Slide
Slide
Slide
previous arrow
next arrow

‘108 ಹಳೆ ಆಚಾರ ಹೊಸ ವಿಚಾರ’ 10ನೇ ಆವೃತ್ತಿ ಬಿಡುಗಡೆ

ಸಿದ್ದಾಪುರ: ತಾಲೂಕಿನ ಸೀತಾಳಭಾವಿ ಮೂಲದ ಪತ್ರಕರ್ತ ಮಹಾಬಲ ಸೀತಾಳಭಾವಿ ಅವರ ಜನಪ್ರಿಯ ‘108 ಹಳೆ ಆಚಾರ ಹೊಸ ವಿಚಾರ’ ಕೃತಿಯ 10ನೇ ಆವೃತ್ತಿ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು. ಪುಸ್ತಕವನ್ನು ಪ್ರಕಟಿಸಿರುವ ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ, ಸಾಹಿತಿಗಳಾದ ದೊಡ್ಡೇಗೌಡ, ಜೋಗಿ,…

Read More

ಫೆ.16ಕ್ಕೆ ಸೂರ್ಯ ನಮಸ್ಕಾರ ಯಜ್ಞ

ಶಿರಸಿ: ಆರೋಗ್ಯ ಭಾರತಿ  ಹಾಗೂ ಅಕ್ಷಯ ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಫೆ.16, ಶುಕ್ರವಾರರಂದು ರಥಸಪ್ತಮಿ ಪ್ರಯುಕ್ತ ಸೂರ್ಯ ನಮಸ್ಕಾರ ಯಜ್ಞ  ಹಾಗೂ ಸೂರ್ಯ ಗಾಯತ್ರಿ ಹವನ ಕಾರ್ಯಕ್ರಮ ನಡೆಯಲಿದೆ.  ಈ ಕಾರ್ಯಕ್ರಮದಲ್ಲಿ ಪ್ರಾತ:ಕಾಲ…

Read More

ಪಿಡಿಒ ಆಫ್ ದಿ ಮಂತ್ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಉದಯ ಬೋರಕರ್

ಕಾರವಾರ:- ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ನಿಂದ ಪ್ರತಿ ತಿಂಗಳು ನೀಡಲಾಗುವ ಜಿಲ್ಲಾ ಮಟ್ಟದ ಜನವರಿ ತಿಂಗಳ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿಗೆ ಭಾಜನರಾದ ಭಟ್ಕಳ ತಾಲ್ಲೂಕು ಪಂಚಾಯತ್‌ನ ಪ್ರಭಾರ ಸಹಾಯಕ ನಿರ್ದೇಶಕರು ಹಾಗೂ ಬೇಂಗ್ರೆ ಗ್ರಾಮ ಪಂಚಾಯತ್‌ನ…

Read More

ಹೊನ್ನಾವರದಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚಾರ

ಕಾರವಾರ: ಸಂವಿಧಾನ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾವು ಹೊನ್ನಾವರ ತಾಲೂಕಿನ ಚಂದಾವರ ಗ್ರಾಮ ಪಂಚಾಯತಿಯಲ್ಲಿ ಸಂಚರಿಸಿ ಸಂವಿಧಾನ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿತು. ಕಾರ್ಯಕ್ರಮದಲ್ಲಿ ಜಾಥಾದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಾಥಾವನ್ನು…

Read More

ಹೊರಗುತ್ತಿಗೆ ಮೇಲೆ ನೇಮಕ : ಅರ್ಜಿ ಆಹ್ವಾನ

ಕಾರವಾರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ಶಕ್ತಿ ಯೋಜನೆಯಡಿ ಜಿಲ್ಲೆಗೆ ಮಂಜೂರಾಗಿರುವ ಜಿಲ್ಲಾ ಮಹಿಳಾ ಸಬಲೀಕರಣ ಘಟಕ DHEW ಕೇಂದ್ರಕ್ಕೆ ಹೊರಗುತ್ತಿಗೆ ಆಧಾರದ ಮೇಲೆ , ಜಿಲ್ಲಾ ಮಿಷನ್ ಸಂಯೋಜಕರು , ಸ್ಪೆಷಲಿಸ್ಟ್ ಇನ್ ಪೈನಾನ್ಶಿಯಲ್…

Read More

ಮಾದರಿ ನೀತಿ ಸಂಹಿತೆ ಅನುಷ್ಠಾನ ಕಟ್ಟುನಿಟ್ಟಾಗಿ ಮಾಡಿ: ಗಂಗೂಬಾಯಿ ಮಾನಕರ

ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾದ ಕೂಡಲೇ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಮಾದರಿ ನೀತಿ ಸಂಹಿತೆಯನ್ನು ಅನುಷ್ಠಾನಗೊಳಿಸುವಂತೆ , ಮಾದರಿ ನೀತಿ ಸಂಹಿತೆ ಜಾರಿಗೊಳಿಸಲು ನಿಯೋಜಿಸಿರುವ ಅಧಿಕಾರಿಗಳಿಗೆ ನೀತಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದರು.…

Read More

ಚುನಾವಣೆ ಪ್ರಕ್ರಿಯೆಯಲ್ಲಿ ಬೂತ್ ಲೆವೆಲ್ ಏಜೆಂಟ್‌ ಪಾತ್ರ ಮಹತ್ವದ್ದು: ಸಚಿವ ವೈದ್ಯ

ಹೊನ್ನಾವರ: ಚುನಾವಣೆ ಪ್ರಕ್ರಿಯೆಯಲ್ಲಿ ಬೂತ್ ಲೆವೆಲ್ ಏಜೆಂಟ್‌ರ ಪಾತ್ರ ಮಹತ್ವದಾಗಿದ್ದು, ಜಿಲ್ಲೆಯ 1435 ಬೂತಗಳಲ್ಲೂ ಸಕ್ರಿಯ ಮತ್ತು ಕ್ರಿಯಾತ್ಮಕ ಕಾಂಗ್ರೇಸ್ ಕಾರ್ಯಕರ್ತರನ್ನು ಬೂಲ್ ಲೆವೆಲ್ ಏಜೆಂಟರನ್ನಾಗಿ ನೇಮಕ ಮಾಡಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಜಯ ಭಾರಿಸುತ್ತದೆ…

Read More

ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು: ಚಕ್ರವರ್ತಿ ಸೂಲಿಬೆಲೆ

ದಾಂಡೇಲಿ : ಕೇವಲ ಉಚಿತವಾಗಿ ನೀಡುವಂತಹ ವಸ್ತುಗಳ ಆಸೆಯಿಂದ ಜನಪ್ರತಿನಿಧಿಗಳ ಆಯ್ಕೆ ಮಾಡುತ್ತಿರುವುದು ದುರ್ದೈವದ ಸಂಗತಿ. ಕರ್ನಾಟಕ ಸರಕಾರದ ಬಿಟ್ಟಿ ಭಾಗ್ಯದಿಂದ ರಾಜ್ಯದ ಆರ್ಥಿಕ ಸ್ಥಿತಿ ತೀವ್ರ ಕಂಗೆಟ್ಟಿದೆ. ರೈಲಿನಲ್ಲಿ ಉಚಿತ ಪ್ರಯಾಣ ಎಂಬ ಬಿಟ್ಟಿಭಾಗ್ಯದ ಆಸೆಯನ್ನು ತೋರಿಸಿದರೂ…

Read More

ಫೆ.13,14ಕ್ಕೆ ಲಕ್ಷ್ಮೀನಾರಾಯಣ ದೇವರ ವಾರ್ಷಿಕೋತ್ಸವ

ಸಿದ್ದಾಪುರ: ಪಟ್ಟಣದ ಶ್ರೀ ಲಕ್ಷ್ಮೀನಾರಾಯಣ ದೇವರ 32ನೆಯ ವಾರ್ಷಿಕ ವರ್ಧಂತಿ ಉತ್ಸವವು ಫೆ.13 ಮತ್ತು 14ರಂದು ನಡೆಯಲಿದೆ. ಫೆಬ್ರುವರಿ 13ರಂದು ಬೆಳಿಗ್ಗೆ  ಸ್ಥಾನ ಶುದ್ದಿ ಹೋಮ, ಬಿಂಬಶುದ್ಧಿ ಹೋಮ, ಗಣ ಹೋಮ, ನವಗ್ರಹ ಹೋಮ, ಪಂಚಮ ವಿನಂತಿ,ಅಭಿಮಂತ್ರಣ  ಹಾಗೂ…

Read More

ಶಂಕರ ತತ್ವಗಳಡಿಯಲ್ಲಿ ಸಮಾಜ ಬೆಳೆಯಬೇಕು; ಸ್ವರ್ಣವಲ್ಲೀ ಶ್ರೀ

ಯಲ್ಲಾಪುರ: ಸಂಘಟನೆ, ಸಂಖ್ಯೆ ಹಾಗೂ ಸಂಸ್ಕಾರವೆಂಬ ಮೂರು ‘ಸಂ’ ಕಾರಗಳನ್ನು ಗಟ್ಟಿಯಾಗಿಸಿಕೊಂಡು ಹೋದರೆ ಹವ್ಯಕ ಸಮಾಜ ಉಳಿಯಲು, ಇನ್ನಷ್ಟು ಬೆಳೆಯಲು ಸಾಧ್ಯ. ಸಂಕರಗಳನ್ನು ತಡೆದು, ಶಂಕರರ ಮಾರ್ಗದರ್ಶನದಲ್ಲಿ ನಡೆಯುವ ಪ್ರಯತ್ನ ಮಾಡಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ…

Read More
Back to top