Slide
Slide
Slide
previous arrow
next arrow

ಭಗವದ್ಗೀತೆ ಸ್ಪರ್ಧೆ: ಲಯನ್ಸ್ ವಿದ್ಯಾರ್ಥಿಗಳ ಸಾಧನೆ

300x250 AD

ಶಿರಸಿ: ಉದಾತ್ತ ಟ್ರಸ್ಟ್ ನಡೆಸಿದ ಉದಾತ್ತ ಉತ್ಸವದ ಭಗವದ್ಗೀತೆ ಕಂಠಪಾಠ ಸ್ಪರ್ಧೆೆಯಲ್ಲಿ ಶಿರಸಿಯ ಲಯನ್ಸ್ ಶಾಲೆಯ 5 ನೇ ತರಗತಿಯ ಸಿದ್ದಾರ್ಥ ಭಟ್ ಪ್ರಥಮ ಸ್ಥಾನ, 1 ನೇ ತರಗತಿಯ ಸ್ವರೂಪ್ ಸತೀಶ್ ಹೆಗಡೆ ದ್ವಿತೀಯ ಸ್ಥಾನ ಮತ್ತು ಸಮ್ಮಿತ್ ಸತೀಶ್ ಹೆಗಡೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ, ಪ್ರೋತ್ಸಾಹಿಸಿದ ಪಾಲಕರಿಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಶಾಲೆಯ ಮುಖ್ಯಾಧ್ಯಾಪಕರು, ಶಿಕ್ಷಕ-ಶಿಕ್ಷಕೇತರ ವೃಂದ, ಶಿರಸಿ ಲಯನ್ಸ್ ಕ್ಲಬ್ ಬಳಗ ಮತ್ತು ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top