ಭಟ್ಕಳ: ಜಿಲ್ಲೆಯ ಸುಪ್ರಸಿದ್ಧ ಮಾರಿಜಾತ್ರೆಯಲ್ಲಿ ಒಂದಾದ ಭಟ್ಕಳದ ಮಾರಿ ಜಾತ್ರೆಯು ಜು.31 ಹಾಗೂ ಆ.1ರಂದು ಅದ್ದೂರಿಯಾಗಿ ನಡೆಯಲಿದ್ದು ತಾಲೂಕು ಹಾಗೂ ಜಿಲ್ಲೆಯ ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡು ಮಾರಿಯಮ್ಮನ ಆಶೀರ್ವಾದ ಪಡೆದುಕೊಳ್ಳುವಂತೆ ಮಾರಿಕಾಂಬಾ ದೇವಸ್ಥಾನ ಆಡಳಿತ ಕಮಿಟಿಯ ಅಧ್ಯಕ್ಷ ಪರಮೇಶ್ವರ…
Read MoreMonth: July 2024
ಕಾರುಗಳ ನಡುವೆ ಡಿಕ್ಕಿ: ಮಹಿಳೆಗೆ ಗಾಯ
ಯಲ್ಲಾಪುರ: ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಓರ್ವ ಮಹಿಳೆ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ತಾಲೂಕಿನ ಆರತಿಬೈಲ ಬಳಿ ನಡೆದಿದೆ.ಅಂಕೋಲಾ ತಾಲೂಕಿನ ಹಿಲ್ಲೂರಿನ ಕಮಲಾಕ್ಷಿ ಮಹಾಬಲೇಶ್ವರ ಭಟ್ಟ ಗಾಯಗೊಂಡ ಮಹಿಳೆ. ಅಂಕೋಲಾ ಕಡೆಗೆ…
Read Moreಸಮಯ, ಸಾಮರ್ಥ್ಯ,ಸಂಪತ್ತಿನ ಸದ್ಬಳಕೆಯಿಂದ ರೋಟರಿ ಸೇವೆ : ಕೇಶವ ಹೆಬ್ಬಳೆ
ಶಿರಸಿ: ರೋಟರಿ ಸದಸ್ಯರು ತಮ್ಮ ಅಮೂಲ್ಯವಾದ ಸಮಯ, ಸಂಪತ್ತು ಮತ್ತು ಸಾಮರ್ಥ್ಯವನ್ನು ಧಾರೆ ಎರೆದು ಸಮಾಜಸೇವೆಯನ್ನು ಮಾಡುತ್ತಾರೆ. ರಿಲೇ ಮಾದರಿಯಲ್ಲಿ ಎಲ್ಲ ಸದಸ್ಯರ ಕ್ರಿಯಾಶೀಲ ಪಾಲ್ಗೊಳ್ಳುವಿಕೆಯಿಂದ ಮಾತ್ರವೇ ಒಂದು ವರ್ಷ ಅವಧಿಗೆ ಸೀಮಿತವಾಗಿ ಲಭಿಸುವ ರೋಟರಿ ವರ್ಷ ಯಶಸ್ವಿಯಾಗುವುದು.…
Read Moreಮಳೆಯಬ್ಬರಕ್ಕೆ ತುಂಬಿ ಹರಿಯುತ್ತಿರುವ ನದಿಗಳು
ಜೋಯಿಡಾ: ತಾಲೂಕಾದ್ಯಂತ ಕಳೆದ ಮೂರು ದಿನಗಳಿಂದ ಅಬ್ಬರದ ಭಾರಿ ಮಳೆ ಯಾಗುತ್ತಿದ್ದು,ಹಳ್ಳ – ಕೊಳ್ಳಗಳು, ಕೆರೆ,ನದಿಗಳು ತುಂಬಿ ಹರಿಯುತ್ತಿದೆ. ತಾಲೂಕಿನ ಪ್ರಮುಖ ನದಿಗಳಾದ ಕಾಳಿ,ಪಾಂಡ್ರಿ, ನಾಗಿ, ನಾಶಿ, ಕಾನೇರಿ, ವಾಕಿ ನದಿಗಳು ತುಂಬಿ ಹರಿಯುತ್ತಿದೆ.ಅಪ್ಪರ್ ಕಾನೇರಿ ಜಲಾಶಯದ ಹಿನ್ನೀರು…
Read Moreಸಾರ್ವಜನಿಕರ ನೆರವಿಗೆ ತುರ್ತು ಕಾರ್ಯಚರಣೆ ಕೇಂದ್ರ ಸ್ಥಾಪನೆ: ಡಿಸಿ ಮಾಹಿತಿ
ಕಾರವಾರ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಜುಲೈ 18 ರ ವರಗೆ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಈ ಅವಧಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಯಾವುದೇ ರೀತಿಯ ಸಮಸ್ಯೆಯಾಗದಂತೆ ಜಿಲ್ಲೆಯ ಸಾರ್ವಜನಿಕರ ರಕ್ಷಣೆಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ 24*7 ಕಾರ್ಯ ನಿರ್ವಹಿಸುವ ತುರ್ತು…
Read Moreಕುಮಟಾ ರಸ್ತೆಯಲ್ಲಿ ಬೃಹತ್ ಧರೆ ಕುಸಿತ; ಸಂಚಾರ ಬಂದ್
ಶಿರಸಿ: ತಾಲೂಕಿನ ಶಿರಸಿ – ಕುಮಟಾ ರಾಷ್ಟ್ರೀಯ ಹೆದ್ದಾರಿಯ ರಾಗಿಹೊಸಳ್ಳಿ ಸಮೀಪದಲ್ಲಿ ಮಂಗಳವಾರ ನಸುಕಿನಲ್ಲಿ ಧರೆ ಕುಸಿದ ಪರಿಣಾಮ ರಸ್ತೆ ಸಂಚಾರ ಬಂದಾಗಿದೆ. ಋಹತ್ ಪ್ರಮಾಣದಲ್ಲಿ ಮಣ್ಣು ರಸ್ತೆ ಮೇಲೆ ಕುಸಿದ ಪರಿಣಾಮ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಕೆಲಸದಲ್ಲಿ ನಿರತವಾಗಿರುವ…
Read Moreಶ್ರೀವಿಷ್ಣು ಸಹಸ್ರನಾಮದ ವಿಶಿಷ್ಟ ಸ್ತೋತ್ರಗಳು
“ಭೂತಭವ್ಯಭವನ್ನಾಥಃ ಪವನಃ ಪಾವನೋSನಲಃ | ಕಾಮಹಾ ಕಾಮಕೃತ್ ಕಾಂತಃ ಕಾಮಃ ಕಾಮಪ್ರದಃ ಪ್ರಭುಃ”|| ಭಾವಾರ್ಥ :- ಹಿಂದಿನ,ಮುಂದಿನ ಮತ್ತು ಈಗಿನ ಕಾಲದಲ್ಲಿರುವ ಸಮಸ್ತ ಜೀವರಾಶಿಗಳಿಗೆ ಪ್ರಭುವು.ಆದ್ದರಿಂದ ಭೂತ ಭವ್ಯ, ಭವನ್ನಾಥನು. ಎಲ್ಲವನ್ನೂ ಪವಿತ್ರಗೊಳಿಸುವವನು. ಅಂತರಿಕ್ಷದಲ್ಲಿ ಸಂಚರಿಸುತ್ತಾ ಎಲ್ಲರಿಗೂ ಪ್ರಾಣ…
Read Moreಕತಗಾಲ ಬಳಿ ಮತ್ತೆ ಮುಳುಗಿದ ರಸ್ತೆ; ಸಂಚಾರ ಅಸ್ತವ್ಯಸ್ತ
ಕುಮಟಾ: ಸೋಮವಾರ ಬೆಳಿಗ್ಗೆಯಿಂದಲೇ ಸುರಿದ ಭಾರೀ ಮಳೆಗೆ ರಾತ್ರಿ ವೇಳೆಗೆ ಶಿರಸಿ – ಕುಮಟಾ ರಾಜ್ಯ ಹೆದ್ದಾರಿಯ ಕತಗಾಲ ಬಳಿ ರಸ್ತೆ ನೀರಿನಿಂದ ಮತ್ತೆ ಮುಳುಗಿದೆ ಎಂಬ ಮಾಹಿತಿ ದೊರೆಯಿದೆ. ಆ ನಿಟ್ಟಿನಲ್ಲಿ ಸಂಚಾರಕ್ಕೆ ತುಸು ತೊಂದರೆ ಎದುರಾಗಿದ್ದು,…
Read Moreಜಾಗ ಮಾರುವುದಿದ್ದಲ್ಲಿ ಬೇಕಾಗಿದೆ- ಜಾಹೀರಾತು
ಜಾಗ ಮಾರುವುದಿದ್ದಲ್ಲಿ ಬೇಕಾಗಿದೆ ಶಿರಸಿಯಿಂದ ಹದಿನೈದು ಕಿಲೋಮೀಟರ್ ಒಳಗಡೆ ಕೃಷಿ ಜಾಗ, ಮಾಲ್ಕಿ ಬ್ಯಾಣ, ಗದ್ದೆ – ತೋಟ ಮಾರುವವರು ತಪ್ಪದೇ ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ:ಆರ್.ಜಿ. ಲ್ಯಾಂಡ್ ಲಿಂಕ್ಸ್ಹುಬ್ಬಳ್ಳಿ ರೋಡ್, ಶಿರಸಿ📱Tel:+917019945676
Read Moreನೆಲಸಿರಿ ಆರ್ಗ್ಯಾನಿಕ್ ಹಬ್: ಟ್ರೆಂಡಿ ಟ್ಯುಸ್‌ಡೇ- ಜಾಹೀರಾತು
” Trendy Tuesday “ ದಿನಾಂಕ 16 ಜುಲೈ 2024 ರಂದು ಮಸಾಲೆ ಪದಾರ್ಥಗಳಾದ ಲವಂಗ, ಏಲಕ್ಕಿ, ಜಾಯಿಕಾಯಿ, ಜಾಯಿಪತ್ರೆ, ಚಕ್ರಮೊಗ್ಗು, ಕಸೂರಿ ಮೇಥಿ, ಜೀರಿಗೆ, ಕಾಳುಮೆಣಸು, ಬೋಳ್ಕಾಳು, ಕಲ್ಲುಹೂವು, ಸೋಂಪು, ಅಜವಾನ (ಓಮು) ದಾಲ್ಚಿನ್ನಿ (ಎಲೆ, ಮೊಗ್ಗು,…
Read More