Slide
Slide
Slide
previous arrow
next arrow

ಕ್ಯಾಂಪ್ಕೋ ಉತ್ತುಂಗ ಸ್ಥಿತಿಯಲ್ಲಿರಲು ರೈತರೇ ಮುಖ್ಯ ಕಾರಣ: ಕಿಶೋರ್‌‌ಕುಮಾರ್ ಕೊಡ್ಗಿ

ಹೊನ್ನಾವರ: ರೈತರಿಂದ ಬೆಳೆಗಳನ್ನು ಖರೀದಿ ಮಾಡುವ ಜೊತೆ ವಿವಿಧ ಸೌಲಭ್ಯಗಳನ್ನು ನೀಡುತ್ತಾ ಬಂದಿರುವ ಕ್ಯಾಂಪ್ಕೋ ಇಂದು ಉತ್ತುಂಗ ಸ್ಥಿತಿಯಲ್ಲಿರಲು ರೈತರು ಮುಖ್ಯ ಕಾರಣ ಎಂದು ಕ್ಯಾಂಪ್ಕೋ ನಿಯಮಿತ ಮಂಗಳೂರು ಇದರ ಅಧ್ಯಕ್ಷ  ಎ. ಕಿಶೋರ್ ಅಭಿಪ್ರಾಯಪಟ್ಟರು. ಪಟ್ಟಣದ ಮೂಡಗಣಪತಿ…

Read More

ಆ.5ರಿಂದ ಲೋಕ ಕಲ್ಯಾಣಾರ್ಥವಾಗಿ ರಾಮನಾಮ ಜಪ ಕಾರ್ಯಕ್ರಮ

ಹೊನ್ನಾವರ: ತಾಲೂಕಿನ ಚಂದಾವರದ ಹನುಮಂತ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಒಂದು ಕೋಟಿ ರಾಮನಾಮ ಜಪ ಕಾರ್ಯಕ್ರಮ ನಡೆಯಲಿದೆ. ಆ.5ರಂದು ಒಂದು ಕೋಟಿ ರಾಮನಾಮ‌ ಜಪ ಸಂಕಲ್ಪ ನಡೆಯಲಿದ್ದು, ಆ.31ರಂದು ರಾಮತಾರಕ ಹವನದೊಂದಿಗೆ ಮುಕ್ತಾಯಗೊಳ್ಳಲಿದೆ. ಹವನ ದಿನದಂದು ಅನ್ನಸಂತರ್ಪಣೆ ಕಾರ್ಯಕ್ರಮವು…

Read More

ವಿದ್ಯುತ್ ಮಾರ್ಗ ಬದಲಿಸಲು ಹೆಸ್ಕಾಂಗೆ ಮನವಿ

ಯಲ್ಲಾಪುರ: ಪಟ್ಟಣದಿಂದ ಮಾಗೋಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಹಲಸಖಂಡ-ಹುಲೆಕೋಣೆ ಮೂಲಕ ಹೋಗುವಂತೆ ಬದಲಾಯಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಹೆಸ್ಕಾಂ ಎಇಇ ರಮಾಕಾಂತ ನಾಯ್ಕ ಅವರಿಗೆ ಶನಿವಾರ ಮನವಿ ಸಲ್ಲಿಸಿದರು. ಪ್ರಸ್ತುತ ಇರುವ ವಿದ್ಯುತ್ ಮಾರ್ಗ ಗಣಪತಿಗಲ್ಲಿ, ಅಜ್ಜಪ್ಪನಕೆರೆ ಮೂಲಕ…

Read More

ಅರಣ್ಯಾಧಿಕಾರಿ, ಗಸ್ತುಪಾಲಕರಿಗೆ ಬೀಳ್ಕೊಡುಗೆ

ಅಂಕೋಲಾ: ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಊರನಾಗರಿಕರಿಂದ ಕಳೆದ 2 ವರ್ಷಗಳ ಕಾಲ ರಾಮನಗುಳಿ ವಲಯ‌ ಅರಣ್ಯ ಇಲಾಖೆಯಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿ ಕದ್ರಾ ವಲಯಕ್ಕೆ ವರ್ಗಾವಣೆಗೊಳ್ಳುತ್ತಿರುವ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಮಳ್ಳಪ್ಪನವರ್, ಸೇವಾ ನಿವೃತ್ತಿ ಹೊಂದಿದ ಅರಣ್ಯ…

Read More

ಸೂಪಾ ಜಲಾಶಯದಲ್ಲಿ ಏರುತ್ತಿರುವ ನೀರಿನ ಮಟ್ಟ : ಮುನ್ನೆಚ್ಚರಿಕೆ ಕ್ರಮ ಕುರಿತು ಸಭೆ

ಜೋಯಿಡಾ: ತಾಲೂಕಿನ ಸೂಪಾ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಹಾಯಕ ಅಯುಕ್ತರಾದ ಡಾ.ಕನಿಷ್ಕ ಅಧ್ಯಕ್ಷತೆಯಲ್ಲಿ ಜೋಯಿಡಾ, ಕಾರವಾರ ಮತ್ತು ದಾಂಡೇಲಿ ತಾಲೂಕಿನ ಅಧಿಕಾರಿಗಳು ಮತ್ತು ಕೆಪಿಸಿಯ ಅಧಿಕಾರಿಗಳ ಜೊತೆ ಗಣೇಶಗುಡಿಯಲ್ಲಿ ಶನಿವಾರ ಸಭೆಯನ್ನು ನಡೆಯಿತು.…

Read More

‘ಶ್ರೀಧರ ಸ್ವಾಮಿ‌’ ಪುಸ್ತಕ ಲಭ್ಯ: ಜಾಹೀರಾತು

ಪೂಜನೀಯ ಶ್ರೀಧರ ಸ್ವಾಮಿಗಳ ಪುಸ್ತಕ ಬಿಡುಗಡೆ ಆಗಿದೆ. ಆಸಕ್ತರು ಸಂಪರ್ಕಿಸಿ. ಕೋರಿಯರ್ ಸೌಲಭ್ಯವೂ ಇದೆ. ಪುಸ್ತಕದ ಬೆಲೆ – ₹ 99 ಸಂಪರ್ಕ: ಸತೀಶ್ ಚಂದಾವರTel:+918105655659

Read More

ವೇತನ ಪರಿಷ್ಕರಣೆ: ಜಂಟಿ ಸಂಧಾನ ಸಮಿತಿಯಿಂದ ಗೇಟ್ ಸಭೆ

ದಾಂಡೇಲಿ : ಕಳೆದ 20 ತಿಂಗಳಿನಿಂದ ವೇತನ ಪರಿಷ್ಕರಣೆಗಾಗಿ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಮಿಕರ ವೇತನ ಪರಿಷ್ಕರಣೆಯ ಕುರಿತಂತೆ ಜಂಟಿ ಸಂಧಾನ ಸಮಿತಿಯ ನೇತೃತ್ವದಲ್ಲಿ ಶನಿವಾರ ಸಂಜೆ ಕಾಗದ ಕಾರ್ಖಾನೆಯ ಆವರಣದಲ್ಲಿರುವ…

Read More

ಬಸ್ ನಿಲ್ದಾಣ ಬುಕ್ ಸ್ಟಾಲ್ ಟೆಂಡರ್: ಶ್ರೀರಂಗ ಕಟ್ಟಿ ಹೋರಾಟಕ್ಕೆ ಜಯ

ಯಲ್ಲಾಪುರ : ಯಲ್ಲಾಪುರದಲ್ಲಿ 8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಹೊಸ ಬಸ್ ನಿಲ್ದಾಣದಲ್ಲಿ ಬುಕ್ ಸ್ಟಾಲ್ ನಿರ್ಮಾಣದ ಹೋರಾಟಕ್ಕೆ ಇದೀಗ ಜಯ ಸಿಕ್ಕಿದೆ. ಮಾತೃಭೂಮಿ ಸಂಘಟನೆಯ ಪ್ರಮುಖರು ಮತ್ತು ಕಸಾಪ ಮಾಜಿ ಅಧ್ಯಕ್ಷರಾದ ಶ್ರೀರಂಗ ಕಟ್ಟಿ ಈ…

Read More

ಸಂಘ ಪರಿವಾರದ ಸಂಘಟನೆಗಳು ಅಖಂಡವಾಗಿ ಹಿಂದೂ ಧರ್ಮದ ಸೇವೆ ಸಲ್ಲಿಸುತ್ತಿವೆ: ಗಂಗಾಧರ ಹೆಗಡೆ

ಯಲ್ಲಾಪುರ: ಅನೇಕ ಸಂಘಟನೆಗಳು ಬಹುಕಾಲ ಬಾಳದೇ, ಚೂರು ಚೂರಾಗುವುದನ್ನು ನಾವು ನೋಡುತ್ತಿದ್ದೇವೆ. ಆದರೆ ಸಂಘ ಪರಿವಾರದ ಸಂಘಟನೆಗಳು ಅಖಂಡವಾಗಿ ಹಿಂದೂ ಧರ್ಮದ ಸೇವೆ ಮಾಡುತ್ತಿವೆ ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಉಪಾಧ್ಯಕ್ಷ ಗಂಗಾಧರ ಹೆಗಡೆ ಹೇಳಿದರು. ಪಟ್ಟಣದ…

Read More

ಕಾಳಿ ನದಿ ನಡುಗಡ್ಡೆ ಪ್ರದೇಶದಲ್ಲಿ ವಿದ್ಯುತ್ ಲೈನ್ ದುರಸ್ತಿ : ಹೆಸ್ಕಾಂ ಕಾರ್ಯಕ್ಕೆ ಮೆಚ್ಚುಗೆ

ದಾಂಡೇಲಿ : ಮೊದಲೆ ಮೊಸಳೆ ಎಂದರೆ ಭಯ. ಅದರಲ್ಲೂ ದಾಂಡೇಲಿಯಲ್ಲಂತೂ ಈವರೆಗೆ ಐವರನ್ನು ಮೊಸಳೆಗಳು ಬಲಿ ಪಡೆದುಕೊಂಡ ನಂತರ ಮೊಸಳೆಗಳ ಬಗ್ಗೆ ಮತ್ತಷ್ಟು ಭಯ ಉಂಟಾಗಿದೆ. ಇಂತಹ ಭಯದ ನಡುವೆಯೂ ಜನತೆಗೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಬೇಕೆಂಬ ಸಂಕಲ್ಪ…

Read More
Back to top