Slide
Slide
Slide
previous arrow
next arrow

ಮನೆ ಬಾಡಿಗೆಗೆ ಕೊಡುವುದಿದೆ- ಜಾಹೀರಾತು

2BHK ಮನೆ ಬಾಡಿಗೆಗೆ ಕೊಡುವುದಿದೆ ಶಿರಸಿ ನಗರದ ಅಂಬಾಗಿರಿಯಲ್ಲಿ 2 BHK ಸೆಮಿ ಫರ್ನಿಶ್ಡ್ ಮನೆ ಬಾಡಿಗೆಗೆ ಕೊಡುವುದಿದೆ. ಸಂಪರ್ಕ: Tel:+919448760308 /Tel:+918880238899 ಇದು ಜಾಹಿರಾತು ಆಗಿರುತ್ತದೆ

Read More

ಮಂಜುನಾಥ ಶೌರ್ಯ ಘಟಕದಿಂದ ಸಸಿ ನೆಡುವ ಕಾರ್ಯಕ್ರಮ

ಸಿದ್ದಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ವಲಯದ ಶ್ರೀ ಮಂಜುನಾಥ ಶೌರ್ಯ ಘಟಕದವರಿಂದ ಬುಧವಾರ ಸ್ಥಳೀಯ ಅರಣ್ಯಾಧಿಕಾರಿ ಮಾರುತಿ ನಾಯ್ಕ ಅವರ ನೇತೃತ್ವದಲ್ಲಿ 150 ಸಸಿಗಳನ್ನು ನೆಡಲಾಯಿತು. ವಲಯದ ಮೇಲ್ವಿಚಾರಕ ಪ್ರದೀಪ್, ಸಂಯೋಜಕಿ ನೇತ್ರಾವತಿ ಶಾನಭಾಗ,…

Read More

ವಾದಿರಾಜಮಠ ಶಾಲೆಯಲ್ಲಿ ಸಸ್ಯಾರೋಪಣ: ಮಕ್ಕಳಿಗೆ ವಿವಿಧ ಸ್ಪರ್ಧೆ

ಶಿರಸಿ: ಗ್ರಾಮ ಪಂಚಾಯತ ಸೋಂದಾ, ಶ್ರೀ ಸೋಂದಾ ವಾದಿರಾಜ ಮಹಾಸಂಸ್ಥಾನ, ಜಾಗೃತ ವೇದಿಕೆ ಸೋಂದಾ (ರಿ.), ಶ್ರೀ ರಾಜರಾಜೇಶ್ವರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಸೋಂದಾ, ಮಾತೃ ಮಂಡಳಿ ಸೋಂದಾ, ಶಾಲಾ ಅಭಿವೃದ್ಧಿ ಸಮಿತಿ ಸ.ಕಿ.ಪ್ರಾ. ಶಾಲಾ ವಾದಿರಾಜ…

Read More

ವ್ಯಕ್ತಿ ನಾಪತ್ತೆ: ಪೋಲಿಸರಿಂದ ಹುಡುಕಾಟ

ಯಲ್ಲಾಪುರ: ತಾಲೂಕಿನ ಉಮ್ಮಚ್ಗಿಯ ಅಣ್ಣಪ್ಪ ಬೋವಿವಡ್ಡರ್ ಎಂಬಾತ ರಾಮನಗುಳಿಯ ಸಂಬಂಧಿಕರ ಮನೆಗೆ ಹೋದವ ಕಣ್ಮರೆಯಾಗಿದ್ದಾನೆ ಎಂದು ಪ್ರಕರಣ ದಾಖಲಾಗಿದೆ. ಜೂ.14ರಂದು ರಾಮನಗುಳಿಯ ಸೋದರತ್ತೆ ಯಲ್ಲವ್ವರ ಮನೆಗೆ ಆತ ಹೋಗಿದ್ದ. ಅಲ್ಲಿನ ಭಟ್ಟರ ಮನೆಯಲ್ಲಿ 3 ದಿನ ಕೆಲಸವನ್ನು ಮಾಡಿದ್ದ.…

Read More

ಚುನಾವಣೆ ಮೂಲಕ ಶಾಲಾ ಸಂಸತ್ತು ರಚನೆ

ಜೋಯಿಡಾ:ತಾಲೂಕಿನ ಸರ್ಕಾರಿ ಪ್ರೌಢಶಾಲೆ ಗುಂದ ಶಾಲೆಯ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಕಲಿಕೆಯ ಸಮಯದಲ್ಲೇ ಚುನಾವಣೆಯ ಮಹತ್ವ, ಚುನಾವಣೆಯ ಪ್ರಕ್ರಿಯೆ, ಮತದಾನದ ಮಹತ್ವ, ಮತದಾನ ಪ್ರಕ್ರಿಯೆ,ಶಾಲಾ ಸಂಬಂಧಿಸಿದ ಸಂಸತ್ತಿನ  ಚಟುವಟಿಕೆಗಳ ಅರಿವು ಮೂಡಿಸುವ ಉದ್ದೇಶದಿಂದ 2024-2025ನೇ ಸಾಲಿನ ಶಾಲಾ ಚಟುವಟಿಕೆಗಳನ್ನು…

Read More

ರೈತರು ಆತ್ಮಹತ್ಯೆ ಮಾಡಿಕೊಳ್ಳದಿರಿ, ಜಿಲ್ಲಾಡಳಿತ ನಿಮ್ಮ ಜೊತೆಗಿದೆ: ಡಿಸಿ ಮಾನಕರ್

ಕಾರವಾರ: ಎಲ್ಲಾ ಸಮಸ್ಯೆಗಳಿಗೆ ಸಾವು ಒಂದೇ ಅಂತಿಮ ಪರಿಹಾರವಲ್ಲ. ದೇಶಕ್ಕೆ ಅನ್ನ ನೀಡುವ ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಳ್ಳಬಾರದು, ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಜಿಲ್ಲಾಡಳಿತ ಸಂಪೂರ್ಣ ನೆರವು ನೀಡಲಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ…

Read More

ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗ ಸಹಾಯಕಾರಿ: ಡಿಸಿ ಮಾನಕರ

ಕಾರವಾರ: ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯೋಗ ಅತ್ಯಂತ ಸಹಾಯಕಾರಿಯಾಗಿದ್ದು, ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನ ಶೈಲಿಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದರು. ಅವರು ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಆಯುಷ್…

Read More

ಪರಸ್ಪರ ಸಹಕಾರದಿಂದ ನಿಗದಿತ ಗುರಿ ಸಾಧಿಸಲು ಸಾಧ್ಯ ; ಸಿಇಓ ಕಾಂದೂ

ಕಾರವಾರ: ಮಹಾತ್ಮ ಗಾಂಧಿ ನರೇಗಾ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕಾದರೆ ತಳಮಟ್ಟದಲ್ಲಿ ವಿವಿಧ ಅನುಷ್ಠಾನ ಇಲಾಖೆಗಳ ನಡುವೆ ಉತ್ತಮ ಸಮನ್ವಯತೆ ಇರಬೇಕು. ಪರಸ್ಪರ ಸಹಕಾರದಿಂದ ನಿಗದಿತ ಗುರಿ ಸಾಧಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವರ್ತರಾಗಬೇಕು ಎಂದು ಜಿಲ್ಲಾ ಪಂಚಾಯತ…

Read More

ಜಾನುವಾರುಗಳಲ್ಲಿ ವೈರಸ್: ಕಾಳಜಿ ವಹಿಸಿ

ಕಾರವಾರ: ಜಾನುವಾರುಗಳಲ್ಲಿ ವೈರಸ್‌ನಿಂದ ಬರುವ ಚರ್ಮಗಂಟು ರೋಗವು ನೊಣ, ಸೊಳ್ಳೆ ಹಾಗೂ ಉಣ್ಣೆಗಳಿಂದ ಹರಡುವ ಸಾಧ್ಯತೆ ಇರುತ್ತದೆ. ರೋಗ ತಗುಲಿದ ಜಾನುವಾರುಗಳಲ್ಲಿ ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳಲಿದ್ದು ಬಳಿಕ ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುತ್ತವೆ. ರೋಗ ಲಕ್ಷಣಗಳು ತೀವ್ರತರವಾಗಿದಲ್ಲಿ ಶೇ.2…

Read More

ನಿಸ್ವಾರ್ಥದಿಂದ ಸರ್ಕಾರಿ ಶಾಲೆ ಉಳಿವಿಗಾಗಿ ಸ್ವಂತ‌ ಜಾಗ ದಾನಗೈದ ದಂಪತಿ

ಭಟ್ಕಳ: ಭೂಮಿಗಾಗಿ ಇಂದು ಗಲಾಟೆ ನಡೆಯುವ ಕಾಲದಲ್ಲಿ ಓರ್ವ ದಂಪತಿ ಯಾವುದೇ ಫಲಾಪೇಕ್ಷೆಯಿಲ್ಲದೇ ತನ್ನ ಖರೀದಿಯ ಜಾಗದಲ್ಲಿ ಸರಕಾರಿ ಶಾಲೆಯ ಉಳಿವಿಗಾಗಿ ಶಾಲೆಯ ನಿಗದಿತ 4.4 ಗುಂಟೆ ಜಾಗವನ್ನು ದಾನವಾಗಿ ನೀಡಿ ಜಾಗದ ಹೆಸರು ದಾಖಲಾತಿಯನ್ನು ಶಾಲಾ ಮುಖ್ಯಾಧ್ಯಾಪಕರಿಗೆ…

Read More
Back to top