ನೆಲಸಿರಿ ಆರ್ಗ್ಯಾನಿಕ್ ಹಬ್
TRENDY TUESDAY
ದಿನಾಂಕ 27.08.2024 ಮಂಗಳವಾರದಂದು ಅಕ್ಕಿ ಹಿಟ್ಟು , ರಾಗಿ ಹಿಟ್ಟು , ಜೋಳದ ಹಿಟ್ಟು , ಗೋಧಿ ಹಿಟ್ಟು , ಥಾಲಿಪಟ್ಟು ಹಿಟ್ಟು / ವಡಪೆ ಹಿಟ್ಟು & ಚಕ್ಕುಲಿ ಹಿಟ್ಟು ಗಳ ಮೇಲೆ ರಿಯಾಯಿತಿ ಇರುತ್ತದೆ.
ನಮ್ಮಲ್ಲಿ ಮಾರಾಟಕ್ಕೆ ದೊರೆಯುವ ಉತ್ಪನ್ನಗಳು :-
- 🥜ಮರದ ಗಾಣದ ಶೇಂಗಾ ಎಣ್ಣೆ ಹಾಗೂ ಕೊಬ್ಬರಿ ಎಣ್ಣೆ.🥥
- ನೆಲಸಿರಿ ಕೊಬ್ಬರಿ ಎಣ್ಣೆ.🥥
- 🎋ಕೋಣನ ಕಟ್ಟೆ ಬೆಲ್ಲ , ಜೋನಿ ಬೆಲ್ಲ
- 🥭ಮಾವಿನಕಾಯಿ ಭೂತಗೊಜ್ಜು ಮಿಕ್ಸ್ ಹಾಗೂ ಅಪ್ಪೆಹುಳಿ ಮಿಕ್ಸ್.
- ಪಲಾವ್ ಮಿಕ್ಸ್, ಪೊಂಗಲ್ ಮಿಕ್ಸ್ ಹಾಗೂ ಪುಳಿಯೋಗರೆ ಗೊಜ್ಜು.
- ಅಪ್ಪೆಮಿಡಿ, ಜೀರಿಗೆ ಮಿಡಿ, ಲಿಂಬು (ಸಿಹಿ & ಖಾರ), ನೆಲ್ಲಿಕಾಯಿ ಉಪ್ಪಿನಕಾಯಿಗಳು.
- ಹುಣಸೆ ಮತ್ತು ನೆಲ್ಲಿಕಾಯಿ ತೊಕ್ಕು.
- 🍋ಲಿಂಬು ಚಾಟ್, ಮ್ಯಾಂಗೋ ಚಾಟ್ ಹಾಗೂ ಉಪ್ಪಿನಲ್ಲಿ ಹಾಕಿದ ಮಾವಿನ ಮಿಡಿ.🥭
- ನೆಲ್ಲಿ ತೊಕ್ಕು, ಶುಂಠಿ ತೊಕ್ಕು.
- ಕೋಕಂ🍷, ಅನಾನಸ್🍍,ಮ್ಯಾಂಗೋ🥭 & ನೇರಳೆ ಅರ್ಕ.(ಸ್ಕ್ವಾಷ್)
- ಸ್ಥಳೀಯ ಸಾಂಪ್ರದಾಯಿಕ ತಳಿಯಾದ ಆಲೂರಸಣ್ಣ ಅಕ್ಕಿ. 🍚
- ಶುದ್ಧ ಅರಿಶಿಣಪುಡಿ , ವಾಟೆ ಹುಳಿ ಪುಡಿ , ಮೆಣಸಿನ ಪುಡಿ🌶️ಹಾಗೂ ಶುಂಠಿ ಪುಡಿ. 🫚
- ಕಾಳುಮೆಣಸು, ಚಕ್ಕೆ, ಲವಂಗ, ಯಾಲಕ್ಕಿ, ಮೆಂತ್ಯ, ಸಾಸಿವೆ, ಕಪ್ಪು ಏಲಕ್ಕಿ ಮುಂತಾದ ಸಂಬಾರ ಪದಾರ್ಥಗಳು.
- ನೀರುದೋಸೆ ಹಿಟ್ಟು
- ಕಾಲೋಂಜಿ, ಅಗಸೆ ಬೀಜ, ಕಾಮ ಕಸ್ತೂರಿ, ಇಸಾಬ್ಗೊಲ್ & ಎಳ್ಳು.
- ಜೇನು ತುಪ್ಪ.🍯
- ಗುರೆಳ್ಳು ಚಟ್ನಿಪುಡಿ, ವೆಜ್ ಸಾಗು ಮಸಾಲ, ವಾಂಗಿಬಾತ್ ಪೌಡರ್, ಬಿಸಿಬೇಳೆ ಬಾತ್ ಪುಡಿ ಅಲ್ಲದೆ ಸಾಂಬಾರ್ ಪುಡಿ, ರಸಂ ಪುಡಿ, ಪಲಾವ್ ಪುಡಿ, ದಾಲ್ಚಿನ್ನಿ ಚಕ್ಕೆ ಪುಡಿ ಹಾಗೂ ಗರಂ ಮಸಾಲಾ ಪುಡಿ.
- ಪುಟಾಣಿ ಚಟ್ನಿ ಪುಡಿ ಮತ್ತು ಈರುಳ್ಳಿ🧅 ಹಾಗೂ ಬೆಳ್ಳುಳ್ಳಿ🧄ಹಾಕದ ಶೇಂಗಾ🥜ಚಟ್ನಿ ಪುಡಿ.
- ಹೋಮ್ ಮೇಡ್ ಥಾಲಿಪಟ್ಟು ಹಿಟ್ಟು/ವಡಪೆ ಹಿಟ್ಟು, ಚಕ್ಕುಲಿ ಹಿಟ್ಟು, ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ರಾಗಿ ಹಿಟ್ಟು & 🌽ಜೋಳದ ಹಿಟ್ಟು.
- ಹಲಸಿನ ಹಪ್ಪಳ ಹಾಗೂ ಚಿಪ್ಸ್ ಮತ್ತು ಬಾಳೆಕಾಯಿ ಹಪ್ಪಳ ಹಾಗೂ ಚಿಪ್ಸ್.
- ವ್ಯಾಕ್ಯೂಮ್ ಫ್ರೈಡ್ ಚಿಪ್ಸ್ ಗಳು ಸಿಗುತ್ತದೆ. (ಬೀಟ್ರೂಟ್, ಹಾಗಲ ಕಾಯಿ, ಹಲಸಿನ ಕಾಯಿ, ಸಿಹಿಗೆಣಸು, ಬಾಳೆಕಾಯಿ, ಕ್ಯಾರೆಟ್ ಇತ್ಯಾದಿ)
- ಹಲಸಿನ ಹಣ್ಣಿನ ಬಾರ್ (ಸಿಹಿ ಹಾಗೂ ಖಾರ)🫔, ಸುಕೇಳಿ ಮತ್ತು ಆಮ್ಲ ಕ್ಯಾಂಡಿ.
- ಸಿಹಿಯಾದ, ತುಪ್ಪ ಬಳಸಿ ತಯಾರಿಸಿದ ಗೋಧಿ ಬಿಸ್ಕಿಟ್. (ಬೆಲ್ಲ, ಸಕ್ಕರೆ, ಡಯಾಬ್ಲಿಸ್ ಸಕ್ಕರೆ)
- ಸಿರಿಧಾನ್ಯಗಳ ಕಿಚಡಿ ಮಿಕ್ಸ್ , ಬಿಸಿಬೇಳೆಬಾತ್ ಮಿಕ್ಸ್ , ಪೊಂಗಲ್ ಮಿಕ್ಸ್, ಇಡ್ಲಿ ಮಿಕ್ಸ್ , ದೋಸೆ ಮಿಕ್ಸ್ ಮತ್ತು ಉಪ್ಮಾ ಮಿಕ್ಸ್ ಅಲ್ಲದೇ ಬೇರೆ ಬೇರೆ ಸಿರಿಧಾನ್ಯಗಳ ನೂಡಲ್ಸ್ ( No Maida )
- ಸ್ವಾದಿಷ್ಟ ಡಿಪ್ ಕಷಾಯ, Grannules ಚಹಾ ಪುಡಿ, Organic India ಅವರ ಶುಂಠಿ🫚, ಅರಿಶಿಣ, ಚಕ್ಕೆ, ನುಗ್ಗೆಸೊಪ್ಪು , ಲಿಂಬು 🍋, Rose🌹, 🌼 ಮುಂತಾದ ಆಯುರ್ವೇದಿಕ್ ಮಿಶ್ರಣಗಳ ಗ್ರೀನ್ ಟಿ☕, ಅಡಿಕೆಯನ್ನು ಬಳಸಿ ತಯಾರಿಸಲಾದ ಓಜಸ್ ಹೆಲ್ತ್ ಡ್ರಿಂಕ್ಸ್🍵 ಹಾಗೂ ಮಳೆಗಾಲಕ್ಕಾಗಿ ಆರೋಗ್ಯಕರ ಶುಂಠಿ ಕಷಾಯ.☕
- 🍋ಲಿಂಬು ಲೇಹ, 🫚ಶುಂಠಿ ಲೇಹ, ಬ್ರಾಹ್ಮಿ ಲೇಹ, ಇಂಗು ಮೆಣಸು ಹಾಗೂ ನೆಲ್ಲಿ ಜಾಮ್.
- ಡ್ರೈ ಫ್ರುಟ್ಸ್ ಗಳು ( ಪಿಸ್ತಾ, ವಾಲ್ ನಟ್, ಏಪ್ರಿಕಾಟ್, ಬಾದಾಮಿ, ಗೋಡಂಬಿ, ಸುಕೇಳಿ, ಆಮ್ಲ ಕ್ಯಾಂಡಿ, ಉತ್ತುತ್ತೆ )
- ಬೇರೆ ಬೇರೆ ರೀತಿ ಕ್ಯಾಂಡಿಗಳು.🍬
- ಟೀ ಮಸಾಲ, ಪಲ್ಯದ ಪುಡಿ, ಗ್ರೇವಿ ಮಸಾಲ & ಮೆಂತೆ ಹಿಟ್ಟು.
- ಕೈ ಚಕ್ಕುಲಿ (ಕೈಯಲ್ಲಿ ಸುತ್ತಿದ ಅಕ್ಕಿ ಹಿಟ್ಟಿನ ಚಕ್ಕುಲಿ)
- ಆಲೂ ಹಾಗೂ 🍅ಟೊಮ್ಯಾಟೋ ಸಂಡಿಗೆ
- ಸೂಜಿ ಮೆಣಸು
- ನಾಟಿ ತರಕಾರಿ ಬೀಜಗಳು🌱🥒🌶️🍆🍅
ಖರೀದಿಗಾಗಿ ಭೆಟ್ಟಿ ನೀಡಿ
ನೆಲಸಿರಿ ಆರ್ಗ್ಯಾನಿಕ್ ಹಬ್
117/ಎ, ಮೊದಲನೆ ಮಹಡಿ, PCRD ಬ್ಯಾಂಕ್ ಕಟ್ಟಡ, TRC ಬ್ಯಾಂಕ್ ಪಕ್ಕ, APMC ಹೊಸ ಮಾರುಕಟ್ಟೆ ಆವರಣ, ಶಿರಸಿ, ಉತ್ತರ ಕನ್ನಡ, ಕರ್ನಾಟಕ, (581402)
https://chat.whatsapp.com/DLnYzCszR9oH5uWXA2aR44
📍Nelasiri Organic Hub ( UK-COOFED )
086605 53054