Slide
Slide
Slide
previous arrow
next arrow

ಅನಾರೋಗ್ಯದಿಂದ ವ್ಯಕ್ತಿ ಸಾವು

ಕಾರವಾರ: ಮುದುಗಾದ ಎಲ್ ಆಂಡ್ ಟಿ ಕಂಪನಿಗೆ ಕೆಲಸಕ್ಕೆ ಹೋಗುತ್ತಿದ್ದ ಉತ್ತರ ಪ್ರದೇಶದ ಉಮೇಶ ಕುಶವಾಲಾ (43) ಎಂಬಾತರು ಅತಿಯಾದ ಹೊಟ್ಟೆನೋವು ಹಾಗೂ ಎದೆನೋವಿನಿಂದ ಸಾವನಪ್ಪಿದ್ದಾರೆ. ಅಮದಳ್ಳಿಯ ಕಾರ್ಮಿಕ ಕಾಲೋನಿಯಲ್ಲಿ ವಾಸವಾಗಿದ್ದ ಉಮೇಶ್ ಕಳೆದ ಒಂದು ವಾರದಿಂದ ಹೊಟ್ಟೆನೋವು…

Read More

ಮುಶ್ಕಿ ಘಟ್ಟ ಪ್ರದೇಶ ರಸ್ತೆ ಕುಸಿತ: ಸಂಚಾರ ಬಂದ್

ಯಲ್ಲಾಪುರ: ಅತಿಯಾದ ಮಳೆ, ಭೂ ಕಂಪನದ ಕಾರಣ ಶಿರಸಿ ಯಲ್ಲಾಪುರ ಹಾಗೂ ಅಂಕೋಲಾ ಸಂಪರ್ಕಕ್ಕೆ ಅನುಕೂಲವಾಗಿದ್ದ ಕನಕನಳ್ಳಿಯ ಬಳಜಗ್ಗೆ ಮೇಲ್ಬಾಗದ ಬಳಿ ಶನಿವಾರ ಸಂಜೆ ರಸ್ತೆ ಇಬ್ಭಾಗವಾಗಿದೆ. ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಪ್ರದೇಶದ…

Read More

ಹೊಲದಲ್ಲಿ ಕಳ್ಳರ ಕೈಚಳಕ: 2 ಲಕ್ಷ ರೂ. ನಷ್ಟ

ಮುಂಡಗೋಡು: ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪರಶುರಾಮ ಕಟ್ಟಿಮನಿ ಎಂಬಾತರ ಹೊಲದಲ್ಲಿ ಕಳ್ಳತನ ನಡೆದಿದೆ. ಕೋಡಂಬಿಯಲ್ಲಿ ಪಶುರಾಮ ಕಟ್ಟಿಮನಿ ಅವರು 4 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗಂಧದ ಗಿಡಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಜು.15ರ ರಾತ್ರಿ ಹೊಲಕ್ಕೆ…

Read More

ಇನ್ನರ್‌ವೀಲ್ ಕ್ಲಬ್‌ನಿಂದ ಸ್ನೇಹಿತರ ದಿನಾಚರಣೆಯ ಸಂಭ್ರಮ

ದಾಂಡೇಲಿ : ಸಾಮಾಜಿಕ, ಶೈಕ್ಷಣಿಕ, ಚಟುವಟಿಕೆಗಳಲ್ಲಿ ಸದಾ ತಮ್ಮನ್ನು ತಾವು ತೊಡಗಿಸಿಕೊಂಡ ಪ್ರತಿಷ್ಠಿತ ಇನ್ನರ್ ವೀಲ್ ಕ್ಲಬ್ಬಿನ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಸ್ನೇಹಿತರ ದಿನಸಚರಣೆಯನ್ನು ಸಂಭ್ರಮದಿಂದ ಆಚರಿಸಿದರು. ಇನ್ನರ್ ವೀಲ್ ಕ್ಲಬ್ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು…

Read More

ಧೀರಜ್ ಎಕ್ಸ್ಪೋರ್ಟ್ಸ್: ಆ.5,6 ಮಹಾಮೇಳ

ಇಂದಿನಿಂದ ಮಹಾಮೇಳ.ಅದರ ವಿವರಗಳು ಹೀಗಿವೆ.⤵️⤵️⤵️⤵️ 🛵19000/- ರಿಂದ ಬೈಕ್ ಲಭ್ಯ.🏍️🚙 ಕಾರ್ 46,999/- ರಿಂದ ಲಭ್ಯ. ಕಾರ್ – ಬೈಕ್ ಲೋನ್ ವ್ಯವಸ್ಥೆ ಇದೆ. 🗿 ನಿಮ್ಮ ಬಳಿ ಸೆಕೆಂಡ್ ಹ್ಯಾಂಡ್ ಗಾಡಿಗಳು ಮಾರಾಟಕ್ಕಿದೆ ಅಂತಾದಲ್ಲಿ ನಮ್ಮನ್ನು ಭೇಟಿ…

Read More

ಆ.5ಕ್ಕೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳು ಪ್ರಾರಂಭ

ಕಾರವಾರ: ಗಾಳಿ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಯಾವ ಶಾಲಾ ಕಾಲೇಜುಗಳಿಗೂ ರಜೆ ನೀಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ‌ ಕಛೇರಿ ಆದೇಶ ಹೊರಡಿಸಿದೆ. ಆ.5ರಂದು ಪುನಃ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳು ತೆರೆಯಲಿದ್ದು, ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಶಾಲಾ…

Read More

ಅಡಿಕೆಗೆ ಕೊಳೆ: ಕೈ ತಪ್ಪೀತೆ ವರ್ಷದ ಬೆಳೆ..!??

ಅಂಕೋಲಾ: ಪ್ರಸಕ್ತ ವರ್ಷ ಬಿಡುವಿಲ್ಲದೇ ಸುರಿದ ಅತಿಯಾದ ಮಳೆಯಿಂದಾಗಿ ಸುಂಕಸಾಳ, ರಾಮನಗುಳಿ, ಕೊಡ್ಲಗದ್ದೆ, ಕಲ್ಲೇಶ್ವರ, ಹಳವಳ್ಳಿ, ಕನಕನಹಳ್ಳಿ, ಹೆಗ್ಗಾರ, ಶೇವ್ಕಾರ ಹಾಗೂ ಬಹುತೇಕ ಭಾಗದ ಗ್ರಾಮದ ರೈತರ ತೋಟಗಳಲ್ಲಿ ವಿಪರೀತ ಕೊಳೆರೋಗ ಕಾಣಿಸಿಕೊಂಡಿದ್ದು ರೈತರು ಕಂಗಾಲಾಗಿದ್ದಾರೆ.  ಮೇ ತಿಂಗಳಲ್ಲಿ…

Read More

ಇನ್ನರ್‌ವೀಲ್ ಕ್ಲಬ್‌ನಿಂದ ವಿದ್ಯಾರ್ಥಿನಿ ವಿದ್ಯಾಭ್ಯಾಸದ ಪ್ರಾಯೋಜಕತ್ವ

ಶಿರಸಿ: ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಯಶಸ್ವಿಯಾಗಿ ತನ್ನನ್ನು ತೊಡಗಿಸಿಕೊಂಡಿರುವ, ಇನ್ನರ್‌ವೀಲ್ ಕ್ಲಬ್ ಆಫ್ ಶಿರಸಿ ಹೆರಿಟೇಜ್ ಸಂಘಟನೆಯು, ಸಂಪಖಂಡದ ಗಜಾನನ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿ, ಬೊಮ್ಮಿ ಗವಾಲಿಯ ಒಂದು ವರ್ಷದ ವಿದ್ಯಾಭ್ಯಾಸದ ಖರ್ಚನ್ನು ವಹಿಸಿಕೊಂಡಿದೆ.ಆ.2,ಶುಕ್ರವಾರದಂದು…

Read More

ದೇಶಭಕ್ತಿ ಗೀತಗಾಯನ ಸ್ಪರ್ಧೆ: ಲಯನ್ಸ್ ಸ್ಕೌಟ್ಸ್ ತಂಡ ಜಿಲ್ಲಾಮಟ್ಟಕ್ಕೆ

ಶಿರಸಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ಶಿರಸಿ ವತಿಯಿಂದ ತಾಲೂಕು ಮಟ್ಟದ ದೇಶಭಕ್ತಿ ಗೀತ ಗಾಯನ ಸ್ಪರ್ಧೆ ಲಯನ್ಸ್ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು. ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಬಿ.ವಿ.ಗಣೇಶ ಹಾಗೂ ಲಯನ್ಸ್ ಶಿಕ್ಷಣ ಸಂಸ್ಥೆಯ…

Read More

ಜಿಲ್ಲೆಯ ರಾಜಕಾರಣಿಗಳಿಗೆ ಧಮ್ಮಿಲ್ಲ..!

ನೆರೆ ಸಂತ್ರಸ್ತರಿಗೆ ಮನೆಯಿಲ್ಲ, ಅಧಿಕಾರಿಗಳಿಗೆ ಕೆಲಸದ ದರ್ದಿಲ್ಲ ಕಾರವಾರ: ಮುಖ್ಯಮಂತ್ರಿ ಸಿದ್ಧರಾಮಯ್ಯ ಕೇರಳದ ವಯನಾಡು ಭಾಗದಲ್ಲಿನ ಮಳೆ ದುರಂತಕ್ಕೆ ಸ್ಪಂದಿಸಿ ಸಂತ್ರಸ್ತರಿಗೆ ಕರ್ನಾಟಕ ಸರಕಾರ ನೂರು ಮನೆಗಳನ್ನು ಕಟ್ಟಿಸಿಕೊಡುತ್ತದೆ ಎಂದು ಹೇಳಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ರಾಜ್ಯದ ಅನೇಕ…

Read More
Back to top