ಆತ್ಮೀಯ ಸಮುದಾಯ ಪರಿವರ್ತಕರೇ,
“ಸಂಸ್ಥೆಗಳ (NGOs ಗಳ) ಮುಖ್ಯಸ್ಥರು ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಮಟ್ಟದ ಕಾರ್ಯಾಗಾರ 2025 – ಆಹ್ವಾನ”
ಆಸ್ಮಿತೆ ಪೌಂಡೇಶನ್ ನಿಮಗೆ ಸಾಂಸ್ಥಿಕ ನಾಯಕರು ಮತ್ತು ಸಿಬ್ಬಂದಿಗಳ ಜಿಲ್ಲಾ ಮಟ್ಟದ ಕಾರ್ಯಾಗಾರ – 2025 ಕ್ಕೆ ಆಹ್ವಾನ ನೀಡುತ್ತಿದೆ.
ಇದು ಸಂಸ್ಥೆಗಳನ್ನು ಬಲಪಡಿಸಲು ಮತ್ತು ಸಮಾಜ ಸೇವಾ ಕ್ಷೇತ್ರವನ್ನು ಮತ್ತಷ್ಟು ಸದೃಢಗೊಳಿಸಲು ಮಹತ್ವದ ಸಮಾವೇಶ ಕಾರ್ಯಾಗಾರವಾಗಿದೆ.
ಈ ಶೃಂಗಸಭೆಯಲ್ಲಿ CSR ಪರಿಣಿತರು ಹಾಗೂ ವಿದೇಶಿ ಅನುದಾನ ತಜ್ಞರ ಜೋತೆ ನೇರ ಮಾತುಕತೆ, ಉಪಯುಕ್ತ ಮಾಹಿತಿಗಳು ಹಾಗೂ ಪರಸ್ಪರ ಸಂಪರ್ಕ ಬೆಸೆಯುವ ಅವಕಾಶಗಳು ಲಭ್ಯವಿರುತ್ತವೆ. ನಿಮ್ಮ ಸಂಸ್ಥೆಯ ಕಾರ್ಯಕ್ಷೇತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಿಕೊಳ್ಳಲು ಇದೊಂದು ಉತ್ತಮ ಅವಕಾಶ!
📅 ಇಂದೇ ನೋಂದಾಯಿಸಿ! https://docs.google.com/forms/d/e/1FAIpQLSemMPFHmyyoLpaKxX6_qvEWErImyMwNWE5yKhzu0lQTMj0djw/viewform?usp=header
🛑 ನೋಂದಣಿ ಕೊನೆಯ ದಿನಾಂಕ: 18.02.2025
ನಿಮ್ಮ ಪಾಲ್ಗೊಳ್ಳುವಿಕೆಯನ್ನು ಎದುರು ನೋಡುತ್ತಿದ್ದೇವೆ!.