Slide
Slide
Slide
previous arrow
next arrow

ಉದ್ಯೋಗಾವಕಾಶ- ಜಾಹೀರಾತು

ಶಿರಸಿಯ ಪ್ರತಿಷ್ಠಿತ ಶೋರೂಂ ನಲ್ಲಿ ಸ್ಪೇರ್ ಪಾರ್ಟ್ಸ್ ವಿಭಾಗದಲ್ಲಿ ಹೆಲ್ಪರ್ ಕೆಲಸಕ್ಕೆ ಹುಡುಗರು ಬೇಕಾಗಿದ್ದಾರೆ. ಆಸಕ್ತರು ಸ್ವ ವಿವರಗಳೊಂದಿಗೆ ಶೋರೂಂನಲ್ಲಿ ದಿನಾಂಕ 24/06/2024 ಸೋಮವಾರದಂದು ಸಂದರ್ಶನಕ್ಕೆ ಹಾಜರಾಗಬೇಕು. ಸ್ಥಳ: ಆದಿಶಕ್ತಿ ಹೋಂಡಾ ಶೋರೂಂ, ಯಲ್ಲಾಪುರ ರಸ್ತೆ ಶಿರಸಿಸಮಯ :…

Read More

ಚಿತ್ತ ಚಾಂಚಲ್ಯ ನಿಗ್ರಹಿಸುವ ಅತ್ಯಮೂಲ್ಯ ಸಾಧನ ಯೋಗ: ಮಾರುತಿ ಗುರೂಜಿ

ಹೊನ್ನಾವರ: ತಾಲೂಕಿನ ಬಂಗಾರಮಕ್ಕಿತ ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ & ಪಿ. ಯು. ಕಾಲೇಜ್‌ನಲ್ಲಿ ೧೦ನೇ ಅಂತರಾಷ್ಟ್ರೀಯ ಯೋಗ ದಿನವನ್ನು ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂಬ ಧ್ಯೇಯ ವಾಕ್ಯ ದೊಂದಿಗೆ ಆಚರಿಸಲಾಯಿತು. ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಕ್ಷೇತ್ರದ…

Read More

ವಿಶ್ವದರ್ಶನ ಶಾಲೆಯಲ್ಲಿ ವಿಶ್ವ ಯೋಗದಿನ ಆಚರಣೆ

ಯಲ್ಲಾಪುರ: ಇಲ್ಲಿನ ವಿಶ್ವದರ್ಶನ ಕೇಂದ್ರೀಯ ಶಾಲೆಯಲ್ಲಿ “ವಿಶ್ವ ಯೋಗ ದಿನಾಚಾರಣೆಯನ್ನು ಆಚರಿಸಲಾಯಿತು. ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುಬ್ರಾಯ ಭಟ್ಟ ಅವರು ಯೋಗ ಮನಸ್ಸು ಮತ್ತು ಶರೀರವನ್ನು ಸಂಪರ್ಕಿಸುವ ಸಾಧನವಾಗಿದ್ದು,…

Read More

ಕದಂಬ ಸಸ್ಯಸಂತೆ- ಜಾಹೀರಾತು

ಕದಂಬ ಮಾರ್ಕೆಟಿಂಗ್ 🌺🌱ಸಸ್ಯಸಂತೆ🌱🌺 ಎಲ್ಲಾ ಜಾತಿಯ ಗಿಡಗಳು ಒಂದೇ ಜಾಗದಲ್ಲಿ…. 🔘 ಮಲ್ಲಿಕಾ, ಆಪೂಸ್, ಕೇಸರ ಆಮೃಪಾಲಿ, ದಶೇರಿ ತಳಿಯ ಮಾವಿನ ಗಿಡಗಳು.. 🔘 ಮಲೇಷಿಯನ್, ಕುಮಟಾ, ಹಾಗು ಶಿರಸಿ ತಳಿಯ ತೆಂಗಿನ ಗಿಡಗಳು.. 🔘 ಗಮ್ ಲೆಸ್,…

Read More

ಹಲಸು ಮತ್ತು ಮಲೆನಾಡು ಮೇಳ- ಜಾಹೀರಾತು

ತೋಟಗಾರಿಕಾ ಇಲಾಖೆ ಶಿರಸಿ, ಜೀವವೈವಿಧ್ಯ ಮಂಡಳಿ, ತಾಲೂಕಾ ಪಂಚಾಯತ್ ಶಿರಸಿ, ಉತ್ತರಕನ್ನಡ ಸಾವಯವ ಒಕ್ಕೂಟ , ಶಿರಸಿ ಮತ್ತು ವನಸ್ತ್ರೀ ಸಂಸ್ಥೆ ಇವರ ಸಹಯೋಗದಲ್ಲಿ ಎರಡು ದಿನಗಳ ಹಲಸು ಮತ್ತು ಮಲೆನಾಡು ಮೇಳ ಹಾಗೂ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.…

Read More

TMS: ವಾರಾಂತ್ಯದ ವಿಶೇಷ ರಿಯಾಯಿತಿ- ಜಾಹೀರಾತು

ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್ ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 TMS WEEKEND OFFER SALE 🎊 ದಿನಾಂಕ 22-06-2024…

Read More

ಹಾಲು ಒಕ್ಕೂಟ ಚುನಾವಣೆ; ಸುರೇಶ್ಚಂದ್ರ ಕೆಶಿನ್ಮನೆ ಶಕ್ತಿ ಪ್ರದರ್ಶನ

ಧಾರವಾಡದಲ್ಲಿ 75 ಬೆಂಬಲಿಗರೊಡನೆ ನಾಮಪತ್ರ ಸಲ್ಲಿಸಿದ ಕೆಶಿನ್ಮನೆ | ಜನಾನುರಾಗಿ ವ್ಯಕ್ತಿತ್ವಕ್ಕೆ ಮತದಾರರ ಸಾಥ್ ಶಿರಸಿ: ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಮಂಡಳಿಯ ಚುನಾವಣೆ ಘೋಷಣೆಯಾಗಿದ್ದು, ಜೂ.30ಕ್ಕೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಶನಿವಾರ ಕಡೆಯ ದಿನವಾಗಿದೆ. ಈಗಾಗಲೇ…

Read More

ಜನ್ಮದಿನದಂದು ಅನಾಥಾಶ್ರಮಕ್ಕೆ ದಿನಸಿ ನೀಡಿದ ರಘು ನಾಯ್ಕ್

ಶಿರಸಿ: ತಾಲೂಕಿನ ಗುಡ್ನಾಪೂರ ಗ್ರಾಮ ಪಂಚಾಯತಿಯ ಸದಸ್ಯ , ಸಮಾಜ ಸೇವಕ ರಘು ನಾಯ್ಕ್ ತಮ್ಮ ಹುಟ್ಟಿದ ದಿನದಂದು ಸಿದ್ದಾಪುರದ ಪುನೀತ್ ರಾಜ್‍ಕುಮಾರ್ ಆಶ್ರಯಧಾಮ ಅನಾಥಶ್ರಮ ಸೇವಾ ಸಮಿತಿಗೆ ತೆರಳಿ ಅಲ್ಲಿರುವ ಅನಾಥರಿಗೆ, ಅಂಗವಿಕಲರಿಗೆ ಅವಶ್ಯವಿರುವ ದಿನಸಿ ಸಾಮಗ್ರಿಗಳನ್ನು…

Read More

ಕಾರು-ಕ್ಯಾಂಪರ್ ವಾಹನದ ನಡುವೆ ಅಪಘಾತ : ಕಾರು ಜಖಂ

ಜೋಯಿಡಾ : ತಾಲೂಕಿನ ಪ್ರಧಾನಿ ಗ್ರಾಮದ ಹತ್ತಿರ ಕಾರು ಮತ್ತು ಕ್ಯಾಂಪರ್ ವಾಹನದ ನಡುವೆ ಅಪಘಾತ ಸಂಭವಿಸಿ ಕಾರಿನ ಮುಂಭಾಗ  ಜಖಂಗೊಂಡ ಘಟನೆ ಶುಕ್ರವಾರ ನಡೆದಿದೆ. ದಾಂಡೇಲಿಯಿಂದ ಜೋಯಿಡಾಕ್ಕೆ ಹೋಗುತ್ತಿದ್ದ ಕಾರು ಮತ್ತು ಪೊಟೋಲಿಯಿಂದ ದಾಂಡೇಲಿಗೆ ಬರುತ್ತಿದ್ದ ಕ್ಯಾಂಪರ್…

Read More

ಜೇಡಗೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ

ಸಿದ್ದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ( ರಿ ) ಸಿದ್ದಾಪುರ ತಾಲೂಕು ಪ್ರಗತಿಬಂಧು- ಸ್ವ ಸಹಾಯ ಸಂಘಗಳ ಒಕ್ಕೂಟ ಬೇಡ್ಕಣಿ , ಗ್ರಾಮ ಪಂಚಾಯಿತಿ ಬೇಡ್ಕಣಿ, ಊರ ಕಮಿಟಿ ಬೇಡ್ಕಣಿ, ಕೆರೆ…

Read More
Back to top