ಯಲ್ಲಾಪುರ: ತಾಲೂಕಿನ ಮಲವಳ್ಳಿಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಸಂಕ್ರಾಂತಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶನಿವಾರ ರಾತ್ರಿ ರಾಮಲಿಂಗದೇವ ಯುವಕ ಮಂಡಳದ ಕಲಾವಿದರಿಂದ ಪ್ರದರ್ಶನಗೊಂಡ ‘ಚಿನ್ನದ ಗೊಂಬೆ’ ಹಾಗೂ ‘ಕೊರಳೊಂದು ತಾಳಿ’ ಎರಡು ನಾಟಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.
Read MoreMonth: January 2025
ಕಾಡಿ ಪಡೆಯುವುದಕ್ಕಿಂತ ಕೂಡಿ ಪಡೆಯುವುದು ಲೇಸು: ರಾಮಾ ಜೋಶಿ
ಶಿರಸಿ: ಇಲ್ಲಿನ ಮಾರಿಕಾಂಬಾ ನಗರ ಹಾಲುಹೊಂಡ ಬಡಾವಣೆಯ ಗಾಯತ್ರಿ ಗೆಳೆಯರ ಬಳಗ ವತಿಯಿಂದ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಶಿರಸಿಯ ಹಿರಿಯ ನ್ಯಾಯವಾದಿ ರಾಮಾ ಜೋಶಿ, ಹಿರಿಯ ನಾಗರಿಕರ ಯೋಗಕ್ಷೇಮ ಅಧಿನಿಯಮ 2007 ಒಂದು ಉತ್ತಮ…
Read Moreಜ.22ಕ್ಕೆ ಕೇಶವ ಕೊಳಗಿಗೆ ಗೌರವ ಸನ್ಮಾನ: ಯಕ್ಷಗಾನ ಪ್ರದರ್ಶನ
ಸಿದ್ದಾಪುರ: ಪಟ್ಟಣದ ನೆಹರೂ ಮೈದಾನದಲ್ಲಿ ಜ.22 ಬುಧವಾರದಂದು, ರಾತ್ರಿ ,,9.30ಕ್ಕೆ ಸಾಲಿಗ್ರಾಮ ಮೇಳದ ರಂಗಸ್ಥಳದಲ್ಲಿ 2024-25 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೇಶವ ಹೆಗಡೆ ಯಕ್ಷಗಾನ ಭಾಗವತರು ಕೊಳಗಿ ಇವರಿಗೆ ಸಮಸ್ತ ಕಲಾ ಪೋಷಕರ ವತಿಯಿಂದ…
Read Moreಸಮಾನ ಮನಸ್ಕರು ಒಟ್ಟಾದರೆ ಮಾತ್ರ ಕಾರ್ಯಕ್ರಮದ ಯಶಸ್ಸು ಸಾಧ್ಯ: ಕೆ.ಜಿ.ನಾಗರಾಜ್
ಸಿದ್ದಾಪುರ : ಸಂಘಟನೆಗೆ ಸಮಾನ ಮನಸ್ಕರ ಅವಶ್ಯಕತೆ ಇದೆ. ಒಂದು ಕ್ರೀಡೆ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕಾದರೆ ಎಲ್ಲರೂ ಒಟ್ಟಿಗೆ ಸೇರಿಕೊಂಡು ಒಮ್ಮತದಿಂದ ಸಂಘಟನೆ ಮಾಡಬೇಕಿದೆ. ನಿಷ್ಠೆಯಿಂದ ದುಡಿಯುತ್ತ ಬಂದರೆ ಯಶಸ್ಸು ಸಿಕ್ಕೇ ಸಿಗುತ್ತದೆ, ಸೋಲಿಗೆ ತಲೆ ಕೆಡಿಸಿಕೊಳ್ಳದೆ…
Read Moreನಂದಿಗದ್ದೆ ಶಾಲೆಯಲ್ಲಿ ಸಂಭ್ರಮ ಶನಿವಾರ: ರಸ್ತೆ ಸುರಕ್ಷತೆಯ ನಿಯಮ ಕುರಿತು ಜಾಗೃತಿ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ನಂದಿಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಪ್ರತಿ ತಿಂಗಳ ಮೂರನೇಯ ಶನಿವಾರದಂದು ನಡೆಯುವ ಸಂಭ್ರಮ ಶನಿವಾರವನ್ನು ಸಂಭ್ರಮದಿಂದ ಆಯೋಜಿಸಲಾಯಿತು. ಶಾಲೆಯ ಮುಖ್ಯ…
Read Moreಆಧ್ಯಾತ್ಮ ಭಾರತದ ಆತ್ಮ: ಮಧು ಕಿರುಗಾರ್
ಯಲ್ಲಾಪುರ : ಆಧ್ಯಾತ್ಮ ಭಾರತದ ಆತ್ಮ . ಭಾರತೀಯ ಸಂಸ್ಕೃತಿ ಇನ್ನೂ ಜೀವಂತವಾಗಿದೆ ಎಂದರೆ ಇಲ್ಲಿನ ಆಧ್ಯಾತ್ಮವೇ ಕಾರಣವಾಗಿದೆ ಎಂದು ವಿಭಾಗೀಯ ಬೌದ್ಧಿಕ ಪ್ರಮುಖ ಮಧು ಕಿರುಗಾರ ಹೇಳಿದರು. ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ರಾಷ್ಟ್ರೀಯ ಸ್ವಯಂ…
Read Moreಗರ್ಭಿಣಿ ಹಸುವಿನ ದಾರುಣ ಹತ್ಯೆಗೈದ ದುಷ್ಕರ್ಮಿಗಳು
ಹೊನ್ನಾವರ: ತಾಲೂಕಿನ ಸಾಲ್ಕೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಂಡಾಕುಳಿಯಲ್ಲಿ ಗರ್ಭಿಣಿ ಹಸುವಿನ ತಲೆ ಮತ್ತು ಕಾಲು ಕಡಿದು ಹತ್ಯೆ ಮಾಡಿದ ಅಮಾನವೀಯ ಘಟನೆ ನಡೆದಿದೆ. ಕೊಂಡಾಕುಳಿಯ ಕೃಷ್ಣ ಆಚಾರಿ ಎಂಬುವವರಿಗೆ ಸೇರಿದ ಹಸುವನ್ನು ಮೇವಿಗಾಗಿ ಬಿಟ್ಟಿದ್ದರು. ಶನಿವಾರ ರಾತ್ರಿಯಾದರೂ…
Read Moreಮಹಿಳೆಯರಿಗಾಗಿ ಖಾದ್ಯ ಸ್ಪರ್ಧೆ- ಜಾಹೀರಾತು
ಕಾಳು ಮೆಣಸಿನ ಹಬ್ಬ–2025 ಕದಂಬ ಮಾರ್ಕೆಟಿಂಗ್ಎಪಿಎಮ್‌ಸಿ, ಶಿರಸಿದಿನಾಂಕ: ಜನವರಿ 28, 29, ಸಮಯ: ಬೆಳಿಗ್ಗೆ 10 ಗಂಟೆಯಿಂದ ಮಹಿಳೆಯರಿಗಾಗಿ ಖಾದ್ಯ ಸ್ಪರ್ಧೆ ನಿಯಮಾವಳಿಗಳು :- ಈ ಮೇಲಿನ ಅಂಶಗಳ ಆಧಾರದ ಮೇಲೆ ಫಲಿತಾಂಶ ನಿರ್ಧರಿಸಲಾಗುತ್ತದೆ. ಸ್ಪರ್ಧೆಯ ಸಮಯ 28…
Read Moreಜ.22ಕ್ಕೆ ಸಿದ್ದಾಪುರದಲ್ಲಿ ‘ಶುಭಲಕ್ಷಣ’ ಯಕ್ಷಗಾನ
ಸಿದ್ದಾಪುರ: ಇಲ್ಲಿನ ನೆಹರು ಮೈದಾನದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಕೇಶವ ಹೆಗಡೆ ಕೊಳಗಿ ಅವರಿಗೆ ಗೌರವ ನಾಗರಿಕ ಸನ್ಮಾನ, ಶ್ರೀ ಸಾಲಿಗ್ರಾಮ ಮೇಳ ಮತ್ತು ಅತಿಥಿ ದಿಗ್ಗಜ ಕಲಾವಿದರಿಂದ “ಶುಭ ಲಕ್ಷಣ” ಯಕ್ಷಗಾನ ಪ್ರಸಂಗವು ಜ.22, ಬುಧವಾರ…
Read More‘ಸಂಪೂರ್ಣ ಚಾಣಕ್ಯ ನೀತಿ ಮತ್ತು ಚಾಣಕ್ಯನ ಜೀವನ ಚರಿತ್ರೆ’ ಬಿಡುಗಡೆ
ಸಿದ್ದಾಪುರ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಸುವರ್ಣ ಮಹೋತ್ಸವದಲ್ಲಿ ಸಿದ್ದಾಪುರ ಬಕ್ಕೆಮನೆ ಪಕ್ಕದ ಸೀತಾಳಭಾವಿ ಮೂಲದ ಮಹಾಬಲ ಸೀತಾಳಭಾವಿ ಅವರ 23ನೇ ಕೃತಿ ‘ಸಂಪೂರ್ಣ ಚಾಣಕ್ಯ ನೀತಿ ಮತ್ತು ಚಾಣಕ್ಯನ ಜೀವನ ಚರಿತ್ರೆ’ ಅರ್ಥಸಂಗ್ರಹ…
Read More