📣 ಬೇಕಾಗಿದ್ದಾರೆ 📣 ಶಿರಸಿಯಲ್ಲಿ ಮುಖ್ಯ ಕಚೇರಿ ಇದ್ದು ಸಂಸ್ಥೆಯ ವಿವರವನ್ನು ಪ್ರಥಮ ಹಂತದಲ್ಲಿ ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ತಿಳಿಸಲಾಗುವದು. ಈ ಎರಡೂ ಹುದ್ದೆಗಳಿಗೆ ಯಾವುದೇ ಡಿಗ್ರಿ ಸರ್ಟಿಫಿಕೇಟಿನ ಅವಶ್ಯಕತೆ ಇಲ್ಲ. ಐದಂಕಿಯ ಯೋಗ್ಯ ಅನುಭವ ಆಧಾರಿತ ಆರಂಭಿಕ…
Read MoreMonth: June 2024
ಕೃಷಿ ಸಾಧಕಿ ಶ್ರೀಲತಾ ಹೆಗಡೆಗೆ ಗೌರವ ಸನ್ಮಾನ
ಯಲ್ಲಾಪುರ: ತಾಲೂಕಿನ ಜಂಬೇಸಾಲ್ ಎಂಬ ಊರನ್ನು ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿಗೆ ತಂದ ಕೃಷಿ ಸಾಧಕಿ ಶ್ರೀಲತಾ ಹೆಗಡೆ ಅವರಿಗೆ ಊರಿನವರು ಮಂಗಳವಾರ ಗೌರವಿಸಿದರು.ಶ್ರೀಲತಾ ಅವರು ಪುಷ್ಪಕೃಷಿಯಲ್ಲಿ ಮಾಡಿದ ಸಾಧನೆ ಗುರುತಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಾಲಯದಿಂದ ಸಂವಾದಕ್ಕೆ ಕರೆ…
Read Moreಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಣೆ
ಹೊನ್ನಾವರ: ಪೋಷಣಾ ಅಭಿಯಾನ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಣಾ ಕಾರ್ಯಕ್ರಮ ರಾಜ್ಯದ ಬಂದರು ಒಳನಾಡು ಜಲಸಾರಿಗೆ ಸಚೀವರಾದ ಮಂಕಾಳ ವೈದ್ಯ ಚಾಲನೆ ನೀಡಿ ಕಾರ್ಯಕರ್ತಯರಿಗೆ ಹಸ್ತಾಂತರಿಸಿದರು. ತಾಲೂಕಿನ 330 ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಮೊಬೈಲ್ ನೀಡುತ್ತಿದ್ದು, ತಾಲೂಕಿನಲ್ಲಿ…
Read Moreಜು.1ರಂದು ಕಲಾ ಅನುಬಂಧ ಸಂಗೀತ ಕಾರ್ಯಕ್ರಮ;ಸನ್ಮಾನ
ಶಿರಸಿ: ಸ್ಥಳೀಯ ರಾಗಮಿತ್ರ ಪ್ರತಿಷ್ಠಾನವು ಸ್ವರ್ಣವಲ್ಲೀ ಸಂಸ್ಥಾನದ ಶ್ರೀಗಳವರ ಮೂವತ್ಮೂರನೇ ಪೀಠಾರೋಹಣ ವರ್ಷದಂಗವಾಗಿ ಪ್ರತಿ ತಿಂಗಳ ಮೊದಲ ಸೋಮವಾರದಂದು ನಗರದ ಯೋಗಮಂದಿರ ಸಭಾ ಭವನದಲ್ಲಿ ಏರ್ಪಡಿಸುತ್ತಿರುವ ಗುರು ಅರ್ಪಣೆ ಕಲಾ ಅನುಬಂಧ ಸಂಗೀತ ಕಾರ್ಯಕ್ರಮ ಹಾಗೂ ಸನ್ಮಾನ ಜು.1ರಂದು…
Read Moreಸಪ್ಟೆಂಬರ್ ತಿಂಗಳ ಹಾಲಿನ ಪ್ರೋತ್ಸಾಹಧನ ಜಮಾ: ಕೆಶಿನ್ಮನೆ ಮಾಹಿತಿ
ಶಿರಸಿ: ಸಪ್ಟೆಂಬರ್-2023 ನೇ ಮಾಹೆಯ ರೂ.5 ಪ್ರೋತ್ಸಾಹಧನ ಜೂ.25,ಮಂಗಳವಾರದಂದು ಜಮಾ ಆಗಿದೆ ಎಂದು ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನಿರ್ದೇಶಕರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ತಿಳಿಸಿದರು. ಈ…
Read Moreಹೈನುಗಾರರ ಬದುಕನ್ನು ಹೊನ್ನಾಗಿಸುವ ಹಾದಿಯಲ್ಲಿ ‘ಸುರೇಶ್ಚಂದ್ರ ಕೆಶಿನ್ಮನೆ’
ಹತ್ತು ವರ್ಷದಲ್ಲಿ ಎರಡು ಪಟ್ಟಾದ ಅಭಿವೃದ್ಧಿ ಕಾರ್ಯ | ಜನಾನುರಾಗಿ ನಾಯಕತ್ವಕ್ಕೆ ಜನತೆಯ ಶ್ಲಾಘನೆ ಶಿರಸಿ: ಸಾಮಾಜಿಕ ವಲಯದಲ್ಲಿ ಇರುವ ವ್ಯಕ್ತಿಗೆ ಸಮಾಜದ ಬಗ್ಗೆ ಕಳಕಳಿ, ಕೆಲಸದ ಕುರಿತು ಬದ್ಧತೆ, ಜನತೆಯ ಕುರಿತು ಅಪರಿಮಿತ ಪ್ರೀತಿ ಇದ್ದಾಗ ಸಹಜವಾಗಿ…
Read Moreಸರಕಾರಿ ಕಾಲೇಜಿನಲ್ಲಿ ಅವ್ಯವಹಾರ ತನಿಖೆಗೆ ಕ್ರಮ; ಶಾಸಕ ಭೀಮಣ್ಣ
ಶಿರಸಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಉನ್ನತ ಶಿಕ್ಷಣ ಆಯುಕ್ತರು, ಸಂಬಂಧಪಟ್ಟ ಸಚಿವರ ಗಮನಕ್ಕೆ ತರುತ್ತೇನೆ. ತನಿಖೆ ನಡೆಸಲು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಜತೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ…
Read Moreಅಂಗಾರಕ ಸಂಕಷ್ಟಿ: ಗೋಳಿ ದೇವಸ್ಥಾನದಲ್ಲಿ ಗಣಹವನ
ಶಿರಸಿ: ತಾಲೂಕಿನ ಪ್ರಸಿದ್ದ ಸಿದ್ದಿವಿನಾಯಕ ಗೋಳಿ ದೇವಸ್ಥಾನದಲ್ಲಿ ಮಂಗಳವಾರ ಅಂಗಾರಕಸಂಕಷ್ಟಿಯ ಸಂದರ್ಭದಲ್ಲಿ ಎಂಟು ಕಾಯಿಯ ಗಣಹವನ, ಮಾತೆಯರಿಂದ ಸ್ವರ್ಣಗೌರಿ ಮಂದಿರದಲ್ಲಿ ಕುಂಕುಮಾರ್ಚನೆ, ಮಹಾಪೂಜೆ ನಡೆಯಿತು. ದಿನವಿಡೀ ಮಳೆ ಸುರಿಯುತ್ತಿದ್ದರೂ ಭಕ್ತರು ಆಗಮಿಸಿ ವಿಘ್ನವಿನಾಶಕ ಸಿದ್ದಿವಿನಾಯಕನಿಗೆ ಪೂಜೆಸಲ್ಲಿಸಿ ಧನ್ಯತಾಭಾವದಿಂದ ನಮಿಸಿದರು.…
Read Moreಶ್ರೀನಿಕೇತನ ಶಾಲೆಯಲ್ಲಿ ಸರಸ್ವತಿ ಹವನ: ಅಕ್ಷರಾಭ್ಯಾಸ
ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆಯಲ್ಲಿ 25 ಜೂನ್, ಮಂಗಳವಾರದಂದು ಸರಸ್ವತಿ ಹವನವನ್ನು ಶ್ರೀ ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ಶ್ರೀ…
Read More‘ಅರಣ್ಯವಾಸಿಗಳಿಗೆ ಅರಣ್ಯ ಇಲಾಖೆಯಿಂದ ಅನ್ಯಾಯವಾಗದು’
ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್‌ನಲ್ಲಿ ಪ್ರಶ್ನೆಗಳ ಸುರಿಮಳೆ ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳನ್ನ ಇಲಾಖೆಯ ಗಮನಕ್ಕೆ ತರುವ ಹಿನ್ನಲೆಯಲ್ಲಿ ಜರುಗಿದ ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್ ಯಶಸ್ವಿಯಾಗಿ ಜರುಗಿ, ಅರಣ್ಯವಾಸಿಗಳಿಗೆ ಅರಣ್ಯ ಇಲಾಖೆಯಿಂದ ಅನ್ಯಾಯವಾಗದೆಂದು ಅದಾಲತ್‌ನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.…
Read More