ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.21, ಶುಕ್ರವಾರದಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5 ಘಂಟೆವರೆಗೆ ಪಟ್ಟಣ ಶಾಖಾ ವ್ಯಾಪ್ತಿಯ ನಿಲೇಕಣಿ 11 ಕೆ.ವಿ ಮಾರ್ಗದ ಕೋರ್ಟರೋಡ್, ಪಡ್ತಿಗಲ್ಲಿ, ರಾಘವೇಂದ್ರ ಸರ್ಕಲ್, ಝೂ ಸರ್ಕಲ್, ದೇವಿಕೆರೆ, ರಾಜೀವನಗರ, ವಿಜಯನಗರ, ಗಾಂಧಿನಗರ, ಕುಮಟಾ ರೋಡ್, ಭೀಮನಗುಡ್ಡ, ನಿಲೇಕಣಿ ಹಾಗೂ ಅಂಬಾಗಿರಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಫೆ.21ಕ್ಕೆ ಶಿರಸಿಯಲ್ಲಿ ವಿದ್ಯುತ್ ಕಡಿತ
