Home › ಜಿಲ್ಲಾ ಸುದ್ದಿ › ಲಾರಿ- ಬೈಕ್ ನಡುವೆ ಭೀಕರ ಅಪಘಾತ: ಬೈಕ್ ಸವಾರನ ದುರ್ಮರಣ ಲಾರಿ- ಬೈಕ್ ನಡುವೆ ಭೀಕರ ಅಪಘಾತ: ಬೈಕ್ ಸವಾರನ ದುರ್ಮರಣ ಕ್ರೈಮ್ ನ್ಯೂಸ್ ಚಿತ್ರ ಸುದ್ದಿ ಜಿಲ್ಲಾ ಸುದ್ದಿ Posted on 2 months ago • Updated 2 months ago —by euttarakannada.in Share on FacebookTweet on TwitterLinkedInPinterestMail ಸಿದ್ದಾಪುರ: ಲಾರಿ- ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಯುವಕನೋರ್ವ ಅಸುನೀಗಿದ ಘಟನೆ ತಾಲೂಕಿನ ನಾಣಿಕಟ್ಟಾ ಬಳಿ ನಡೆದಿದೆ. ಮೃತ ದುರ್ದೈವಿಯನ್ನು ಕಲಗದ್ದೆಯ ಅಲೋಕ ಪರಮೇಶ್ವರ ಭಟ್ ಎಂದು ಗುರುತಿಸಲಾಗಿದ್ದು, ಸಿದ್ದಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Share This Share on FacebookTweet on TwitterLinkedInPinterestMail Post navigation Previous Postಫೆ. 4ಕ್ಕೆ ಕಲ್ಪವೃಕ್ಷ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆNext Postಪ್ರತಿಯೊಬ್ಬರೂ ಮತ ಹಾಕುವ ಮೂಲಕ ಪ್ರಜಾಪ್ರಭುತ್ವದ ಕಾವಲುಗಾರರಾಗಲು ಸ್ಪೀಕರ್ ಕಾಗೇರಿ ಕರೆ