Slide
Slide
Slide
previous arrow
next arrow

ಉದ್ಯೋಗಾವಕಾಶ- ಜಾಹೀರಾತು

300x250 AD

📣 ಬೇಕಾಗಿದ್ದಾರೆ 📣

  1. Program Coordinator ಹುದ್ದೆಗೆ ಉತ್ಸಾಹಿ ಯುವಕರು 🤵🏻‍♂
    ಅರ್ಹತೆ :
  • ಕೃಷಿ ಸಂಬಂಧಿತ ಕೆಲಸ (ಸರ್ವೆ, ಮಾಹಿತಿ ಕಲೆಹಾಕುವಿಕೆ, ರೈತರ ತರಬೇತಿ ಆಯೋಜನೆ, ಮಾರ್ಕೆಟಿಂಗ್ ಇತ್ಯಾದಿ) ಇದಾಗಿದ್ದು ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಓಡಾಡಲು ಸಿದ್ಧರಿರಬೇಕು.
  • ನಮ್ಮ ಭಾಗದ ಕೃಷಿ ಚಟುವಟಿಕಗಳ ಕುರಿತ ಮಾಹಿತಿ ಅಗತ್ಯ.
  • ಇಂಗ್ಲೀಷ್, ಹಿಂದಿ ಭಾಷಾ ಜ್ಞಾನದೊಂದಿಗೆ ಉತ್ತಮ ಸಂವಹನಾ ಕೌಶಲ್ಯ, ಸ್ವಂತ ಬೈಕ್‌ ಹೊಂದಿರುವದು ಅಪೇಕ್ಷಣೀಯ.
  1. Data Entry Operator ಹುದ್ದೆಗೆ ಮಹಿಳಾ ಅಭ್ಯರ್ಥಿಗಳು 🤵🏻‍♀
    ಅರ್ಹತೆ:
  • ಪ್ರಾಥಮಿಕ ಕಂಪ್ಯೂಟರ್ ಜ್ಞಾನ – Word, Excel, ಅಂತರ್ಜಾಲ ಬಳಕೆ, ಸಾಮಾಜಿಕ ಜಾಲತಾಣಗಳ ಸಂಪೂರ್ಣ ಬಳಕೆಯ ಮಾಹಿತಿ ಅವಶ್ಯ.
  • ಕನ್ನಡ ಮತ್ತು ಇಂಗ್ಲೀಷಿನಲ್ಲಿ ವರದಿ ಸಿದ್ದಪಡಿಸುವಿಕೆ, ಡಿಸೈನಿಂಗ್‌ ಅಥವಾ ಜಾಹೀರಾತು ಸಂಬಂಧಿತ ಕೆಲಸದಲ್ಲಿ ಅನುಭವವಿದ್ದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವದು.

ಶಿರಸಿಯಲ್ಲಿ ಮುಖ್ಯ ಕಚೇರಿ ಇದ್ದು ಸಂಸ್ಥೆಯ ವಿವರವನ್ನು ಪ್ರಥಮ ಹಂತದಲ್ಲಿ ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ತಿಳಿಸಲಾಗುವದು. ಈ ಎರಡೂ ಹುದ್ದೆಗಳಿಗೆ ಯಾವುದೇ ಡಿಗ್ರಿ ಸರ್ಟಿಫಿಕೇಟಿನ ಅವಶ್ಯಕತೆ ಇಲ್ಲ. ಐದಂಕಿಯ ಯೋಗ್ಯ ಅನುಭವ ಆಧಾರಿತ ಆರಂಭಿಕ ವೇತನದೊಂದಿಗೆ ಅವರವರ ಸಾಮರ್ಥ್ಯದ ಆಧಾರದಲ್ಲಿ ಅತ್ಯುತ್ತಮ ಗಳಿಕೆಯ ಅವಕಾಶ ಇದೆ‌.

ಆಸಕ್ತರು ತಮ್ಮ ಸ್ವವಿವರ (ಫೋಟೊ, ಕೆಲಸದ ಅನುಭವ ಇತ್ಯಾದಿ) ಗಳನ್ನು vanasirisirsi@gmail.com ಗೆ ಕಳುಹಿಸಬಹುದು.

300x250 AD

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  02-07-2024

ಇದು ಜಾಹೀರಾತು ಆಗಿರುತ್ತದೆ

Share This
300x250 AD
300x250 AD
300x250 AD
Back to top