ಶಿರಸಿ: ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಪ.ಪೂ ಕಾಲೇಜುಗಳ ಕ್ರೀಡಾಕೂಟದಲ್ಲಿ ನಗರದ ಚಂದನ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದು ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ ವಿಭಾಗದಲ್ಲಿ 200 ಮೀ. ಓಟದ ಸ್ಫರ್ಧೆಯಲ್ಲಿ ಸಿಂಚನಾ ಹೆಗಡೆ…
Read MoreMonth: August 2024
ಯೋಗಾಸನ: ಅದಿತ್ರಿ ಶಾಸ್ತ್ರೀ ಜಿಲ್ಲಾಮಟ್ಟಕ್ಕೆ
ಯಲ್ಲಾಪುರ: ಯಲ್ಲಾಪುರದಲ್ಲಿ ಆ.27ರಂದು ನಡೆದ ತಾಲೂಕಾಮಟ್ಟದ ಯೋಗ ಸ್ಪರ್ಧೆಯಲ್ಲಿ ತಾಲೂಕಿನ ಭರತನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಅದಿತ್ರಿ ಶಾಸ್ತ್ರಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಚೇತನಾ ಹಾಗೂ ರವಿ ಲಕ್ಷ್ಮೀನಾರಾಯಣ ಶಾಸ್ತ್ರಿ ದಂಪತಿಗಳ ಪುತ್ರಿಯಾದ…
Read Moreಹೆಬ್ಬಾರ್‌ಗೆ ಮರ್ಯಾದೆಯಿದ್ದರೆ ರಾಜೀನಾಮೆ ನೀಡಲಿ; ರೂಪಾಲಿ ನಾಯ್ಕ
ಸಂಸ್ಕೃತಿ ಇಲ್ಲದವರ ಮಾತಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ | ಶಾಸಕ ಹೆಬ್ಬಾರ್ ತಿರುಗೇಟು ಶಿರಸಿ: ಬಿಜೆಪಿ ಪಕ್ಷದಲ್ಲಿ ಇದ್ದುಕೊಂಡು, ಬಿಜೆಪಿ ಸರಕಾರದಲ್ಲಿಯೇ ಎಲ್ಲ ಅಧಿಕಾರವನ್ನು ಅನುಭವಿಸಿ ಇದೀಗ ನಮ್ಮ ಪಕ್ಷದ ವಿರುದ್ಧವೇ ಮಾತನಾಡುತ್ತಿರುವ ಶಾಸಕ ಶಿವರಾಮ್ ಹೆಬ್ಬಾರರಿಗೆ ಮಾನ-ಮರ್ಯಾದೆ ಇದ್ದರೆ…
Read Moreಟಿಆರ್‌ಸಿ: ವಾರ್ಷಿಕ ಮಹಾಸಭೆ- ಜಾಹಿರಾತು
ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಮಲ್ಟಿಪರ್ಪಸ್ ಸೊಸೈಟಿ ಲಿ., ಶಿರಸಿ ಗೌರವಾನ್ವಿತ ಸದಸ್ಯರಿಗೆ ಆದ್ಯತಾಪೂರ್ವಕ ವಂದನೆಗಳು…ಅಡಿಕೆ ಬೆಳೆಗಾರರ ಸರ್ವತೋಮುಖ ಅಭಿವೃದ್ಧಿಗೆ ದೂರದೃಷ್ಟಿತ್ವವನ್ನು ಇಟ್ಟುಕೊಂಟು ಸಂಘವನ್ನು ಸಹಕಾರ ತತ್ವದಡಿಯಲ್ಲಿ ಸ್ಥಾಪಿಸಿದ(1913) ಹಾಗೂ ಅಂದಿನಿಂದ ಇಂದಿನವರೆಗೆ ಮುನ್ನಡೆಸಿಕೊಂಡು ಬಂದಿರುವ ಹಿರಿಯ ಸಹಕಾರಿಗಳಿಗೆ…
Read Moreಮನೆ ಮಾರಾಟಕ್ಕೆ ಇದೆ- ಜಾಹೀರಾತು
ಮನೆ ಮಾರಾಟಕ್ಕಿದೆ ಕುಮಟಾ ತಾಲೂಕಿನ ಹೆಗಡೆ ರಸ್ತೆಗೆ ಹೊಂದಿಕೊಂಡು ವಾಸಕ್ಕೆ ಯೋಗ್ಯವಿರುವ ಸುಸಜ್ಜಿತ ಮನೆಯಿರುವ ಒಟ್ಟೂ 10 ಗುಂಟೆ ಜಾಗ ಮಾರಾಟಕ್ಕಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಎಚ್.ಆರ್. ಅಗ್ರೋ ಡೆವಲಪರ್ಸ್ದೂರವಾಣಿ:Tel:+919481927902
Read Moreರಾಮನಗುಳಿ ಆಸ್ಪತ್ರೆ ಕಾಮಗಾರಿ ವೀಕ್ಷಿಸಿದ ರೂಪಾಲಿ ನಾಯ್ಕ
ಅಂಕೋಲಾ: ತಾಲೂಕಿನ ರಾಮನಗುಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ 9 ಕೋಟಿ ವೆಚ್ಚದ ಸಮುದಾಯ ಆರೋಗ್ಯ ಕೇಂದ್ರದ ಕಾಮಗಾರಿಯನ್ನು ಮಾಜಿ ಶಾಸಕಿ ರೂಪಾಲಿ ನಾಯ್ಕ ವೀಕ್ಷಿಸಿದರು. ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಅನುದಾನವನ್ನು ತರುವಲ್ಲಿ ಯಶಸ್ವಿಯಾಗಿದ್ದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಿಗೆ ಆಸ್ಪತ್ರೆ ನಿರ್ಮಾಣದ…
Read Moreರಾಮನಗುಳಿ ಸೇತುವೆ ನಿರ್ಮಾತೃ ರೂಪಾಲಿ ನಾಯ್ಕರಿಗೆ “ನಾಗರಿಕ ಸನ್ಮಾನ”
ಅಂಕೋಲಾ: ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶ್ರೀಕೃಷ್ಣೋತ್ಸವ ಸಮಿತಿ ಕಲ್ಲೇಶ್ವರ ವತಿಯಿಂದ ರಾಮನಗುಳಿ-ಕಲ್ಲೇಶ್ವರ ಶಾಶ್ವತ ಸೇತುವೆ ನಿರ್ಮಿಸಿದ ಮಾಜಿ ಶಾಸಕಿ ರೂಪಾಲಿ ನಾಯ್ಕರಿಗೆ ಕಲ್ಲೇಶ್ವರದ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿದರು. ಇದಕ್ಕೂ ಪೂರ್ವ ಅಂಗನವಾಡಿ ಮಕ್ಕಳಿಗೆ…
Read Moreಆ.28ಕ್ಕೆ ಮಾಹಿತಿ ಕಾರ್ಯಾಗಾರ
ಸಿದ್ದಾಪುರ: ಸಂಬಾರ ಮಂಡಳಿ, ಶಿರಸಿ ಹಾಗೂ ಸಿದ್ದಾಪುರ ತೋಟಗಾರಿಕಾ ಇಲಾಖೆಯ ಆಶ್ರಯದಲ್ಲಿ ಏಲಕ್ಕಿ ಮತ್ತು ಕಾಳುಮೆಣಸು ಬೆಳೆಯ ತರಬೇತಿ ಹಾಗೂ ಸಂಬಾರ ಮಂಡಳಿಯಲ್ಲಿ ಲಭ್ಯ ಇರುವ ಯೋಜನೆಗಳ ಮಾಹಿತಿ ಕಾರ್ಯಾಗಾರ ಆ.28ರಂದು ಬೆಳಗ್ಗೆ 10.30ಕ್ಕೆ ಸಿದ್ದಾಪುರದ ಹಿರಿಯ ಸಹಾಯಕ…
Read Moreಭಗವದ್ಗೀತಾ ಸಂದೇಶ ಇಡೀ ಜಗತ್ತಿಗೆ ಸರ್ವ ಕಾಲಕ್ಕೂ ಪ್ರಸ್ತುತ: ಪ್ರಕಾಶ ರಜಪೂತ
ಕಾರವಾರ: ಶ್ರೀ ಕೃಷ್ಣನ ಭೋಧನೆಯ ಭಗವದ್ಗೀತೆಯಲ್ಲಿ ಮಾನವವ ಮನಸ್ಸಿನಲ್ಲಿನ ಹಾಗೂ ಸಮಾಜದಲ್ಲಿನ ಹಲವು ಸಮಸ್ಯೆ ಮತ್ತು ತೊಳಲಾಟಗಳಿಗೆ ಸೂಕ್ತ ಪರಿಹಾರವಿದ್ದು, ಭಗವದ್ಗೀತೆಯ ಸಂದೇಶಗಳು ಇಡೀ ಜಗತ್ತಿಗೆ ಸರ್ವ ಕಾಲಕ್ಕೂ ಪ್ರಸ್ತುತವಾಗುತ್ತವೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಹೇಳಿದರು.ಅವರು…
Read Moreಉಚಿತ ಕೌಶಲ್ಯ ಆಧಾರಿತ ತರಬೇತಿಗೆ ಅರ್ಜಿ ಆಹ್ವಾನ
ಕಾರವಾರ: ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ತರಬೇತಿ ಸಂಸ್ಥೆಯಲ್ಲಿ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗ ಯುವಕ ಯುವತಿಯರಿಗಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಮೊಬೈಲ್ ಪೋನ್ ದುರಸ್ತಿ , ಟೂರಿಸ್ಟ್ ಗೈಡ್ ಮತ್ತು ಜೆ.ಸಿ.ಬಿ ಚಾಲನೆ…
Read More