Slide
Slide
Slide
previous arrow
next arrow

ನಿರೂಪಕಿ ಅಪರ್ಣಾ ನಿಧನ: ಧವಳೋ ಸಾವರ್ಕರ್ ಸಂತಾಪ

ಜೋಯಿಡಾ: ಅಚ್ಚ ಕನ್ನಡದ ನಿರೂಪಕಿ,ತಮ್ಮ ವಾಕ್ ಚಾತುರ್ಯದ ಮೂಲಕ ಕನ್ನಡಿಗರ ಮನಗೆದ್ದ ಅಪರ್ಣಾ ವಸ್ತಾರೆ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗಿ ನಿಧನದ ಸುದ್ದಿ ಕೇಳಿ ಅತೀವ ದುಃಖವಾಗಿದೆ ಎಂದು ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಸಾವರ್ಕರ್ ತೀವ್ರ ಸಂತಾಪ…

Read More

TMS: ವಾರಾಂತ್ಯದಲ್ಲಿ ವಿಶೇಷ ರಿಯಾಯಿತಿ- ಜಾಹೀರಾತು

ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್ ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 TMS WEEKEND OFFER SALE 🎊 ದಿನಾಂಕ 13-07-2024…

Read More

ಮೋಹನ ಹೆಗಡೆ ಕಬ್ಬೆಗೆ ರಾಜ್ಯ ಪುರಸ್ಕಾರ ನೀಡಲು ಒತ್ತಾಯ

ಶಿರಸಿ: ಹೆಚ್ಚು ಕಡಿಮೆ 90 ವರ್ಷವನ್ನು ಪೂರೈಸುತ್ತಿರುವಂತಹ ಮೋಹನ್ ಹೆಗಡೆ ಕಬ್ಬೆ ಸಾರ್ವಜನಿಕ ಬದುಕಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ವಿಯಾಗಿದ್ದಾರೆ. ವಿಶೇಷವಾಗಿ ಸಹಕಾರಿ ಕ್ಷೇತ್ರದಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡು ರೈತರ ಹಾಗೂ ಜನತೆಯ ಬದುಕಿನಲ್ಲಿ ಹಸನ್ಮುಖಿಯಾಗಿ ಈಗಲೂ ಕೆಲಸ ಮಾಡುತ್ತಲಿದ್ದಾರೆ.…

Read More

ಹಾಡುಹಗಲೇ ಮಹಿಳೆಯರ ಮೇಲಿನ ದೌರ್ಜನ್ಯ ಖಂಡನೀಯ: ಉಷಾ ಹೆಗಡೆ

ಪಶ್ಚಿಮ ಬಂಗಾಳದಲ್ಲಿ ನಡೆದ ಹೇಯಕೃತ್ಯ ಖಂಡಿಸಿ ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ ಶಿರಸಿ: ಪಶ್ಚಿಮ ಬಂಗಾಳದ ಕೂಚ್ ದೆಹಾರ್ ಮತ್ತು ಉತ್ತರ ದಿವಾಳ್‌ಪುರ್ (ಚೋಪ್ರಾ)ದಲ್ಲಿ ನಡೆದ ಮಹಿಳೆಯರ ಮೇಲಿನ ಶೋಷಣೆ, ದೌರ್ಜನ್ಯ,‌ ಕಿರುಕುಳವನ್ನು ಖಂಡಿಸಿ ಶಿರಸಿಯ ಜಾಗೃತ ಮಹಿಳಾ ವೇದಿಕೆ…

Read More

ತಂದೆ-ಮಗಳ ಸಾಧನೆಗೆ ಶಾಸಕ ಭೀಮಣ್ಣ ನಾಯ್ಕ್ ಅಭಿನಂದನೆ

ರಾಘವೇಂದ್ರ ಬೆಟ್ಟಕೊಪ್ಪ, ತುಳಸಿ ಬೆಟ್ಟಕೊಪ್ಪಗೆ  ಸನ್ಮಾನ ಶಿರಸಿ: ‘ಮಾಧ್ಯಮ ಶ್ರೀ’ ಪ್ರಶಸ್ತಿ ಪುರಸ್ಕೃತರಾಗಲಿರುವ ರಾಘವೇಂದ್ರ ಬೆಟ್ಟಕೊಪ್ಪ, ಅತ್ಯಂರತ ಕಿರಿಯ ವಯಸ್ಸಿನಲ್ಲೇ ಯಕ್ಷ ನೃತ್ಯದ ಮೂಲಕ ವಿಶ್ವಶಾಂತಿ‌ ಸಂದೇಶ ಸಾರುತ್ತಿರುವ ಶಿರಸಿ ಮಾರಿಕಾಂಬಾ ಪ್ರೌಢಶಾಲೆಯ ಹತ್ತನೇ ವರ್ಗದ ವಿದ್ಯಾರ್ಥಿನಿ ತುಳಸಿ…

Read More

ಶಿರಸಿಮಕ್ಕಿಯ ಮೈತ್ರಿ ಹೆಗಡೆ ಸಿಎ‌ ತೇರ್ಗಡೆ

ಶಿರಸಿ: ತಾಲೂಕಿನ ಶಿರಸಿಮಕ್ಕಿಯ ಮೈತ್ರಿ ಸುರೇಶ ಹೆಗಡೆ ಕಳೆದ ಮೇ ದಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಆಗಿದ್ದಾಳೆ.ಬಾಲ್ಯದಿಂದ ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರಿದ್ದ ಮೈತ್ರಿ ಹೆಗಡೆ ತನ್ನ ಮೊದಲ ಪ್ರಯತ್ನದಲ್ಲೇ ಸಿಎ ತೇರ್ಗಡೆ ಹೊಂದುವಲ್ಲಿ ಯಶಸ್ವಿಯಾಗಿದ್ದಾಳೆ. ಗುರವಾರ…

Read More

ಧಾಮುಲ್ ಅಧ್ಯಕ್ಷರಾಗಿ ಮುಗದ್, ಉಪಾಧ್ಯಕ್ಷರಾಗಿ ಸುರೇಶ್ಚಂದ್ರ ಕೆಶಿನ್ಮನೆ ಆಯ್ಕೆ

ಧಾರವಾಡ: ಧಾರವಾಡ,ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಶಂಕರ ವೀರಪ್ಪ ಮುಗದ್ ಆಯ್ಕೆಯಾಗಿದ್ದಾರೆ. ಶುಕ್ರವಾರ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 8…

Read More

ಬೆಳಖಂಡದ ಕಿರಣ್ ಭಟ್ ಸಿಎ‌ ತೇರ್ಗಡೆ

ಶಿರಸಿ: ತಾಲೂಕಿನ ಬೆಳಖಂಡದ ಕಿರಣ್ ನರಸಿಂಹ ಭಟ್ ಕಳೆದ ಮೇ ದಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಆಗಿದ್ದಾನೆ.ಬಾಲ್ಯದಿಂದ ದಾಂಡೇಲಿಯ ಅಂಬಿಕಾ ನಗರದಲ್ಲಿ ಶೈಕ್ಷಣಿಕವಾಗಿ ಕಲಿಕೆ ಮಾಡಿದ್ದ ಕಿರಣ್ ಈ ಹಿಂದಿನಿಂದಲೂ ಕಲಿಕೆಯಲ್ಲಿ ಉತ್ತಮ ಸಾಧನೆ ತೋರುತ್ತಾ ಬಂದಿದ್ದಾನೆ.…

Read More

ಎನ್‌ಪಿಎಸ್ ರದ್ದು, ಏಳನೇ ವೇತನ ಆಯೋಗ ವರದಿ ಅನುಷ್ಠಾನಕ್ಕೆ ಆಗ್ರಹ: ಜು.13ಕ್ಕೆ ಮನವಿ ಸಲ್ಲಿಕೆ

ಯಲ್ಲಾಪುರ: ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಸಂಜೆ ಸರ್ಕಾರಿ ನೌಕರ ಸಂಘದ ಮತ್ತು ಎಲ್ಲಾ ವೃಂದ ಸಂಘಗಳ ಪದಾಧಿಕಾರಿಗಳ ಸಭೆಯನ್ನು ಸಂಘದ ತಾಲೂಕಾ ಅಧ್ಯಕ್ಷ ಪ್ರಕಾಶ್ ನಾಯಕ ಅಧ್ಯಕ್ಷತೆಯಲ್ಲಿ ನಡೆಯಿತು. ಏಳನೇಯ ವೇತನ ಆಯೋಗ ನೀಡಿದ ವರದಿಯನ್ನು…

Read More

ಶ್ರೀ ವಿಷ್ಣು ಸಹಸ್ರನಾಮದ ವಿಶಿಷ್ಟ ಸ್ತೋತ್ರಗಳು

ಮಹಾಬುದ್ಧಿರ್ಮಹಾವೀರ್ಯೋ ಮಹಾಶಕ್ತಿರ್ಮಹಾದ್ಯುತಿಃ| ಅನಿರ್ದೇಶ್ಯವಪುಃ ಶ್ರೀಮಾನ್ ಅಮೇಯಾತ್ಮಾ ಮಹಾದ್ರಿಧೃಕ್”|| ಭಾವಾರ್ಥ:- ಕವಿ,ಕಲಾವಿದ ಅಥವಾ ವಿಜ್ಞಾನಿಗಳಲ್ಲಿ ಕಂಡುಬರುವ ಜ್ಞಾನವು ಪರಮಾತ್ಮನ ಅನುಗ್ರಹದಿಂದ ಬಂದುದಾಗಿದೆ. ಸಮಸ್ತ ಬುದ್ಧಿವಂತಿಕೆಯ ಭಂಡಾರವಾದ ಪರಮಾತ್ಮನು ‘ಮಹಾಬುದ್ಧಿ’ಶಾಲಿಯು. ಉತ್ಪತ್ತಿಗೆ ಕಾರಣವಾದ ಶಕ್ತಿ(ವೀರ್ಯ)ಯು ಪರಮಾತ್ಮನದ್ದೇ ಆಗುವದರಿಂದ ಅವನು ‘ಮಹಾವೀರ್ಯನು’ ಮಹತ್ತಾದ…

Read More
Back to top