Slide
Slide
Slide
previous arrow
next arrow

ನೇಸರ ಟೂರ್ಸ್: ಪ್ರವಾಸಗಳಿಗಾಗಿ ಸಂಪರ್ಕಿಸಿ- ಜಾಹೀರಾತು

ನೇಸರ ಟೂರ್ಸ್ ✈️ ಕಾಶಿ ಅಯೋಧ್ಯಾ ಯಾತ್ರಾ:7 ದಿನಗಳು ಪ್ರೇಕ್ಷಣೀಯ ಸ್ಥಳಗಳು:ಅಯೋಧ್ಯಾ, ರಾಮ್ ಮಂದಿರ, ಪ್ರಯಾಗರಾಜ್‌, ತ್ರಿವೇಣಿ ಸಂಗಮ, ವಾರಾಣಸಿ, ಸಾರಾನಾಥ್, ಗಯಾ, ಬುದ್ದ ಗಯಾ, ಇತ್ಯಾದಿ.ದರ: ರೂ. 48,800/- (ಪ್ರತಿಯೊಬ್ಬರಿಗೆ)ಹೊರಡುವ ದಿನಾಂಕ: ಸೆಪ್ಟೆಂಬರ್ 16 ✈️ ಬಾಲಿ…

Read More

ತೋಟಗಾರಿಕಾ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಶಿರಸಿ: ಶಿರಸಿ ತೋಟಗಾರಿಕೆ ಇಲಾಖೆಯಿಂದ ಅನುಷ್ಠಾನವಾಗುವ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಹ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳ (ಅನಾನಸ್, ಗೇರು, ಕಾಳುಮೆಣಸು, ಬೆಣ್ಣೆಹಣ್ಣು, ಹಲಸು, ಹೈಬ್ರಿಡ್ ತರಕಾರಿ) ಪ್ರದೇಶ ವಿಸ್ತರಣೆ…

Read More

ವಿಶ್ವ ಯೋಗ ದಿನಾಚರಣೆ; ಭಾರತ ತನ್ನ ಜ್ಞಾನದ ಕಾರಣಕ್ಕೆ ವಿಶ್ವಗುರುವಾಗಿತ್ತು; ಸಂಸದ ಕಾಗೇರಿ

ಶಿರಸಿ: ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತ ತನ್ನ ಜ್ಞಾನ ಸಂಪತ್ತಿನಿಂದ ವಿಶ್ವಕ್ಕೆ ಗುರುವಾಗಿತ್ತು. ಆದರೆ ಪರಕೀಯರ ದಾಳಿಗಳಿಂದಾಗಿ ನಮ್ಮ ಜ್ಞಾನದ ಮೌಲ್ಯಗಳನ್ನು ಕಳೆದುಕೊಂಡಿದ್ದೇವೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಅವರು ನಗರ ನೆಮ್ಮದಿ ಆವರಣದ…

Read More

ಜೂ.22ಕ್ಕೆ ಕ್ಯಾನ್ಸರ್ ರೋಗಿಗಳ ಸಹಾಯಾರ್ಥವಾಗಿ ‘ಕಾಲಚಕ್ರ’ ನಾಟಕ ಪ್ರದರ್ಶನ

ಶಿರಸಿ: ಸಾಮಾಜಿಕ, ಆಧ್ಯಾತ್ಮಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದ ಇಲ್ಲಿನ ಪ್ರಜ್ವಲ ಟ್ರಸ್ಟ್ ಈ ಬಾರಿ ಹೊಸ ಪ್ರಯತ್ನಕ್ಕೆ ಮುನ್ನಡಿಯಿಟ್ಟಿದೆ. ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಕ್ಯಾನ್ಸರ್ ರೋಗಿಗಳ ಸಹಾಯಾರ್ಥವಾಗಿ ‘ಕಾಲಚಕ್ರ’…

Read More

ರೈಲ್ವೇ ಸಚಿವರಿಗೆ ವಿಶೇಷ ಅಧಿಕಾರಿಯಾಗಿ ಅನೀಶ ಹೆಗಡೆ ನೇಮಕ

ಶಿರಸಿ: ಭಾರತೀಯ ರೈಲು ಟ್ರಾಫಿಕ್ ಸರ್ವೀಸ್ (ಐಆರ್ಟಿಎಸ್)ನ ಜಂಟಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅನೀಶ ಹೆಗಡೆ ಇವರನ್ನು ವರ್ಗಾವಣೆಯೊಂದಿಗೆ ರೇಲ್ವೆ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣ ಅವರ ಜತೆ ಕಾರ್ಯನಿರ್ವಹಣೆಯ ಜಂಟಿ ನಿರ್ದೇಶಕರನ್ನಾಗಿ (ವಿಶೇಷ ಅಧಿಕಾರಿ) ನೇಮಿಸಿ…

Read More

ಸಿಕಲ್ ಸೆಲ್ ಕಾರ್ಯಕ್ರಮ ಉದ್ಘಾಟನೆ

ಕಾರವಾರ: ವಿಶ್ವ ಸಿಕಲ್ ಸೆಲ್ ದಿನದ ಅಂಗವಾಗಿ, ಕಾರವಾರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ಅವರು ಸಿಕಲ್ ಸೆಲ್ ಕುರಿತ ಮಾಹಿತಿ ಕಾರ್ಯಕ್ರಮದ…

Read More

ಕೆಡಿಸಿಸಿ ನೂತನ ಶಾಖೆ ಪ್ರಾರಂಭ- ಜಾಹೀರಾತು

ಕೆನರಾ ಡಿ.ಸಿ.ಸಿ. ಬ್ಯಾಂಕ್ ಲಿಮಿಟೆಡ್, ಪ್ರಧಾನ ಕಛೇರಿ, ಶಿರಸಿ (ಉ.ಕ.) 104 ವರ್ಷಗಳ ಇತಿಹಾಸವುಳ್ಳ ನಮ್ಮ ಬ್ಯಾಂಕಿನ 55ನೇಯ ಶಾಖೆಯನ್ನು ಹಳಿಯಾಳ ತಾಲೂಕಿನ ಗುಂಡೊಳ್ಳಿಯಲ್ಲಿ ಶ್ರೀ ಮಹಾಗಣಪತಿ, ಶ್ರೀ ಮಹಾಲಕ್ಷ್ಮೀ, ಶ್ರೀ ಸರಸ್ವತಿ ಪೂಜೆಯೊಂದಿಗೆ ಪ್ರಾರಂಭಿಸಲು ನಿಶ್ಚಯಿಸಲಾಗಿದೆ. ದಿನಾಂಕ…

Read More

ಕುಡಿಯುವ ನೀರು ಪರೀಕ್ಷೆ ಕಿಟ್ ವಿತರಣೆಗೆ ಚಾಲನೆ

ಕಾರವಾರ-ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸುವ ಎಫ್.ಟಿ.ಕೆ. ಕಿಟ್ ಗಳ ವಿತರಣಾ ಕಾರ್ಯಕ್ರಮವನ್ನು ಕಾರವಾರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಬುಧವಾರ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ಉದ್ಘಾಟಿಸಿದರು.ಈ ಸಂದರ್ಭದಲ್ಲಿಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ…

Read More

ಖ್ಯಾತ  ಪರಿಸರ ತಜ್ಞ ವೆಂಕಟಗಿರಿ ರಾವ್ ನಿಧನ

ಶಿವಮೊಗ್ಗ: ಅಪ್ರತಿಮ ಪರಿಸರ ಪ್ರೇಮಿ ಬಿ.ವೆಂಕಟಗಿರಿ ರಾವ್ ಅವರು ಬುಧವಾರ ಮಧ್ಯಾಹ್ನ ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ತಮ್ಮ ಪರಿಸರ…

Read More

ಜಗದಂಬಾ ಪ್ರೌಢಶಾಲೆ ಸಂಸ್ಥಾಪನಾ ದಿನಾಚರಣೆ: ಬ್ಯಾಗ್, ಸಮವಸ್ತ್ರ ವಿತರಣೆ

ಸಿದ್ದಾಪುರ: ತಾಲೂಕಿನ ಸರಕುಳಿ ಶಿಕ್ಷಣ ಸಮಿತಿ ನಡೆಸುತ್ತಿರುವ ಶ್ರೀ ಜಗದಂಬಾ ಪ್ರೌಢಶಾಲೆ ಸರಕುಳಿ ಇದರ 67ನೇ ಸಂಸ್ಥಾಪನಾ ದಿನಾಚರಣೆಯನ್ನು ಜೂ.19ರಂದು ಅಪರಾಹ್ನ 3.30 ಗಂಟೆಗೆ ಪ್ರೌಢಶಾಲೆಯ ಸಭಾಭವನದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.…

Read More
Back to top