Slide
Slide
Slide
previous arrow
next arrow

ಪ್ರಗತಿಪರ ಕೃಷಿಕ ಮಹಿಳೆ ಸಾವಿತ್ರಿ ಕಳಶೇಖರ ನಿಧನ

ದಾಂಡೇಲಿ : ತಾಲೂಕಿನ ಬಡಕಾನಶಿರಡಾದ ನಿವಾಸಿ ಹಾಗೂ ಪ್ರಗತಿಪರ ಕೃಷಿಕರಾದ ಸಾವಿತ್ರಿ ಹೇಮಣ್ಣ ಕಳಶೇಖರ ಅವರು ಭಾನುವಾರ ಮಧ್ಯಾಹ್ನ ವಿಧಿವಶರಾದರು. ಮೃತರಿಗೆ 81 ವರ್ಷ ವಯಸ್ಸಾಗಿತ್ತು. ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದ ಮೃತರು ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸೂರ್ಯಕಾಂತ್…

Read More

ಕಾರು ಮಾರಾಟದ ನೆಪದಲ್ಲಿ ವ್ಯಕ್ತಿಗೆ ವಂಚನೆ : ನಗದು ದೋಚಿ ಆರೋಪಿಗಳು ಪರಾರಿ

ಜೋಯಿಡಾ: ಕಾರು ಮಾರಾಟ ಮಾಡುವುದಾಗಿ ಹೇಳಿ ರೂ:1,90,000/- ಹಣವನ್ನು ಎಗರಿಸಿಕೊಂಡು ಪರಾರಿಯಾಗಿ ಜೋಯಿಡಾ ತಾಲೂಕಿನ ರಾಮನಗರದ ವ್ಯಕ್ತಿಯೋರ್ವರಿಗೆ ವಂಚಿಸಿದ ಘಟನೆ ನಡೆದಿರುವುದರ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ರಾಮನಗರದ ನಿವಾಸಿ ಬಾಬಲಿ ಚಾಂಬಾರ ಎಂಬವರೇ ವಂಚನೆಗೊಳಗಾದ ವ್ಯಕ್ತಿಯಾಗಿದ್ದಾರೆ. ಕಾರು…

Read More

ಜೋಯಿಡಾದಲ್ಲಿ ಅಸ್ಪೈಯರ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಉದ್ಘಾಟನೆ

ಜೋಯಿಡಾ : ತಾಲೂಕಿನ ಕ್ರಿಯಾಶೀಲ ಕರಾಟೆ ತರಬೇತುದಾರರಾದ ಸೇನ್ಸಾಯಿ ರಾಜೇಶ್ ಎಸ್. ಗಾವಡೆ ಸಾರಥ್ಯದ ಅಸ್ಪೈಯರ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಇದರ ವಿದ್ಯುಕ್ತ ಉದ್ಘಾಟನೆ ಮತ್ತು ಬೆಲ್ಟ್ ಟೆಸ್ಟ್ ಕಾರ್ಯಕ್ರಮವನ್ನು ಭಾನುವಾರ ಜೋಯಿಡಾದ ಆಸ್ನೋಟಿಕರ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಯಿತು.…

Read More

ಲಯನ್ಸ್‌ನಿಂದ ರಾಧಾಕೃಷ್ಣ, ಬಾಲಗೋಪಾಲ ಸ್ಪರ್ಧೆ

ಯಲ್ಲಾಪುರ : ಪಟ್ಟಣದ ಲಯನ್ಸ್ ಕ್ಲಬ್ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಞಮಿ ಪ್ರಯುಕ್ತ ಶನಿವಾರ ಪಟ್ಟಣದ ವೇದವ್ಯಾಸ ಸಭಾಭವನದಲ್ಲಿ ರಾಧಾಕೃಷ್ಣ ಹಾಗೂ ಬಾಲಗೋಪಾಲ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬಾಲಗೋಪಾಲ ಸ್ಪರ್ಧೆಯಲ್ಲಿ ಆಧ್ಯಲಕ್ಷ್ಮೀ ವಿಶ್ವನಾಥ ಭಟ್ಟ ಪ್ರಥಮ, ನಮನ ನಾರಾಯಣ ಹೆಗಡೆ ದ್ವಿತೀಯ,…

Read More

ಒಡ್ಡೋಲಗಕ್ಕೆ ರಜತ ಸಂಭ್ರಮ: ಆ.29ರಿಂದ ಶ್ರಾವಣ ಸಂಜೆ ಕಾರ್ಯಕ್ರಮ

ಸಿದ್ದಾಪುರ: ಕಳೆದ 25 ವರ್ಷಗಳಿಂದ ಒಡ್ಡೋಲಗ ಸಂಸ್ಥೆಯು ರಂಗ ಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದು ಈ ವರ್ಷ ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. 1998ರಲ್ಲಿ ತಾಳಮದ್ದಳೆ ಕಾರ್ಯಕ್ರಮಗಳ ಮೂಲಕ ಶ್ರಾವಣ ಸಂಜೆ ಸಂಸ್ಕೃತಿ ಉತ್ಸವವನ್ನು ಆರಂಭಿಸಿದ್ದು ಈ ವರ್ಷವೂ ಆ.29ರಿಂದ 31ರವರೆಗೆ ಪ್ರತಿದಿನ…

Read More

ಅರಣ್ಯ ಭೂಮಿ ಅಸಮರ್ಪಕ ಜಿ.ಪಿ.ಎಸ್ ಮೇಲ್ಮನವಿ: ಪುನರ್ ಪರಿಶೀಲನೆಗೆ ಅವಕಾಶ: ರವೀಂದ್ರ ನಾಯ್ಕ್

ಭಟ್ಕಳ: ಅರಣ್ಯ ಹಕ್ಕು ಕಾಯಿಂದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಸಂಬಂಧಿಸಿ ಕಾನೂನಿಗೆ ವ್ಯತಿರಿಕ್ತವಾಗಿ ಜರುಗಿದ ಅಸಮರ್ಪಕ ಜಿ.ಪಿ.ಎಸ್‌ಗೆ ಅರಣ್ಯವಾಸಿಯು ಹಕ್ಕು ಸಮಿತಿಯ ಪ್ರಾಧಿಕಾರಕ್ಕೆ ಸಲ್ಲಿಸಿದ ಮೇಲ್ಮನವಿ ಪುನರ್ ಪರಿಶೀಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಅರಣ್ಯ…

Read More

ಆ.28ಕ್ಕೆ ‘ಕೈ ಚಕ್ಕುಲಿ ಕಂಬಳ’: ಪ್ರದರ್ಶನ, ಮಾರಾಟ

ಸಿದ್ದಾಪುರ: ಸ್ಥಳೀಯ ಸಾಂಪ್ರದಾಯಿಕ ಪದ್ಧತಿ ನಶಿಸಿ ಹೊಗುತ್ತಿರುವ ಹಿನ್ನೆಲೆಯಲ್ಲಿ, ಅದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ ತಾಲೂಕಿನ ನಾಣಿಕಟ್ಟಾ ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದಲ್ಲಿ ಶತ ಸಂಪನ್ನ ಸಭಾಭವನದಲ್ಲಿ ಆ.28, ಬುಧವಾರ ಮಧ್ಯಾಹ್ನ 2-00 ಗಂಟೆಯಿಂದ…

Read More

ಆ.29ಕ್ಕೆ ರಾಮಕೃಷ್ಣ ಹೆಗಡೆ ಜನ್ಮದಿನೋತ್ಸವ: ಉಪನ್ಯಾಸ, ತಾಳಮದ್ದಲೆ ಕಾರ್ಯಕ್ರಮ

ಸಿದ್ದಾಪುರ: ಇಲ್ಲಿನ ಶಿಕ್ಷಣ ಪ್ರಸಾರಕ ಸಮಿತಿ ಸಿದ್ದಾಪುರ, ರಾಮಕೃಷ್ಣ ಹೆಗಡೆ ಚಿರಂತನ ಸಂಸ್ಥೆಯಿಂದ ಶ್ರೀ ರಾಮಕೃಷ್ಣ ಹೆಗಡೆ ಜನ್ಮದಿನೋತ್ಸವ ಅಂಗವಾಗಿ ‘ಹೆಗಡೆ ಮತ್ತು ಜಾತ್ಯತೀತತೆ’ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಆ.29, ಗುರುವಾರ ಬೆಳಿಗ್ಗೆ 11 ಗಂಟೆಗೆ…

Read More

ಯಶಸ್ವಿಯಾಗಿ ಸಂಪನ್ನಗೊಂಡ ಉಚಿತ ದಂತ ಚಿಕಿತ್ಸಾ ಶಿಬಿರ

ದಾಂಡೇಲಿ : ಧಾರ್ಮಿಕ, ಸಾಮಾಜಿಕ, ಗ್ರಾಮೀಣಾಭಿವೃದ್ಧಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಜನಮುಖಿ ಹಾಗೂ ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುವ ದಾಂಡೇಲಿ ತಾಲೂಕಿನ ಆಲೂರಿನ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಆಶ್ರಯದಡಿ ಭಾನುವಾರ ಹಳಿಯಾಳ ತಾಲೂಕಿನ ದತ್ತು…

Read More

ಕರಿಯರ್ ಕನೆಕ್ಟ್ ಪ್ರೊಗ್ರಾಂ: ಇಲ್ಲಿದೆ ಸುವರ್ಣಾವಕಾಶ- ಜಾಹೀರಾತು

ನೀವು ಪದವೀಧರರೇ? ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಹುಡುಕುತ್ತಿರುವಿರಾ? ಇಲ್ಲಿದೆ ಸುವರ್ಣಾವಕಾಶ. ಕಾರ್ಪೊರೇಟ್ ಕಂಪನಿಗಳಲ್ಲಿ ಉದ್ಯೋಗ ಸಿದ್ದತೆಯ ಕೌಶಲ್ಯ ನೀಡುವ ಮತ್ತುಉದ್ಯೋಗ ದೊರಕಿಸಿಕೊಡುವಲ್ಲಿ ನೆರವು ನೀಡುವ ನಿಮ್ಮ ಯುವಜಯ ಫೌಂಡೇಶನ್ ಈಗ ಸಿರಸಿಯಲ್ಲಿ ಹೊಸದಾಗಿ ತರಬೇತಿ ಕೇಂದ್ರವನ್ನು ಪ್ರಾರಂಬಿಸಿದೆ. 17ನೇ…

Read More
Back to top