• first
    Slide
    Slide
    previous arrow
    next arrow
  • ರಟ್ಟಿನ ಬಾಕ್ಸ್’ನಲ್ಲಿ ಗಂಡು ಭ್ರೂಣ ಪತ್ತೆ: ಪ್ರಕರಣ ದಾಖಲು

    300x250 AD

    ಮುಂಡಗೋಡು: ದಟ್ಟ ಜನ ಸಂಚಾರವಿರುವ ಪಟ್ಟಣದ ಶಶಿ ಫೀಡ್ಸ್ ಗೆ ಹೋಗುವ ರಸ್ತೆಯಲ್ಲಿ ಗಂಡು ಭ್ರೂಣವೊಂದನ್ನು ಎಸೆದು ಹೋಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

    ರಟ್ಟಿನಡಬ್ಬಿಯಲ್ಲಿ ತುಂಬಿಕೊoಡು ಬಂದು ರಸ್ತೆಯಲ್ಲಿ ಎಸೆಯಲಾಗಿದ್ದು, ನಾಯಿಗಳು ಡಬ್ಬಿಯನ್ನು ಎಳೆದಾಡಿದ್ದರಿಂದ ಘಟನೆ ಬೆಳಕಿಗೆ ಬಂದಿದೆ.
    ಭ್ರೂಣವನ್ನ ಕಂಡು ಜನತೆ ಕಂಗಾಲಾಗಿದ್ದು, ಸದ್ಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top