Slide
Slide
Slide
previous arrow
next arrow

ಹಲಸು ಮತ್ತು ಮಲೆನಾಡು ಮೇಳ- ಜಾಹೀರಾತು

300x250 AD

ತೋಟಗಾರಿಕಾ ಇಲಾಖೆ ಶಿರಸಿ, ಜೀವವೈವಿಧ್ಯ ಮಂಡಳಿ, ತಾಲೂಕಾ ಪಂಚಾಯತ್ ಶಿರಸಿ, ಉತ್ತರಕನ್ನಡ ಸಾವಯವ ಒಕ್ಕೂಟ , ಶಿರಸಿ ಮತ್ತು ವನಸ್ತ್ರೀ ಸಂಸ್ಥೆ ಇವರ ಸಹಯೋಗದಲ್ಲಿ

ಎರಡು ದಿನಗಳ ಹಲಸು ಮತ್ತು ಮಲೆನಾಡು ಮೇಳ ಹಾಗೂ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.

ದಿನಾಂಕ :- 29 & 30 ಜೂನ್ 2024
ಶನಿವಾರ & ಭಾನುವಾರ

ಸಮಯ :- ಬೆಳಿಗ್ಗೆ 10.00 ರಿಂದ ಸಂಜೆ 7.00

ಸ್ಥಳ :-
ನೆಲಸಿರಿ ಆರ್ಗಾನಿಕ್ ಹಬ್
117/ಎ, ಮೊದಲನೆ ಮಹಡಿ, PCRD ಬ್ಯಾಂಕ್ ಕಟ್ಟಡ, TRC ಬ್ಯಾಂಕ್ ಪಕ್ಕ, APMC ಹೊಸ ಮಾರುಕಟ್ಟೆ ಆವರಣ, ಶಿರಸಿ, ಉತ್ತರ ಕನ್ನಡ, ಕರ್ನಾಟಕ, 581402

300x250 AD

ಮೇಳದ ವಿಶೇಷತೆಗಳು :-

  • ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ.
  • ಹಲಸು ಮತ್ತು ಹಲಸಿನ ಬೀಜದಿಂದ ಮಾಡಿದ ಖಾದ್ಯಗಳ ಸ್ಪರ್ಧೆ.
  • ವನಸ್ತ್ರೀ ಸಂಸ್ಥೆಯವರಿಂದ ಸಾಂಪ್ರದಾಯಿಕ ತರಕಾರಿ ಬೀಜಗಳ ಮಾರಾಟ.
  • ಹಲಸಿನ ವಿಶೇಷ ತಳಿಗಳ ಪ್ರದರ್ಶನ ಮತ್ತು ಮಾರಾಟ.
  • ಹೂವಿನ ಹಾಗೂ ತರಕಾರಿ ಸಸ್ಯಗಳ ಪ್ರದರ್ಶನ ಮತ್ತು ಮಾರಾಟ.
  • ‘ಸೆಲ್ಕೊ’ ಫೌಂಡೇಶನ್ ವತಿಯಿಂದ ಸೋಲಾರ್ ಆಧಾರಿತ ಆಹಾರ ಸಂಸ್ಕರಣಾ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ.

ಮೇಳದ ಎರಡೂ ದಿನಗಳು ಹಲಸಿನ ಸಾಂಪ್ರದಾಯಿಕ ಖಾದ್ಯಗಳ ಕ್ಯಾಂಟೀನ್ ಇರಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – Tel:+918660553054

Share This
300x250 AD
300x250 AD
300x250 AD
Back to top