ಶಿರಸಿ; 2024-25 ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯೆ ಮರು ಮೌಲ್ಯ ಮಾಪನದಲ್ಲಿ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆಯ ಗಣೇಶ ನಾಗರಾಜ ಭಟ್ 622 ಅಂಕ (99.52%) ಪಡೆದು ರಾಜ್ಯಕ್ಕೆ 4 ನೇ ಸ್ಥಾನ ಹಾಗೂ ಶಾಲೆಗೆ ದ್ವಿತೀಯ…
Read MoreMonth: May 2025
ಭೂಮಿ ಹಕ್ಕಿನ ಮಹಿಳಾ ಘಟಕಕ್ಕೆ ಚಾಲನೆ
ಕತ್ತಲೆ ಹೋರಾಟದಿಂದ, ಭೂಮಿ ಹಕ್ಕಿನ ಬೆಳಕಿನೆಡೆ ಸಾಗಬೇಕಾಗಿದೆ: ರಂಜಿತಾ ರವೀಂದ್ರ ಶಿರಸಿ: ಅರಣ್ಯ ಭೂಮಿ ಹಕ್ಕಿನ ಹೋರಾಟಕ್ಕೆ ೩೩ ವರ್ಷವಾಗಿದೆ. ಇಂದು ನಾವು ಕತ್ತಲೆಯ ಹೋರಾಟದಿಂದ, ಭೂಮಿ ಹಕ್ಕಿನ ಬೆಳಕಿನ ಕಡೆ ಸಾಗಬೇಕಾಗಿದೆ. ಈ ಹಿನ್ನಲೆಯಲ್ಲಿ ಹೋರಾಟಕ್ಕೆ ಮಹಿಳೆಯರ…
Read Moreಕಬ್ಬಡ್ಡಿ ಪಂದ್ಯಾವಳಿ: ಅಂತರ ಮಲಯ ಮಟ್ಟಕ್ಕೆ ಶಿರಸಿ ಸರ್ಕಾರಿ ಕಾಲೇಜ್ ತಂಡ ಆಯ್ಕೆ
ಶಿರಸಿ: ಶಿರಸಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಭಟ್ಕಳದ ಅಂಜುಮಾನ ಇನ್ಸ್‌ಟ್ಯೂಟ್ ಆಫ್ ಮ್ಯಾನೆಜಮೆಂಟ್ ಮತ್ತು ಕಂಪ್ಯೂಟರ್ ಅಪ್ಲಿಕೇಶನ್ ಮಹಾವಿದ್ಯಾಲಯದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ 3 ನೇ ವಲಯ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು…
Read Moreಎಲ್ಲೆಡೆ ವರುನ ಆರ್ಭಟ: ಜನಜೀವನ ಅಸ್ತವ್ಯಸ್ತ
ಸಿದ್ದಾಪುರ: ಭಾರಿ ಮಳೆಯಿಂದಾಗಿ ತಾಲೂಕಿನ ಕವಂಚೂರು ಗ್ರಾಪಂ ವ್ಯಾಪ್ತಿಯ ಹಿತ್ಲಕೊಪ್ಪ ಗ್ರಾಮದ ರಸ್ತೆಯಲ್ಲಿ ನೀರು ನಿಂತು ಜನರ ಓಡಾಟಕ್ಕೆ ತೊಂದರೆಯಾಗಿರುವುದನ್ನು ಮನಗಂಡ ತಾಪಂ ಇಒ ದೇವರಾಜ್ ಹಿತ್ತಲಕೊಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನೀರು ಸರಾಗವಾಗಿ ಹರಿದುಹೋಗುವಂತ ಕಾಲುವೆ…
Read Moreಡಿಸೆಂಬರ್ ತಿಂಗಳ ಹಾಲಿನ ಪ್ರೋತ್ಸಾಹಧನ ಜಮಾ
ಶಿರಸಿ: ಡಿಸೆಂಬರ್-2024 ನೇ ಮಾಹೆಯ ರೂ.5 ಪ್ರೋತ್ಸಾಹಧನ ಮೇ. 23, ಶುಕ್ರವಾರದಂದು ಹಾಲು ಉತ್ಪಾದಕರ ಖಾತೆಗೆ ಜಮಾ ಆಗಿದೆ ಎಂದು ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಉಪಾಧ್ಯಕ್ಷರಾದ ಸುರೇಶ್ಚಂದ್ರ…
Read Moreಮತ್ತೆ ಮನೆಗೆ ನುಗ್ಗಿದ ಗಟಾರದ ತ್ಯಾಜ್ಯ ನೀರು : ಪೌರಾಯುಕ್ತರಿಂದ ಪರಿಶೀಲನೆ
ದಾಂಡೇಲಿ : ನಗರದಲ್ಲಿ ಮಳೆಯಿಂದಾಗಿ ಲಿಂಕ್ ರಸ್ತೆಯ ಮನೆಯೊಂದರೊಳಗೆ ಶುಕ್ರವಾರ ಮತ್ತೆ ಗಟಾರದ ತ್ಯಾಜ್ಯ ನೀರು ನುಗ್ಗಿ ಸಮಸ್ಯೆಯಾಗಿದ್ದು, ಸ್ಥಳಕ್ಕೆ ನಗರ ಸಭೆಯ ಪೌರಾಯುಕ್ತ ವಿವೇಕ ಬನ್ನೆ ಸಿಬ್ಬಂದಿಗಳ ಜೊತೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು. ಲಿಂಕ್ ರಸ್ತೆಯ…
Read Moreಸಹಕಾರಿ ಸಂಘದೆದುರು ಪ್ರತಿಭಟನೆ: ತಹಶೀಲ್ದಾರ್ ಮಧ್ಯಸ್ಥಿಕೆಯಲ್ಲಿ ಪ್ರತಿಭಟನೆ ಹಿಂದಕ್ಕೆ
ದಾಂಡೇಲಿ : ನಗರದ ದಾಂಡೇಲಪ್ಪಾ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದಲ್ಲಿ ಸಂಘದ ವ್ಯವಹಾರಗಳ ಲೆಕ್ಕಪತ್ರಗಳ ಮಾಹಿತಿ ನೀಡಬೇಕೆಂದು ಆಗ್ರಹಿಸಿ ಸಂಘದ ಕೆಲ ಶೇರುದಾರರು ನಡೆಸುತ್ತಿದ್ದ ಧರಣಿಯನ್ನು ತಹಶೀಲ್ದಾರ್ ಶೈಲೇಶ ಪರಮಾನಂದ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯ ನಂತರ…
Read Moreಸಂಪನ್ನಗೊಂಡ ದಾಂಡೇಲಿ ನಗರಸಭೆಯ ವಿಶೇಷ ಸಾಮಾನ್ಯ ಸಭೆ
ದಾಂಡೇಲಿ : ನಗರಸಭೆಯ ಸಭಾಭವನದಲ್ಲಿ ಅಧ್ಯಕ್ಷ ಅಷ್ಪಾಕ್ ಶೇಖ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆಯು ಶುಕ್ರವಾರ ಸಂಜೆ ಜರುಗಿತು. ಸಭೆಯಲ್ಲಿ 2025 – 26 ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಅನುದಾನದಲ್ಲಿ ಕ್ರಿಯಾ ಯೋಜನೆ ತಯಾರಿಸುವ…
Read Moreಪ್ರಕೃತಿ ವಿಕೋಪದ ವೇಳೆ ತುರ್ತು ರಕ್ಷಣಾ ಕಾರ್ಯಕ್ಕೆ ನಗರಸಭೆ ಸದಾ ಸಿದ್ಧ : ವಿವೇಕ ಬನ್ನೆ
ದಾಂಡೇಲಿ : ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಅವಘಡಗಳಾದಾಗ ತುರ್ತು ರಕ್ಷಣಾ ಕಾರ್ಯಕ್ಕೆ ನಗರಸಭೆ ಸದಾ ಸಿದ್ಧವಿದೆ ಎಂದು ನಗರಸಭೆಯ ಪೌರಾಯುಕ್ತರಾದ ವಿವೇಕ ಬನ್ನೆ ಹೇಳಿದರು. ಅವರು ಶುಕ್ರವಾರ ನಗರಸಭೆಯಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ತುರ್ತು ರಕ್ಷಣೆಗೆ ಬೇಕಾದ ಅಗತ್ಯ…
Read Moreಎಲ್ಲರೊಡನೆ ಪ್ರೀತಿ-ವಿಶ್ವಾಸದಿಂದ ಬಾಳಬೇಕು: ಸಚ್ಚಿದಾನಂದ ಶ್ರೀ
ಸಿದ್ದಾಪುರ: ಸಂಧ್ಯಾವಂದನೆ, ದೇವಪೂಜೆ, ಗಾಯಿತ್ರಿ ಜಪ ಮಂತ್ರ, ಭಜನೆ ,ನಿತ್ಯ ಪಠಿಸುವುದರಿಂದ ನಮ್ಮ ಸಮಾಜ, ನಮ್ಮ ಕುಟುಂಬ,ನಮ್ಮ ಮನೆ ಭದ್ರವಾಗಿ, ಅತ್ಯಂತ ದಿವ್ಯವಾಗಿ, ಭವ್ಯವಾಗಿ, ಸುಸಂಸ್ಕೃತವಾಗಿ ಸಾಗಲು ಸಾಧ್ಯ.ಯೋಗ್ಯ ಮಾರ್ಗದಿಂದ ಸಾಗಲು ಜ್ಞಾನದ ದಾರಿ ಜೀವನದುದ್ದಕ್ಕೂ ನಾವು ಏನು…
Read More