ಸಿದ್ದಾಪುರ: ಇಡೀ ದೇಶದ ಪ್ರತಿ ಹಿಂದುವಿನ ಮನೆಯಲ್ಲಿ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಜೀಜಾ ಬಾಯಿಯಂತಹ ವೀರ ವನಿತೆಯರು ಹುಟ್ಟುವಂತಾದಾಗ ಮಾತ್ರ ತಾಯಂದಿರು, ಅಕ್ಕ- ತಂಗಿಯರು ಸುರಕ್ಷಿತರಾಗಿರಲು ಸಾಧ್ಯ ಎಂದು ಶ್ರೀರಾಮ ಸೇನೆಯ ಪ್ರಮುಖ ಪ್ರಮೋದ ಮುತಾಲಿಕ್ ಹೇಳಿದರು.…
Read MoreMonth: April 2025
ಅಂಬೇವಾಡಿ ಉದ್ಯಾನವನದಲ್ಲಿ ಜಿಮ್ ಸಲಕರಣೆಗಳ ಅಳವಡಿಕೆ
ಸಂದೇಶ್ ಎಸ್.ಜೈನ್, ದಾಂಡೇಲಿ ದಾಂಡೇಲಿ : ನಗರಸಭೆಯ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಸಂಜಯ ನಂದ್ಯಾಳ್ಕರ ಅವರು ಪ್ರತಿನಿಧಿಸುತ್ತಿರುವ ಅಂಬೇವಾಡಿಯಲ್ಲಿರುವ ನಗರ ಸಭೆಯ ಅಧೀನದ ಉದ್ಯಾನವನದಲ್ಲಿ ಜಿಮ್ ಸಲಕರಣೆಗಳನ್ನು ಅಳವಡಿಸಲಾಗಿದ್ದು, ಇದು ಸ್ಥಳೀಯರ ಮೆಚ್ಚುಗೆಗೆ ಕಾರಣವಾಗಿದೆ. ವೆಸ್ಟ್‌ಕೋಸ್ಟ್…
Read Moreಶ್ರೀಕಾಳಿಕಾ ಭವಾನಿ ಮಂದಿರದಲ್ಲಿ ಸಡಗರದಿಂದ ನಡೆದ ಜಾತ್ರೋತ್ಸವ
ದಾಂಡೇಲಿ : ನಿರ್ಮಲ ನಗರದ ಶ್ರೀ ಕಾಳಿಕಾ ಭವಾನಿ ಮಂದಿರದ ಜಾತ್ರಾ ಮಹೋತ್ಸವವು ಸಂಭ್ರಮ, ಸಡಗರ ಹಾಗೂ ಶ್ರದ್ಧಾಭಕ್ತಿಯಿಂದ ಜರುಗಿತು. ಚೇತನ್ ಭಟ್ ಅವರ ಪೌರೋಹಿತ್ಯದಲ್ಲಿ ಬೆಳಿಗ್ಗೆ 6 ಗಂಟೆಗೆ ಮಹಾಭಿಷೇಕ, ಅಲಂಕಾರ ಹಾಗೂ ಆರತಿ ಕಾರ್ಯಕ್ರಮ ನಡೆಯಿತು.…
Read Moreಶ್ರೀಆದಿಶಕ್ತಿ ದುರ್ಗಾದೇವಿ ದೇವಸ್ಥಾನದಲ್ಲಿ ಜಾತ್ರಾ ಸಂಭ್ರಮ
ದಾಂಡೇಲಿ : ಗಾಂಧಿನಗರ ಶ್ರೀಆದಿಶಕ್ತಿ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜಾರಾಧನೆಗಳೊಂದಿಗೆ ಜಾತ್ರಾ ಮಹೋತ್ಸವ ಜರುಗಿತು. ವೇದಮೂರ್ತಿ ಅಜ್ಜಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಶ್ರೀ ಆದಿಶಕ್ತಿ ದುರ್ಗಾದೇವಿಯ ಪೂಜಾ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಜರುಗಿತು. ಬೆಳಗಿನಿಂದಲೆ ವಿಶೇಷ ಪೂಜಾ ಕಾರ್ಯಕ್ರಮ…
Read Moreಅರಣ್ಯ ಭೂಮಿ ಹಕ್ಕು ದಾಖಲೆ ಸ್ಪಷ್ಟೀಕರಣಕ್ಕೆ ಹೊರಾಟಗಾರರ ವೇದಿಕೆಯಿಂದ ವಾದ
ಶಿರಸಿ: ಅನಧಿಕೃತ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬೇಕೆಂಬ ಪರಿಸರವಾದಿಗಳು ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯು ಸುಪ್ರೀಂ ಕೋರ್ಟಿನಲ್ಲಿ ಏಪ್ರೀಲ್ ೨ ರಂದು ಮುಂದಿನ ವಿಚಾರಣೆ ನಿಗದಿಗೊಳಿಸಿದ್ದು, ನ್ಯಾಯಾಲಯದಲ್ಲಿ ಅಂದು ವಿಚಾರಣೆ ಜರುಗಲಿದ್ದಲ್ಲಿ ಹೋರಾಟಗರರ ವೇದಿಕೆಯು ಅರಣ್ಯ ಭೂಮಿ ಹಕ್ಕಿನ ದಾಖಲೆಯ ಸ್ಪಷ್ಟೀಕರಣಕ್ಕೆ…
Read Moreಕೋಣನಗುಂಡಿಯಲ್ಲಿ ತೀರ್ಥಹಳ್ಳಿ ಗೋಪಾಲ ಆಚಾರ್ಯಗೆ ಹೃದಯಸ್ಪರ್ಶಿ ಸನ್ಮಾನ
ಶಿರಸಿ: ಕೋಣನಗುಂಡಿಯ ಭೂತೇಶ್ವರ ದೇವಸ್ಥಾನ ಟ್ರಸ್ಟ್‌ನ ೨೩ ನೇ ವಾರ್ಷಿಕೋತ್ಸವ ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸನ್ಮಾನ ಮತ್ತು ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಲ್ಪಟ್ಟಿತು. ದೇವಸ್ಥಾನದ ಹರಕೆದಾರರಾದ ಗಂಗಾ ಮತ್ತು ರಾಜು ಪೂಜಾರಿ ಮಾವಿನಸರ ಇವರ ಕುಟುಂಬ ಹಾಗೂ…
Read Moreಕಾನಗೋಡಿನಲ್ಲಿ ಯುಗಾದಿ ಸಂಭ್ರಮ: ಸಾಂಸ್ಕೃತಿಕ ಹಬ್ಬ
ಶಿರಸಿ: ನಮ್ಮ ಮಕ್ಕಳಿಗೆ ರಾಷ್ಟ್ರೀಯತೆ, ಸನಾತನ ಸಂಸ್ಕೃತಿಗಳ ಪರಿಚಯ ಮಾಡಿಸಿ ಬೆಳೆಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಅವರು ತಾಲೂಕಿನ ಕಾನಗೋಡಿನ ಯುಗಾದಿ ಉತ್ಸವ ಸಮಿತಿ ಸ್ಥಳೀಯ ಹಿರಿಯ ಪ್ರಾಥಮಿಕ ಶಾಲಾ ಆವಾರದಲ್ಲಿ ಹಮ್ಮಿಕೊಂಡ ಸನ್ಮಾನ,…
Read Moreಏ.5ಕ್ಕೆ ಎಬಿವಿಪಿಯಿಂದ ಬಲಿದಾನ್ ಟ್ರೋಫಿ
ವಿದ್ಯಾರ್ಥಿಗಳಿಗೆ ವಾಲಿಬಾಲ್, ಹಾಗೂ ವಿದ್ಯಾರ್ಥಿನಿಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆ ಶಿರಸಿ: ದೇಶಕ್ಕಾಗಿ ಪ್ರಾಣ ನೀಡಿದ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜ್ ಗುರು , ಸುಖದೇವ್ ಇವರ ಬಲಿದಾನದ ಸ್ಮರಣೆಗಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿರಸಿ ವಿಭಾಗದ ವತಿಯಿಂದ…
Read Moreಮನೆ ಬೇಕಾಗಿದೆ- ಜಾಹೀರಾತು
ಮನೆ ಬೇಕಾಗಿದೆ ಶಿರಸಿಯಲ್ಲಿ Individual ಬಾಡಿಗೆ ಮನೆ ಬೇಕಾಗಿದೆ ಸಂಪರ್ಕಿಸಿ: Tel:+919538738462💫✨✨✨✨✨💫
Read Moreಜಾಗ ಮಾರುವುದಿದೆ- ಜಾಹೀರಾತು
💫🌟🌟🌟🌟💫ಜಾಗ ಮಾರುವುದಿದೆ ಕರೆಗುಂಡಿ ರೋಡಿನಲ್ಲಿರುವ ಸ್ವಸ್ತಿಕ್ ಬಡಾವಣೆಯಲ್ಲಿ Form No 3 ಸಹಿತ ಶುದ್ಧ ಕಾಗದ ಪತ್ರ ಇರುವ ಜಾಗ ಮಾರುವುದಿದೆ. ಮಧ್ಯವರ್ತಿಗಳಿಗೆ ಅವಕಾಶವಿಲ್ಲ ಸಂಪರ್ಕಿಸಿ :Tel:+919538738462
Read More