• first
  second
  third
  previous arrow
  next arrow
 • ದಿವಗಿಯಲ್ಲಿ ಅಗ್ಮಿಶಾಮಕ ಸಿಬ್ಬಂದಿಗಳಿಂದ ರಕ್ಷಣಾ ಕಾರ್ಯ

  ಕುಮಟಾ: ಜಲಾವೃತಗೊಂಡ ದೀವಗಿ ಭಾಗದ ಜನತೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸುರಕ್ಷಿತವಾದ ಸ್ಥಳಕ್ಕೆ ಸಾಗಿಸುತ್ತಿರುವುದು

  Read More

  ಅಘನಾಶಿನಿ ನದಿ ಪಾತ್ರದ ಪ್ರದೇಶ ಸಂಪೂರ್ಣ ಜಲಾವೃತ

  ಕುಮಟಾ: ತಾಲೂಕಿನ ಜೀವನದಿ ಅಘನಾಶಿನಿಯು ಉಕ್ಕಿ ಹರಿಯುತ್ತಿದ್ದ ಪರಿಣಾಮ ನದಿ ಪಾತ್ರದ ಪ್ರದೇಶಗಳು ಶುಕ್ರವಾರ ಸಂಪೂರ್ಣ ಜಲಾವೃತಗೊಂಡಿರುವುದು.ಫೋಟೊ ಕೃಪೆ: ಗೋಪಿ ಜೊಲ್ಲಿ

  Read More

  ಅಂಕೋಲಾದಲ್ಲಿ ಕಣ್ಣೆದುರೇ ಧರೆಗುರುಳಿದ ಮನೆ

  ಅಂಕೋಲಾ: ಸುರಿಯುತ್ತಿರುವ ಭಾರೀ ಮಳೆಯಿಂದ ತಾಲೂಕಿನ ಹಿಚ್ಕಡದ ಜಿ.ವಿ.ನಾಯಕ ಅವರ ಮನೆಯು ಸಂಪೂರ್ಣವಾಗಿ ಕುಸಿದುಬಿದ್ದಿದ್ದು, ದೃಶ್ಯಾವಳಿಯು ಕ್ಯಾಮೆರಾದಲ್ಲಿ ಸೆರೆಯಾಗಿದೆ. ದುರ್ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯಲ್ಲಿದ್ದ ಕೆಲವು ವಸ್ತುಗಳಿಗೆ ಸಂಪೂರ್ಣ ಹಾನಿಯಾಗಿದೆ.

  Read More

  ಏರ್ ಲಿಫ಼್ಟ್ ಮೂಲಕ ಹೊಟೆಲ್ ನಲ್ಲಿ ಸಿಲುಕಿದ್ದವರ ರಕ್ಷಣೆ

  ಅಂಕೋಲಾ: ತಾಲೂಕಿನ‌ ಸುಂಕಸಾಳ‌ ಸಮೀಪದ ರಾಷ್ಟ್ರೀಯ ಹೆದ್ದಾರಿಯ ನವಮಿ ಹಾಗೂ ಐಲ್ಯಾಂಡ್ ಹೋಟೆಲ್ ಗಳಲ್ಲಿ ಸಿಲುಕಿಕೊಂಡಿದ್ದ 15 ಜನರನ್ನು ರಕ್ಷಣೆ ಮಾಡಲಾಗಿದೆ.ಗಂಗಾವಳಿ‌ ನದಿಯ ನೀರು ನುಗ್ಗಿದ ಪರಿಣಾಮ ಹೊಟೆಲ್ ಸುತ್ತಮುತ್ತಲೂ 10-12ಅಡಿಗಳಷ್ಟು ಜಲಾವೃತವಾಗಿದ್ದು ಜೀವರಕ್ಷಣೆಗಾಗಿ 15ಮಂದಿ ಹೊಟೆಲ್ ಮಹಡಿ…

  Read More

  ನೂತನ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಭೇಟಿಯಾದ ಆರ್ವಿಡಿ

  ಹಳಿಯಾಳ: ದೆಹಲಿಯ ಕರ್ನಾಟಕ ಭವನದಲ್ಲಿ ರಾಜ್ಯದ ನೂತನ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರನ್ನು ಮಾಜಿ ಉಸ್ತುವಾರಿ ಸಚಿವ, ಶಾಸಕ ಆರ್.ವಿ.ದೇಶಪಾಂಡೆ ಭೇಟಿಯಾಗಿ ಅಭಿನಂದಿಸಿ, ಶುಭ ಕೋರಿದರು ಎಂದು ಆರ್ವಿಡಿ ಆಪ್ತ ಕಾರ್ಯದರ್ಶಿ ಸತೀಶ್ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  Read More

  SSLC ವಿದ್ಯಾರ್ಥಿಗಳಿಗೆ ಶಿರಸಿ ಆಟೋರಿಕ್ಷಾ ಸಂಘದಿಂದ ಉಚಿತ ವಾಹನ ವ್ಯವಸ್ಥೆ

  ಶಿರಸಿ: ರಾಜ್ಯದಾದ್ಯಂತ ಜು.19, 22 ರಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಶಿರಸಿ ತಾಲೂಕಾ ರಿಕ್ಷಾ ಚಾಲಕರ ಮಾಲಕರ ಸಂಘದವರು ಉಚಿತ ವಾಹನ ವ್ಯವಸ್ಥೆ ಕಲ್ಪಿಸಿದ್ದಾರೆ.ತಾಲೂಕಿನಲ್ಲಿ ಏಸ್‍ಏಸ್‍ಏಲ್‍ಸಿ ಪರೀಕ್ಷೆ ಬರೆಯುತ್ತಿರುವ ಅಂಗವಿಕಲ, ಬಡ ಮತ್ತು ಬಸ್…

  Read More

  ಜು.‌17 ಕ್ಕೆ ಶಿರಸಿ-ಸಿದ್ದಾಪುರದಲ್ಲಿಲ್ಲ ವ್ಯಾಕ್ಸಿನ್ !

  ಸಿದ್ದಾಪುರ/ಶಿರಸಿ: ಜು.‌17, ಶನಿವಾರ ಶಿರಸಿ ಹಾಗು ಸಿದ್ದಾಪುರ ತಾಲೂಕಿನಲ್ಲಿ ಕೋವಿಡ್ ಲಸಿಕೆ ಲಭ್ಯವಿರುವುದಿಲ್ಲ ಹಾಗಾಗಿ ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿಸಲು ಕೋರಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ತಾಲೂಕಾಡಳಿತ ಅಥವಾ ತಾಲೂಕಾ ಆರೋಗ್ಯಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ.

  Read More

  ಉತ್ತರ ಕನ್ನಡ ನೂತನ ಎಸ್.ಪಿ’ಯಾಗಿ ವರ್ತಿಕಾ ಕಟಿಯಾರ

  ಕಾರವಾರ: ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾಯಾಗಿದ್ದ ಎಸ್.ಪಿ ಶಿವಪ್ರಕಾಶ ದೇವರಾಜು ಅವರನ್ನು ವರ್ಗಾವಣೆ ಮಾಡಿ ಜಿಲ್ಲೆಗೆ ಹೊಸ ಎಸ್.ಪಿಯಾಗಿ ವರ್ತಿಕಾ ಕಟಿಯಾರ್ ರವರನ್ನು ನೇಮಕ ಮಾಡಿ ಆದೇಶ ಮಾಡಲಾಗಿದೆ.ಜಿಲ್ಲೆಗೆ ಇದೇ ಮೊದಲಬಾರಿ ಮಹಿಳಾ ಎಸ್.ಪಿ ಯಾಗಿ ವರ್ತಿಕಾ…

  Read More

  ನಾರ್ವೆ ದೇಶದ ಸಚಿವರು ಟ್ವೀಟ್ ಮಾಡಿದರು ಕಾರವಾರ ರೈಲು ನಿಲ್ದಾಣ! ಏನು ಹೇಳಿದ್ದಾರೆ ಇಲ್ಲಿ ನೋಡಿ

  ಕಾರವಾರ: ಅಚ್ಚ ಹಸಿರಿನ ಗಿಡಮರಗಳ ನಡುವೆ ಇರುವ ಶಿರವಾಡದ ಕೊಂಕಣ ರೈಲ್ವೆ ನಿಲ್ದಾಣದ ಸೌಂದರ್ಯವು ವಿದೇಶಗಳಲ್ಲೂ ಮನಸೂರೆಗೊಳ್ಳುತ್ತಿದೆ. ಪ್ರಕೃತಿ ಸೌಂದರ್ಯಕ್ಕೆ ಪ್ರಸಿದ್ಧವಾಗಿರುವ ನಾರ್ವೆ ದೇಶದ ಮಾಜಿ ಸಚಿವರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ರೈಲು ನಿಲ್ದಾಣದ ಚಿತ್ರವನ್ನು ಪ್ರಕಟಿಸಿ…

  Read More

  ಜಿಲ್ಲೆಯಲ್ಲಿ ಅಬ್ಬರದ ಮಳೆ; ಸಮುದ್ರ ತೀರದಲ್ಲಿ ಭಾರೀ ಕಡಲ್ಕೊರೆತ; ಧರೆಗುರುಳಿದ ಬೃಹತ್ ಆಲದ ಮರ

  ಕಾರವಾರ: ಜಿಲ್ಲೆಯಲ್ಲಿ ಅಬ್ಬರದ ಮಳೆ ಮುಂದುವರೆದಿದ್ದು, ಸಮುದ್ರ ತೀರದಲ್ಲಿ ಭಾರೀ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ. ಕಾರವಾರದ ದೇವಭಾಗ, ರವೀಂದ್ರನಾಥ ಟ್ಯಾಗೋರ್ ಕಡಲತೀರ, ಹೊನ್ನಾವರದ ವಿವಿಧೆಡೆ ಕಡಲ್ಕೊರೆತ ತೀವ್ರಗೊಂಡಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಘಂಟೆಗೆ 40 ರಿಂದ 50…

  Read More
  Leaderboard Ad
  Back to top