Slide
Slide
Slide
previous arrow
next arrow

ಅಮುಲ್ ನೂತನ ಪ್ರಾಡಕ್ಟ್‌ಗಳು ಲಭ್ಯ- ಜಾಹೀರಾತು

‘ಅಮುಲ್‌’ ಶಿರಸಿ ಜನರಿಗೆ ಇನ್ನಷ್ಟು ಹತ್ತಿರ ಅಮುಲ್‌ ಇದೀಗ ನೂತನ ಪ್ರಾಡಕ್ಟ್ ಗಳನ್ನು ದೇಶಾದ್ಯಂತ ಪರಿಚಯಿಸಿದೆ. ಅಮುಲ್‌ ಹಾಲು, ಮೊಸರು, ಮಜ್ಜಿಗೆ, ಪನ್ನೀರ್, ಲಸ್ಸಿ ಸೇರಿದಂತೆ ಇನ್ನೂ ಅನೇಕ ಪ್ರಾಡಕ್ಟ್ ಗಳು.. ನಿತ್ಯದ ಅವಶ್ಯಕತೆಗಳು ಒಂದೇ ಸೂರಿನಡಿಯಲ್ಲಿ ನಿಮ್ಮ…

Read More

ಹಳಿಯಾಳ, ಮುಂಡಗೋಡು ಹೊರತುಪಡಿಸಿ ಜು.16ಕ್ಕೆ ಶಾಲಾ-ಕಾಲೇಜಿಗೆ ರಜೆ

ಕಾರವಾರ: ಜಿಲ್ಲೆಯಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ 10 ತಾಲೂಕುಗಳಿಗೆ ಜು.16, ಮಂಗಳವಾರ ರಜೆ ನೀಡಲಾಗಿದೆ. ಹಳಿಯಾಳ, ಮುಂಡಗೋಡು ತಾಲೂಕು ಹೊರತು ಪಡಿಸಿ ಇನ್ನುಳಿದ ಎಲ್ಲಾ ತಾಲೂಕಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯ 10 ತಾಲೂಕು ವ್ಯಾಪ್ತಿಯಲ್ಲಿನ ವಿದ್ಯಾರ್ಥಿಗಳ…

Read More

ಜು.21ರಿಂದ ಸ್ವರ್ಣವಲ್ಲೀ ಶ್ರೀದ್ವಯರ ಚಾತುರ್ಮಾಸ್ಯ

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಉಭಯ ಶ್ರೀಗಳು ಜು.೨೧ ರಿಂದ ಸೆ.19ರ ತನಕ ಚಾತುರ್ಮಾಸ್ಯ ವೃತಾಚರಣೆಯಲ್ಲಿ ಇರಲಿದ್ದಾರೆ. ಮಠದ ಹಿರಿಯ ಯತಿಗಳಾದ ಶ್ರೀಮಜ್ಜಗದ್ಗುರು‌ ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ಹಾಗೂ ಕಿರಿಯ ಸ್ವಾಮೀಜಿ ಶ್ರೀ ಆನಂದಭೋದೇಂದ್ರ…

Read More

ಚಂದಗುಳಿಯಲ್ಲಿ ಸುದರ್ಶನ ವಿಜಯ ಯಕ್ಷಗಾನ ಸಂಪನ್ನ

ಯಲ್ಲಾಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ (ಬೆಂಗಳೂರು) ಸಹಕಾರದಲ್ಲಿ, ಯಕ್ಷಚಂದನ (ರಿ) ದಂಟಕಲ್ ಸಂಸ್ಥೆಯ ಅಡಿಯಲ್ಲಿ , ಜು.13, ಶನಿವಾರ ಸಂಜೆ 6 ಗಂಟೆಯಿಂದ ಶ್ರೀ ಸಿದ್ಧಿವಿನಾಯಕ ಗಂಟೆ ಗಣಪತಿ ದೇವಸ್ಥಾನ ಚಂದಗುಳಿಯಲ್ಲಿ ಯಕ್ಷಸಂಜೆ ಕಾರ್ಯಕ್ರಮ ಸಂಪನ್ನಗೊಂಡಿತು.…

Read More

ಚಿನ್ಮಯ್ ಹೆಗಡೆ‌ ಸಿಎ ಪರೀಕ್ಷೆ‌ಯಲ್ಲಿ ಉತ್ತೀರ್ಣ

ಯಲ್ಲಾಪುರ: ತಾಲೂಕಿನ ಕಾನಗೋಡ ಭಟ್ರಕೇರಿಯ ಚಿನ್ಮಯ ನಾಗರಾಜ ಹೆಗಡೆ ಕಳೆದ ಮೇ ತಿಂಗಳಿನಲ್ಲಿ ನಡೆದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. ನಾಗರಾಜ ಹೆಗಡೆ ಮತ್ತು ಸವಿತಾ ಹೆಗಡೆಯವರ ಪುತ್ರನಾಗಿದ್ದು, ಕಾನಗೋಡಿನಲ್ಲಿ ಪ್ರಾಥಮಿಕ ಶಿಕ್ಷಣ, ಭೈರುಂಬೆಯ ಶಾರದಾಂಬಾ ಪ್ರೌಢಶಾಲೆಯಲ್ಲಿ ಮಾಧ್ಯಮಿಕ…

Read More

ಹಳಿಯಾಳ, ಮುಂಡಗೋಡು ಹೊರತುಪಡಿಸಿ ಉಳಿದೆಡೆ ಶಾಲಾ-ಕಾಲೇಜಿಗೆ ರಜೆ ಘೋಷಣೆ

ಕಾರವಾರ: ಜಿಲ್ಲೆಯಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ 10 ತಾಲೂಕುಗಳಿಗೆ ಜು.15ಕ್ಕೆ ರಜೆ ನೀಡಲಾಗಿದೆ. ಹಳಿಯಾಳ, ಮುಂಡಗೋಡು ತಾಲೂಕು ಹೊರತು ಪಡಿಸಿ ಇನ್ನುಳಿದ ಎಲ್ಲಾ ತಾಲೂಕಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯ 10 ತಾಲೂಕು ವ್ಯಾಪ್ತಿಯಲ್ಲಿನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ…

Read More

ಕೆಡಿಸಿಸಿ ಬ್ಯಾಂಕ್ ನೂತನ ಶಾಖೆ ಪ್ರಾರಂಭ- ಜಾಹೀರಾತು

ಕೆನರಾ ಡಿ.ಸಿ.ಸಿ. ಬ್ಯಾಂಕ್ ಲಿಮಿಟೆಡ್, ಪ್ರಧಾನ ಕಛೇರಿ, ಶಿರಸಿ 104 ವರ್ಷಗಳ ಇತಿಹಾಸವುಳ್ಳ ನಮ್ಮ ಬ್ಯಾಂಕಿನಲ್ಲಿ ದಿನಾಂಕ 14-07-2024 ಭಾನುವಾರದಂದು ಕುಮಟಾ ತಾಲೂಕಿನ ಹೆಗಡೆ ಹಾಗೂ ಕತಗಾಲನಲ್ಲಿ ಹೊಸ ಶಾಖೆಗಳನ್ನು ಶ್ರೀ ಮಹಾಗಣಪತಿ, ಶ್ರೀ ಮಹಾಲಕ್ಷ್ಮೀ, ಶ್ರೀ ಸರಸ್ವತಿ…

Read More

ಪ್ರವಾಸಿಗರನ್ನು ಸೆಳೆಯುತ್ತಿರುವ ಹಚ್ಚ ಹಸುರಿನ ‘ಜೇನುಕಲ್ಲುಗುಡ್ಡ’

ಹಾಳಾದ ರಸ್ತೆಯಲ್ಲಿ ಸಾಗುವುದೇ ಸವಾಲು: ದುರಸ್ತಿಗೆ ಆಗ್ರಹ ಯಲ್ಲಾಪುರ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲೊಂದಾದ ಜೇನುಕಲ್ಲುಗುಡ್ಡ ಹಚ್ಚ ಹಸಿರುಮಯವಾಗಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಆದರೆ ಜೇನುಕಲ್ಲುಗುಡ್ಡ ರಸ್ತೆ ಮಾತ್ರ ಪ್ರವಾಸಿಗರಿಗೆ ನರಕ ದರ್ಶನವನ್ನೇ ಮಾಡಿಸುವಂತಿದೆ. ಹೆಬ್ಬಾರಮನೆ ಕ್ರಾಸ್‌ನಿಂದ ಜೇನುಕಲ್ಲುಗುಡ್ಡದವರೆಗಿನ 2.5…

Read More

ಧನ್ಯಾ ಶಾನಭಾಗ ಸಿ.ಎ.ಉತ್ತೀರ್ಣ

ಸಿದ್ದಾಪುರ; ಇಲ್ಲಿಯ ಹಾಳದಕಟ್ಟಾ ನಿವಾಸಿ ಧನ್ಯಾ ದಾಮೋದರ ಶಾನಭಾಗ ಕಳೆದ ಮೇನಲ್ಲಿ ಸಿ.ಎ.ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪಟ್ಟಣದ ಪ್ರಶಾಂತಿ ಗುರುಕುಲ ಕೇಂದ್ರ, ಶಿರಸಿಯ ಚೈತನ್ಯ ಕಾಲೇಜ್ ಹಾಗೂ ಉಡುಪಿಯ ತ್ರಿಶಾ ಕಾಲೇಜಿನಲ್ಲಿ ಶಿಕ್ಷಣವನ್ನು ಪೂರೈಸಿರುವ ಧನ್ಯಾ ಉಡುಪಿಯ ಪೈ-ನಾಯಕ ಅಸೋಸಿಯೇಟ್ಸ್…

Read More

ಸಿಎ ಪರೀಕ್ಷೆ: ಉದಯ್ ಭಟ್ ತೇರ್ಗಡೆ

ಸಿದ್ದಾಪುರ; ತಾಲೂಕಿನ ಕೊಳಗಿಯ ಉದಯ ಭಟ್ಟ ಕಳೆದ ಮೇ ತಿಂಗಳಲ್ಲಿ ನಡೆದ ಸಿ.ಎ.ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಪ್ರತಿಭಾವಂತ ವಿದ್ಯಾರ್ಥಿಯು ಕೊಳಗಿಯ ಪ್ರಗತಿಪರ ಕೃಷಿಕರಾದ ನಾಗರಾಜ ಭಟ್ಟ ಹಾಗೂ ಶ್ರೀಮತಿ ಸರೋಜಿನಿ ಭಟ್ಟ ದಂಪತಿಗಳ ಪುತ್ರ. 

Read More
Back to top