ಯಲ್ಲಾಪುರ: ಇಡಗುಂದಿ ವಲಯದ ವಜ್ರಳ್ಳಿ ಶಾಖಾ ವ್ಯಾಪ್ತಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಡಿ.24ರ ನಸುಕಿನಲ್ಲಿ ಕಡವೆಯನ್ನು ಬೇಟೆಯಾಡಿ ಕೊಂದು ಮಾಂಸ ಮಾರಾಟ ಮಾಡಿದ ಇರ್ವರನ್ನು ಇಡಗುಂದಿ ಒಳ್ಳೆಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇತ್ತೀಚೆಗೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ…
Read Moreಕ್ರೈಮ್ ನ್ಯೂಸ್
ಲಾರಿ- ಬೈಕ್ ನಡುವೆ ಭೀಕರ ಅಪಘಾತ: ಬೈಕ್ ಸವಾರನ ದುರ್ಮರಣ
ಸಿದ್ದಾಪುರ: ಲಾರಿ- ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಯುವಕನೋರ್ವ ಅಸುನೀಗಿದ ಘಟನೆ ತಾಲೂಕಿನ ನಾಣಿಕಟ್ಟಾ ಬಳಿ ನಡೆದಿದೆ. ಮೃತ ದುರ್ದೈವಿಯನ್ನು ಕಲಗದ್ದೆಯ ಅಲೋಕ ಪರಮೇಶ್ವರ ಭಟ್ ಎಂದು ಗುರುತಿಸಲಾಗಿದ್ದು, ಸಿದ್ದಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Moreಪಾದಚಾರಿಗೆ ಬಸ್ ಡಿಕ್ಕಿ: ಪ.ಪಂ ಸದಸ್ಯ ಗಂಭೀರ
ಹೊನ್ನಾವರ: ತಾಲೂಕಿನ ಕರ್ಕಿನಾಕಾ ಸಮೀಪ ಬುಧವಾರ ಮಂಜಾನೆ 2 ಗಂಟೆಯ ಸಮೀಪದಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಕುಮಟಾ ಮಾರ್ಗದಿಂದ ಹೊನ್ನಾವರ ಕಡೆ ರಾಷ್ಟೀಯ ಹೆದ್ದಾರಿ ಮೂಲಕ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬಸ್ ಚಲಾಯಿಸಿಕೊಂಡ ಬಂದು ರಸ್ತೆ…
Read Moreಮುಂಡಗೋಡಿನಲ್ಲಿ ದನದ ಮಾಂಸ ಮಾರಾಟ: ಆರೋಪಿಗಳ ಬಂಧನ
ಮುಂಡಗೋಡು: ದನದ ಮಾಂಸ ಮಾರುತ್ತಿದಾಗ ಪೋಲೀಸರು ಹಠಾತ್ ದಾಳಿ ನಡೆಸಿ ಆರೋಪಿತರನ್ನು ಹಾಗೂ 30 ಕೆಜಿ ದನದ ಮಾಂಸವನ್ನು ವಶಕ್ಕೆ ಪಡೆದ ಘಟನೆ ಮುಂಡಗೋಡ ಪಟ್ಟಣದಲ್ಲಿ ನಡೆದಿದೆ. ಆರೋಪಿತರನ್ನು ಮುಂಡಗೋಡಿನ ಮಕ್ಬೂಲ್ ಅಹ್ಮದ್, ಮಹಮದ್ ಜಯಾನ್ ಎಂದು ಹೇಳಲಾಗಿದ್ದು,…
Read Moreವಾಹನ ಅಡ್ಡಗಟ್ಟಿ ದರೋಡೆಗೆ ಯತ್ನ; ಈರ್ವರ ಬಂಧನ
ಭಟ್ಕಳ: ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲೂರು ರಾಷ್ಟ್ರೀಯ ಹೆದ್ದಾರಿಯ ಗುಡಿಗದ್ದೆ ಕ್ರಾಸ್‌ನಲ್ಲಿ ತಡರಾತ್ರಿ ಐವರುವಾಹನಗಳನ್ನು ಅಡ್ಡಗಟ್ಟಿ ಅವರಿಂದ ಹಣ ಮತ್ತು ಮೊಬೈಲ್ ಇತ್ಯಾದಿ ಬೆಲೆ ಬಾಳುವ ವಸ್ತುಗಳನ್ನು ದೋಚುವ ಹುನ್ನಾರ ನಡೆಸಿರುವ ಕುರಿತು ತಿಳಿದು ಬಂದ ತಕ್ಷಣ…
Read Moreಕಾರಿನ ಬಾಗಿಲು ತಾಗಿ ಬೈಕ್ ಸವಾರನಿಗೆ ಗಾಯ
ದಾಂಡೇಲಿ: ಕಾರಿನ ಬಾಗಿಲು ತೆಗೆಯುತ್ತಿದ್ದಾಗ ಹಿಂದುಗಡೆಯಿಂದ ಬರುತ್ತಿದ್ದ ಬೈಕ್‌ಗೆ ಬಾಗಿಲು ತಾಗಿ ಸವಾರನ ಕಾಲಿಗೆ ಗಾಯವಾದ ಘಟನೆ ನಗರದ ಜೆ.ಎನ್.ರಸ್ತೆಯಲ್ಲಿ ನಡೆದಿದೆ.ಕಾರಿನ ಚಾಲಕ ಹಿಂದುಗಡೆ ದ್ವಿಚಕ್ರ ವಾಗಹನ ಬರುತ್ತಿರುವುದನ್ನು ಗಮನಿಸದೇ ಕಾರಿನ ಬಾಗಿಲನ್ನು ತೆರೆದಿದ್ದಾರೆ. ಈ ಸಂದರ್ಭದಲ್ಲಿ ಹಿಂದುಗಡೆಯಿಂದ…
Read Moreನಿಂತಿದ್ದ ಲಾರಿಗೆ ಹಿಂಬದಿಯಿಂದ ಟ್ಯಾಂಕರ್ ಡಿಕ್ಕಿ: ಪ್ರಾಣಾಪಾಯದಿಂದ ಪಾರು
ಅಂಕೋಲಾ: ರಸ್ತೆಯಲ್ಲಿ ನಿಂತಿದ್ದ ಲಾರಿಯ ಹಿಂಭಾಗಕ್ಕೆ ಟ್ಯಾಂಕರ್ ಒಂದು ಡಿಕ್ಕಿ ಹೊಡೆದಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಅಂಕೋಲಾ ಬಾಳೆಗುಳಿ ಬಳಿ ನಡೆದಿದೆ. ಮೊಲಾಸಿಸ್ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಯ ಹಿಂಭಾಗಕ್ಕೆ…
Read Moreರಟ್ಟಿನ ಬಾಕ್ಸ್’ನಲ್ಲಿ ಗಂಡು ಭ್ರೂಣ ಪತ್ತೆ: ಪ್ರಕರಣ ದಾಖಲು
ಮುಂಡಗೋಡು: ದಟ್ಟ ಜನ ಸಂಚಾರವಿರುವ ಪಟ್ಟಣದ ಶಶಿ ಫೀಡ್ಸ್ ಗೆ ಹೋಗುವ ರಸ್ತೆಯಲ್ಲಿ ಗಂಡು ಭ್ರೂಣವೊಂದನ್ನು ಎಸೆದು ಹೋಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ರಟ್ಟಿನಡಬ್ಬಿಯಲ್ಲಿ ತುಂಬಿಕೊoಡು ಬಂದು ರಸ್ತೆಯಲ್ಲಿ ಎಸೆಯಲಾಗಿದ್ದು, ನಾಯಿಗಳು ಡಬ್ಬಿಯನ್ನು ಎಳೆದಾಡಿದ್ದರಿಂದ ಘಟನೆ ಬೆಳಕಿಗೆ…
Read Moreಲಿಂಟಲ್ ಒಡೆದು ಕಬ್ಬಿಣದ ಸರಳು ಕಳುವು: ದೂರು
ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಮಾಡುತ್ತಿರುವ ಐಆರ್‌ಬಿ ಕಂಪನಿಯ ಜೆಸಿಬಿ ಯಂತ್ರದ ಚಾಲಕ ಖಾಸಗಿ ಜಾಗದಲ್ಲಿ ಹಾಕಲಾಗಿದ್ದ ಲಿಂಟಲ್ ಒಡೆದು ಅದರಲ್ಲಿದ್ದ ಕಬ್ಬಿಣದ ಸರಳುಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ ಗುಡ್ಲಕ್ ರಸ್ತೆಯ ನಿವಾಸಿ ಮೊಹಮ್ಮದ್ ಜುಬೇರ್…
Read Moreಹುಲೆಕಲ್ ರಸ್ತೆಯಲ್ಲಿ ಭೀಕರ ಅಪಘಾತ: ಓರ್ವ ಸಾವು
ಶಿರಸಿ: ತಾಲೂಕಿನ ಹುಲೆಕಲ್ ರಸ್ತೆಯಲ್ಲಿರುವ ಹುಣಸೆಕೊಪ್ಪ ಸೇತುವೆ ಸಮೀಪ ಪವರ್ ಟಿಲ್ಲರ್ ಹಾಗು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇದೀಗ ರಾತ್ರಿ ನಡೆದಿದೆ. ಮೃತಪಟ್ಟ ವ್ಯಕ್ತಿ ಹೆಗಡೆಕಟ್ಟಾ ಬಾಳೆಗದ್ದೆಯ ನಾಗೇಂದ್ರ…
Read More