ದಾಂಡೇಲಿ : ರೋಟರಿ ಕ್ಲಬ್ ವತಿಯಿಂದ ನಗರದ ಮೂರು ಅನುದಾನಿತ ಶಾಲೆಗಳಿಗೆ ಅಂದಾಜು ರೂ.8 ಲಕ್ಷ ಸಹಾಯ ಧನದಡಿ ಬೆಂಚ್ ಡೆಸ್ಕ್‌ಗಳನ್ನು ಗುರುವಾರ ವಿತರಿಸಲಾಯಿತು. ನಗರದ ರೋಟರಿ ಶಾಲೆಗೆ 51, ಕನ್ಯಾ ವಿದ್ಯಾಲಯಕ್ಕೆ 20 ಮತ್ತು ನಗರದ ಜನತಾ…
Read MoreMonth: December 2024
ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಜಿ.ಜಿ.ಹೆಗಡೆ ಬಾಳಗೋಡ್‌ಗೆ ಆಹ್ವಾನ
ಸಿದ್ದಾಪುರ : ತಾಲ್ಲೂಕಿನ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ಹಿರಿಯ ಸಾಹಿತಿಗಳು, ನಿವೃತ್ತ ಶಿಕ್ಷಕರೂ ರಾಷ್ಟ್ರ ಪ್ರಶಸ್ತಿ ಪಡೆದ ಜಿ.ಜಿ. ಹೆಗಡೆ ಬಾಳಗೋಡ್ ಹಾಗೂ ಪತ್ನಿ ಸ್ವರ್ಣಲತಾ ಶಾನಬಾಗ ಇವರಿಗೆ ಸಾಹಿತ್ಯ ಪರಿಷತ್ತಿನ ಸಂಪ್ರದಾಯದಂತೆ…
Read Moreಅಪ್ರಾಪ್ತ ವಿದ್ಯಾರ್ಥಿಗಳಿಂದ ಅಡ್ಡಾದಿಡ್ಡಿ ಬೈಕ್ ರೈಡ್
ಹೊನ್ನಾವರ : ತಾಲೂಕಿನಲ್ಲಿ ಬೇಕಾಬಿಟ್ಟಿ ಬೈಕ್ ಚಲಾವಣೆ ಮಾಡುತ್ತಿದ್ದ ಅಪ್ರಾಪ್ತ ಕಾಲೇಜು ವಿದ್ಯಾರ್ಥಿಗಳಿಗೆ ಹೊನ್ನಾವರ ಪೊಲೀಸರು ಬಿಸಿ ಮುಟ್ಟಿಸಿದ ಘಟನೆ ಗುರುವಾರ ನಡೆದಿದೆ. ಪಟ್ಟಣದ SDM ಕಾಲೇಜ್ ಬಳಿ ಕಾಲೇಜ್ ವಿದ್ಯಾರ್ಥಿಗಳ ವಾಹನ ತಡೆದು ಪರಿಶೀಲಿಸಿ ಒಟ್ಟು 7…
Read Moreಶ್ರೀಮನ್ನೆಲೆಮಾವು ಮಠದಲ್ಲಿ ಸಂಪನ್ನಗೊಂಡ ಗೀತಾಜಯಂತಿ
ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವಿನ ಮಠದಲ್ಲಿ ಡಿ:11, ಬುಧವಾರದಂದು ಗೀತಾಜಯಂತಿಯ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನೆರವೇರಿತು. ಈ ಸಂದರ್ಭದಲ್ಲಿ ಶ್ರೀ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ದಿವ್ಯ ಸಾನ್ನಿದ್ಯವನ್ನು ಅನುಗ್ರಹಿಸಿದ್ದರು. ವೈದಿಕರು ಮತ್ತು…
Read Moreಸಾತ್ವಿಕ್ ಫುಡ್ಸ್- ಜಾಹೀರಾತು
“ಸಾತ್ವಿಕ” ಮಕ್ಕಳ ಆಹಾರ ಎಲ್ಲಾ ಔಷಧಿ ಅಂಗಡಿಗಳಲ್ಲಿ ಲಭ್ಯ. ಸಾತ್ವಿಕ್ ಫುಡ್ಸ್ಬೆಳ್ಳೇಕೇರಿ, ಶಿರಸಿ📱 08384239156
Read Moreವಿಎಫ್‌ಸಿ ಅಧ್ಯಕ್ಷರಾಗಿ ದೀಪಕ ನಾಯ್ಕ ತರಳಿ ಆಯ್ಕೆ
ಸಿದ್ದಾಪುರ: ತಾಲೂಕಿನ ನಿಡಗೋಡ ಅರಣ್ಯ ವಿಭಾಗ ವ್ಯಾಪ್ತಿಗೆ ಬರುವ ಸಂಪಗೋಡ, ಭಂಡಾರಿಕೇರಿ ವ್ಯಾಪ್ತಿಯ ಗ್ರಾಮ ಅರಣ್ಯ ನಿರ್ವಹಣಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸೋಮವಾರ ಯುವ ಉತ್ಸಾಹಿ ತರಳಿಯ ದೀಪಕ ನಾಯ್ಕ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಪದಾಧಿಕಾರಿ…
Read Moreಇಂದು ಸ್ವಉದ್ಯೋಗಕ್ಕೆ ವಿಪುಲ ಅವಕಾಶವಿದೆ : ಡಾ.ಸಂತೋಷ ಚೌವ್ಹಾಣ್
ದಾಂಡೇಲಿ : ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಯುಗದಲ್ಲಿರುವ ಇಂದು ಸ್ವಉದ್ಯೋಗಕ್ಕೆ ವಿಪುಲ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಈ ಅವಕಾಶವನ್ನು ಯುವ ಜನತೆ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಯಶಸ್ವಿ ಸ್ವತಂತ್ರ ಸ್ವಾವಲಂಬಿಗಳಾಗಿ ರಾಷ್ಟ್ರದ ಆರ್ಥಿಕ ಕ್ಷೇತ್ರದ ಬಲವರ್ಧನೆಗೆ ಕಾರಣೀಕರ್ತರಾಗಬೇಕೆಂದು ದಾಂಡೇಲಿ…
Read Moreದಾಂಡೇಲಿಯಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ
ದಾಂಡೇಲಿ : ನಗರದ ಹಳೆ ನಗರಸಭೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಮಾನವ ಜನಪರ ಮಿಷನ್ ಆಶ್ರಯದಡಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಾನವನ ಬೆಳವಣಿಗೆ ಎಂಬ ಚಿಂತನ ಮಂಥನ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು…
Read Moreಪ್ರೌಢಶಾಲಾ ಸಹ ಶಿಕ್ಷಕರ ಒತ್ತಡ ಕಡಿಮೆ ಮಾಡಲು ಆಗ್ರಹ
ಸಿದ್ದಾಪುರ: ಇತ್ತೀಚಿಗೆ ಹೆಚ್ಚು ಅಂಕಗಳಿಕೆ ಒಂದೇ ಮಾನದಂಡವೆಂದು ಪರಿಣಿಸಿದಂತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಮಾನಸಿಕ ಒತ್ತಡ ಅರಿಯದೇ ಕಲಿಕೆಗೆ ಸೂಕ್ತ ವಾತಾವರಣವಿಲ್ಲದಿರುವುದರಿಂದ ಪ್ರೌಢಶಾಲಾ ಸಹ ಶಿಕ್ಷಕರು ಅತಿ ಹೆಚ್ಚಿನ ಕಾರ್ಯದೊತ್ತಡಕ್ಕೆ ಬಲಿಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಶಾಲೆಗಳಲ್ಲಿ ಬಿಡುವಿಲ್ಲದ ಸರಣಿ…
Read Moreಭಕ್ತಿ ಪರವಶಗೊಳಿಸಿದ ಸಂಗೀತ ಕಾರ್ಯಕ್ರಮ
ಹೊನ್ನಾವರ : ತಾಲೂಕಿನ ಗುಂಡಬಾಳ ಮುಟ್ಟಾದ ಶ್ರೀ ದುರ್ಗಾಂಬಾ ದೇವಾಲಯ ಸಭಾಭವನದಲ್ಲಿ ಸಂಧ್ಯಾ ಸಂಗೀತ ಕಾರ್ಯಕ್ರಮ ಕಳೆದ ರವಿವಾರ ನಡೆಯಿತು. ಕುಮಾರ ಪ್ರಥಮ ಭಟ್ಟ, ಭಾಗ್ಯಲಕ್ಷ್ಮೀ ಭಟ್ಟ ರಾಗ ದುರ್ಗಾ ಹಾಗೂ ಮಧುಕಂಸ ಪ್ರಸ್ತುತ ಪಡಿಸಿ ಭಜನ್‌ಗಳನ್ನು ಪ್ರಸ್ತುತ…
Read More