ಅಂಕೋಲಾ: ತಾಲೂಕಿನ ಗುಡ್ಡಗಾಡು ಪ್ರದೇಶವನ್ನು ಹೊಂದಿರುವ ಡೋಂಗ್ರಿ ಗ್ರಾ.ಪಂ ವ್ಯಾಪ್ತಿಯ ಶೇವ್ಕಾರ, ಡೋಂಗ್ರಿ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಯ ಮೋರಿಯ ಎರಡು ಬದಿ ಕುಸಿದಿದ್ದು ವಾಹನ ಸಂಚಾರ ನಿಷ್ಕ್ರಿಯಗೊಂಡಿದೆ. ಕಳೆದ ಕೆಲವು ತಿಂಗಳ ಹಿಂದೆ ರಸ್ತೆಯ ಒಂದು ಬದಿ ಮಾತ್ರ…
Read Moreಚಿತ್ರ ಸುದ್ದಿ
70ನೇ ವನ್ಯಜೀವಿ ಸಪ್ತಾಹ: ಕುಂಬಾರವಾಡದಲ್ಲಿ ಕ್ರೀಡಾಕೂಟ
ಜೋಯಿಡಾ : 70ನೇ ವನ್ಯಜೀವಿ ಸಪ್ತಾಹದ ನಿಮಿತ್ತ ಕಾಳಿ ಹುಲಿ ಅರಣ್ಯ ಸಂರಕ್ಷಿತ ಪ್ರದೇಶ ವಿಭಾಗದ ಆಶ್ರಯದಡಿ ಜೋಯಿಡಾ ತಾಲೂಕಿನ ಕುಂಬಾರವಾಡದ ಕ್ಷೇತ್ರಪಾಲ ದೇವಸ್ಥಾನದ ಹತ್ತಿರದ ಮೈದಾನದಲ್ಲಿ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಯಿತು. ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಸಹಾಯಕ ಅರಣ್ಯ…
Read Moreನವರಾತ್ರಿ ಉತ್ಸವ: ಮಹಿಳಾ ಸಾಧಕರಿಗೆ ಸನ್ಮಾನ, ಗಮನ ಸೆಳೆದ ಸಮೂಹ ಭರತನಾಟ್ಯ
ದಾಂಡೇಲಿ : ನಗರದ ಹಳೆ ನಗರಸಭೆ ಮೈದಾನದಲ್ಲಿ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಆಶ್ರಯದಡಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಂದ ಸಮೂಹ ಭರತನಾಟ್ಯ ಮತ್ತು ಮಹಿಳಾ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ನಾಟ್ಯಾಂಜಲಿ ಕಲಾ ಕೇಂದ್ರ,…
Read Moreನವರಾತ್ರಿ ಉತ್ಸವದಲ್ಲಿ ಪೂಜೆ ನೆರವೇರಿಸಿದ ದಶರಥ ದಂಪತಿ
ದಾಂಡೇಲಿ : ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಆಶ್ರಯದಡಿ ಹಳೆ ನಗರಸಭೆ ಮೈದಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ 6ನೇ ದಿನವಾದ ಮಂಗಳವಾರ ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಕ್ರಮ ಜರುಗಿತು. ಗಿರಿಧರ್ ಭಟ್ ಪೌರೋಹಿತ್ಯದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ…
Read Moreನಿರಾಶ್ರಿತರಿಗೆ ನ್ಯಾಯಬದ್ಧ ಪರಿಹಾರ ಒದಗಿಸಲು ಕ್ರಮ; ಸಂಸದ ಕಾಗೇರಿ
ಕಾರವಾರ: ಕೊಂಕಣ ರೈಲ್ವೆ ಮತ್ತು ನೌಕಾನೆಲೆ (ಸೀಬರ್ಡ್) ಯೋಜನೆಗೆ ಭೂ ಸ್ವಾಧಿನದ ಬಳಿಕ ಪರಿಹಾರ ಸಿಗದೇ ಇರುವ ನಿರಾಶ್ರಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ನಿರಾಶ್ರಿತರಿಗೆ ನ್ಯಾಯಬದ್ಧ ಪರಿಹಾರ ಒದಗಿಸಲು ಅಗತ್ಯ…
Read Moreಉಚಿತ ಕೌಶಲ್ಯ ಆಧಾರಿತ ತರಬೇತಿಗೆ ಅರ್ಜಿ ಆಹ್ವಾನ
ಕಾರವಾರ: ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ತರಬೇತಿ ಸಂಸ್ಥೆಯಲ್ಲಿ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗ ಯುವಕ ಯುವತಿಯರಿಗಾಗಿ ಅಕ್ಟೋಬರ್ ತಿಂಗಳಿನಲ್ಲಿ ಟ್ರಾವೆಲ್ ಮತ್ತು ಟೂರಿಸ್ಟ್ ಗೈಡ್ ಮತ್ತು ನವೆಂಬರ್ ತಿಂಗಳಿನಲ್ಲಿ ಮೊಬೈಲ್ ರಿಪೇರಿ…
Read Moreಪ್ರಾಕೃತಿಕ ದುರ್ಘಟನೆ ನಡೆಯದಂತೆ ಎಚ್ಚರವಹಿಸಿ ; ಸಚಿವ ಕೃಷ್ಣ ಭೈರೇಗೌಡ
ಕಾರವಾರ: ಉತ್ತರ ಕನ್ನಡ ಜಿಲ್ಲೆಯು ರಾಜ್ಯದ ಅತ್ಯಂತ ವಿಸ್ತಾರವಾದ ಜಿಲ್ಲೆಯಲ್ಲಿ ಒಂದಾಗಿದ್ದು, ಅರಣ್ಯ ಮತ್ತು ಸಮುದ್ರದಿಂದ ಕೂಡಿದ್ದು , ಜಿಲ್ಲೆಯಲ್ಲಿ ವಿಭಿನ್ನ ಸಮಸ್ಯೆಗಳಿದ್ದು, ಜಿಲ್ಲೆಯಲ್ಲಿ ಪ್ರಾಕೃತಿಕ ದುರ್ಘಟನೆಗಳು ನಡೆಯದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಕಂದಾಯ…
Read Moreವಿವಿಧ ಯೋಜನೆಗಳ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಕಾರವಾರ: ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಲ್ಲಿರುವ ವಿವಿಧ ಯೋಜನೆಗಳಾದ ಚರ್ಮಕಾರರ ಕಿರು ಆರ್ಥಿಕ ನೇರಸಾಲ, ಸ್ವಾವಲಂಭಿ/ಸಂಚಾರಿ ಮಾರಾಟ ಮಳಿಗೆಯ ಆರಂಭ, ಪಾದುಕೆ ಕುಟೀರ, ಚರ್ಮಶಿಲ್ಪಿ ಮತ್ತು ಚರ್ಮ ಕೈಗಾರಿಕೆಯಲ್ಲಿ ಕೌಶಲ್ಯ ಉನ್ನತೀಕರಣ ತರಬೇತಿಗಳ ಯೋಜನೆಯನ್ನು ಪಡೆಯಲು…
Read Moreಜೈನ ಜಟಕ ದೇವಾಲಯದಲ್ಲಿ ಸಪ್ತ ಭಜನೆ ಸಂಪನ್ನ
ಕುಮಟಾ: ತಾಲೂಕಿನ ಮಾಸೂರಿನ ಕೋಮಾರ ಜೈನ ಜಟಕ ದೇವಾಲಯದಲ್ಲಿ ಶ್ರೀ ಬೊಬ್ರುಲಿಂಗೇಶ್ವರ ಭಜನಾ ಮಂಡಳಿ ಅ.5 ರಿಂದ 7ರವರೆಗೆ 3 ದಿನಗಳ ಕಾಲ ಅಹೋರಾತ್ರಿ ಸಪ್ತಭಜನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಮೊದಲ ದಿನ ಮಾಸೂರಿನ ಭಜನಾ ಮಂಡಳಿಯ ಸರ್ವ ಸದಸ್ಯರು…
Read Moreಸೋಲಿಗೆ ಕುಗ್ಗಬೇಡಿ, ಗೆಲುವಿಗೆ ಹಿಗ್ಗಬೇಡಿ: ಶಾಸಕ ಭೀಮಣ್ಣ
ಅಂಜಿಕೆಯಿಂದ ಜೀವನದಲ್ಲಿ ಸಾಧನೆ ಅಸಾಧ್ಯ | ಕಲಿಕಾ ಸ್ಪೂರ್ತಿ ತರಬೇತಿ ಶಿಬಿರಕ್ಕೆ ಚಾಲನೆ ಶಿರಸಿ: ಗೆಲುವಿಗೆ ಹಿಗ್ಗಬೇಡಿ, ಸೋಲಿಗೆ ಅಂಜಬೇಡಿ. ನಾನೂ ನಾಲ್ಕು ಸಲ ಸೋತು ಐದನೇ ಸಲ ಜನ ಸೇವೆಗೆ ಪ್ರತಿನಿಧಿಯಾಗಿದ್ದೇನೆ ಎಂದು ಶಾಸಕ ಭೀಮಣ್ಣ ನಾಯ್ಕ…
Read More