Slide
Slide
Slide
previous arrow
next arrow

LANARA TECHNOLOGIES- ಜಾಹೀರಾತು

LANARA TECHNOLOGIESNext Level Digital Agency Our Vision Is To Do Business With Social Welfare About Us We’re the digital marketing agency that transforms business with cutting-edge strategies and…

Read More

ನೆಲಸಿರಿ: ಟ್ರೆಂಡಿ ಟ್ಯೂಸ್‌ಡೇ- ಜಾಹೀರಾತು

ನೆಲಸಿರಿ ಆರ್ಗ್ಯಾನಿಕ್ ಹಬ್ TRENDY TUESDAY ದಿನಾಂಕ 27.08.2024 ಮಂಗಳವಾರದಂದು ಅಕ್ಕಿ ಹಿಟ್ಟು , ರಾಗಿ ಹಿಟ್ಟು , ಜೋಳದ ಹಿಟ್ಟು , ಗೋಧಿ ಹಿಟ್ಟು , ಥಾಲಿಪಟ್ಟು ಹಿಟ್ಟು / ವಡಪೆ ಹಿಟ್ಟು & ಚಕ್ಕುಲಿ ಹಿಟ್ಟು…

Read More

ಇಂದು ಸಂಜೆ ದಾಂಡೇಲಿಯಲ್ಲಿ ಭಕ್ತಿ ಸಂಗೀತ

ದಾಂಡೇಲಿ : ನಗರದ ಟೌನಶಿಪ್ ನಲ್ಲಿರುವ ಶ್ರೀ ಶಂಕರ ಮಠದಲ್ಲಿ ಇಂದು ಸಂಜೆ 6.00 ಗಂಟೆಯಿಂದ 7.30 ಗಂಟೆಯವರೆಗೆ ಖ್ಯಾತ ಹಿಂದುಸ್ಥಾನಿ ಗಾಯಕ ಡಾ.ಅಶೋಕ ಹುಗ್ಗಣ್ಣವರ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಭಕ್ತಿ ಸಂಗೀತ ಕಾರ್ಯಕ್ರಮಕ್ಕೆ ತಬಲದಲ್ಲಿ…

Read More

ಕನ್ನಡದಲ್ಲಿ ಜಾಹಿರಾತು, ನಾಮಫಲಕ ಅಳವಡಿಸುವಂತೆ ಕರವೇ ಅಗ್ರಹ

ಹಳಿಯಾಳ : ವ್ಯಾಪಾರ ಮಳಿಗೆಗಳು, ಕಾರ್ಖಾನೆಗಳು, ಮಾಲ್‌ಗಳು ತಮ್ಮ ವ್ಯಾಪಾರ ವಹಿವಾಟುಗಳ ಮಳಿಗೆಗಳ ಜಾಹಿರಾತು ಮತ್ತು ನಾಮಫಲಕಗಳು ಕನ್ನಡ ಭಾಷೆಯಲ್ಲಿಯೇ ಇರಬೇಕೆಂದು ಹಾಗೂ ಈ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ…

Read More

ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ, ಭಾಗವಹಿಸುವಿಕೆ ಮುಖ್ಯ: ಪ್ರಕಾಶ್ ತಾರೀಕೊಪ್ಪ

ಯಲ್ಲಾಪುರ: ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಸೋಲು ಗೆಲುವು ಸಾಮಾನ್ಯ. ಸೋಲನ್ನು ಸವಾಲಾಗಿ ಸ್ವೀಕರಿಸಿ ಕ್ರೀಡೆಯಲ್ಲಿ ಯಶಸ್ಸು ಸಾಧಿಸಬೇಕು ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ ಹೇಳಿದರು. ಅವರು ಶನಿವಾರ ತಾಲೂಕಿನ ಕಿರವತ್ತಿಯ ಕೆಪಿಎಸ್ ಮೈದಾನದಲ್ಲಿ ಶಿಕ್ಷಣ ಇಲಾಖೆಯ…

Read More

‘ಕಲಾರಾಧನೆ’ ದೇವತಾರಾಧನೆಯ ಪ್ರಮುಖ ಭಾಗ: ವೇ.ಕೃಷ್ಣ ಭಟ್

ಯಲ್ಲಾಪುರ: ತಾಲೂಕಿನ ಉಪಳೇಶ್ವರ ಸ‌ಮೀಪದ ದೇಸಾಯಿಮನೆಯಲ್ಲಿ ಶನಿವಾರ ಸಂಜೆ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವನ್ನು ವೇ.ಕೃಷ್ಣ ಭಟ್ಟ ಭಟ್ರಕೇರಿ ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘಟಕ ಆರ್.ಎಸ್.ಭಟ್ಟ, ಶ್ರಾವಣ ಮಾಸದಲ್ಲಿ ದೇವತಾರಾಧನೆಗೆ ಮಹತ್ವವಿದೆ. ಕಲಾರಾಧನೆಯೂ ದೇವತಾರಾಧನೆಯ ಪ್ರಮುಖ ಭಾಗವಾಗಿದೆ ಎಂದರು.ಸ್ಥಳೀಯ ಕಲಾವಿದರಿಂದ…

Read More

ಒಕ್ಕಲಿಗರ ಸಂಘದಿಂದ ನಾಡಪ್ರಭು ಕೆಂಪೇಗೌಡರ ದಿನಾಚರಣೆ: ಪ್ರತಿಭಾ ಪುರಸ್ಕಾರ

ಹೊನ್ನಾವರ:- ಇಲ್ಲಿನ ತಾಲೂಕಾ ಒಕ್ಕಲಿಗರ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ ದಿನಾಚರಣೆ ಮತ್ತು ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತನೌಕರರಿಗೆ ಸನ್ಮಾನ ಕಾರ್ಯಕ್ರಮ ಕೆಳಗಿನೂರಿನಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಎಸ್ಎಸ್ಎಲ್‌ಸಿಯಲ್ಲಿ ಶೇ.90…

Read More

ಯೋಗಾಸನ: ಚಿನ್ನ ಬಾಚಿದ ಹೊನ್ನಾವರದ ಮಹೇಂದ್ರ

ಹೊನ್ನಾವರ:ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಏಷ್ಯನ್ ಪೆಸಿಫಿಕ್ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಹೊನ್ನಾವರದ ಮಹೇಂದ್ರ ಗೌಡ ಚಿನ್ನದ ಪದಕ ಪಡೆದು ಸಾಧನೆಗೈದಿದ್ದಾನೆ. ಆರ್ಟಿಸ್ಟಿಕ್ ಯೋಗದಲ್ಲಿ ಪ್ರಥಮ ಸ್ಥಾನ ಹಾಗೂ ಟ್ರೇಡಿಸನಲ್ ಯೋಗದಲ್ಲಿ ದ್ವೀತೀಯ ಸ್ಥಾನ ಪಡೆದು, ಬಂಗಾರ ಹಾಗೂ ಬೆಳ್ಳಿ ಪದಕವನ್ನು…

Read More

‘ರಕ್ಷೆ’ ಸಂಘಟನೆಯ, ಒಗ್ಗಟ್ಟಿನ ಸಂಕೇತ: ಮೇ.ತುಳಸಿದಾಸ

ಯಲ್ಲಾಪುರ : ‘ರಕ್ಷೆ ಇದು ಕೇವಲ ದಾರವಲ್ಲ, ನೂಲಿನ ಸಮೂಹ. ಇದು ಸಂಘಟನೆಯ ಸಂಕೇತ. ಒಗ್ಗಟ್ಟಿನ ಸಂಕೇತ’ ಎಂದು ಭಊ ಸೇನಾದ ನಿವೃತ್ತ ಸೈನಿಕ, ಸುಬೇದಾರ ಮೇಜರ್ ತುಳಸಿದಾಸ ನಾಯ್ಕ ಹೇಳಿದರು. ಪಟ್ಟಣದ ಜೋಡುಕೆರೆ ಮಾರುತಿ ದೇವಸ್ಥಾನದ ಆವರಣದಲ್ಲಿ…

Read More

ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನ : ಪೊಲೀಸರ ದಾಳಿ, ಇಬ್ಬರ ಬಂಧನ

ದಾಂಡೇಲಿ : ನಗರದ ದಂಡಕಾರಣ್ಯ ಇಕೋ ಪಾರ್ಕ್ ಹತ್ತಿರ ಅಕ್ರಮ ಗಾಂಜಾ ಮಾರಾಟ ಮಾಡಲೆತ್ನಿಸಿದ್ದ ಇಬ್ಬರು ಯುವಕರನ್ನು ಬಂಧಿಸಿ ಗಾಂಜಾವನ್ನು ವಶಪಡಿಸಿಕೊಂಡ ಘಟನೆ ಭಾನುವಾರ ನಡೆದಿದೆ. ಅಕ್ರಮವಾಗಿ ಗಾಂಜಾ ಮಾರಾಟ ಮಾಡಲೆತ್ನಿಸುತ್ತಿದ್ದ ಸುಭಾಸನಗರದ ನಿವಾಸಿಗಳಾದ ಶಾನವಾಜ ಆಯಾನ್ ಇಮ್ತಿಯಾಜ…

Read More
Back to top