Slide
Slide
Slide
previous arrow
next arrow

ಸುಂಕತ್ತಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

ಸಿದ್ದಾಪುರ: ತಾಲೂಕಿನ ಬೇಡ್ಕಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರೋವರ್ಸ್ ಘಟಕದಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸುಂಕತ್ತಿಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಸಿದ್ದಾಪುರದ…

Read More

ರಕ್ತದಲ್ಲಿನ  ಪ್ಲೇಟ್ಲೆಟ್ ಸಂಖ್ಯೆ ಹೆಚ್ಚಿಸುವುದಕ್ಕೆ ಇಲ್ಲಿದೆ‌ ಮಾಹಿತಿ

ಡಾ ರವಿಕಿರಣ ಪಟವರ್ಧನ ಶಿರಸಿ.ಪ್ಲೇಟ್‌ಲೆಟ್‌ಗಳು ರಕ್ತನಾಳದ ರಂಧ್ರಗಳಲ್ಲಿ ಪ್ಲಗ್‌ಗಳನ್ನು ರೂಪಿಸುವ ಮೂಲಕ ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುವ ರಕ್ತ ಕಣಗಳಲ್ಲಿ ಚಿಕ್ಕದಾಗಿದೆ. 5 ರಿಂದ 9 ದಿನಗಳ ಸರಾಸರಿ ಜೀವಿತಾವಧಿಯಲ್ಲಿ ಪ್ಲೇಟ್‌ಲೆಟ್‌ಗಳು ರಕ್ತದಲ್ಲಿ ಪರಿಚಲನೆಗೊಳ್ಳುತ್ತವೆ. ಪ್ಲೇಟ್‌ಲೆಟ್‌ಗಳು ರಕ್ತನಾಳದ ರಂಧ್ರಗಳಲ್ಲಿ ಪ್ಲಗ್‌ಗಳನ್ನು…

Read More

ವಾಹನ ಸಂಚಾರ ನಿಯಮ ಉಲ್ಲಂಘನೆ: 54 ಪ್ರಕರಣ ದಾಖಲು

ಶಿರಸಿ: ಶಿರಸಿ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಇತ್ತಿಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು ನಿಯಂತ್ರಿಸುವ ಸಲುವಾಗಿ ಶುಕ್ರವಾರ ಸಾಯಂಕಾಲ ಶಿರಸಿ ನಗರ ಠಾಣೆಯ ಪೊಲೀಸರು ನಿಲೇಕಣಿ ನಾಕಾದಲ್ಲಿ ವಿಶೇಷ ಸಂಚಾರ ಡ್ರೈವ್ ಕಾರ್ಯಾಚರಣೆ  ಹಮ್ಮಿಕೊಂಡು ಸಂಚಾರ…

Read More

ಅಮೇರಿಕಾದಲ್ಲಿ ಅಪ್ರತಿಮ ಸಾಧನೆಗೈದ ಶಿರಸಿಯ ಮಧುರಾ ಭಟ್

ತನ್ನ ಮೊದಲ ಪ್ರಯತ್ನದಲ್ಲಿಯೇ ನ್ಯೂಯಾರ್ಕ್ ಸ್ಟೇಟ್‌ನ ಉಚ್ಚನ್ಯಾಯಾಲಯದಲ್ಲಿ ಕಾನೂನು ಸಲಹೆಗಾರಳಾಗಿ (Attorney and Counselor at Low) ಪ್ರಾಕ್ಟಿಸ್ ಮಾಡಲು ಪರವಾನಗಿ ಪಡೆಯಲು ಯಶಸ್ವಿಯಾಗಿದ್ದಾಳೆ. ಅಮೇರಿಕಾದ ನ್ಯೂಯಾರ್ಕ ಸ್ಟೇಟ್‌ನ ಉಚ್ಚನ್ಯಾಯಾಲಯವು ಮಧುರಾಳಿಗೆ ಲೈಸೆನ್ಸ್ ನೀಡಿ ಗೌರವಿಸಿದೆ. ಶಿರಸಿ ತಾಲ್ಲೂಕಿನ…

Read More

ಬಿಜಿಎಸ್‌ ಸೆಂಟ್ರಲ್‌ ಸ್ಕೂಲಿನಲ್ಲಿ ಯೋಗ ದಿನಾಚರಣೆ

ಕುಮಟಾ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಮತ್ತು ಉತ್ತರ ಕನ್ನಡ ಶಾಖಾಮಠದ ಪೂಜ್ಯರಾದ  ಸದ್ಗುರು ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಆಶೀರ್ವಾದಗಳೊಂದಿಗೆ, ಮಿರ್ಜಾನ್‌ ಶಾಖಾಮಠದ ಪೂಜ್ಯರಾದ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥಜೀ ಮಾರ್ಗದರ್ಶನದಲ್ಲಿ  ಜೂ.21ರಂದು ಶ್ರೀ…

Read More

ಮಾರಿಗುಡಿ ಕಾಲೇಜಿನಲ್ಲಿ ಯೋಗ ದಿನಾಚರಣೆ

ಶಿರಸಿ: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನಗರದ ಮಾರಿಗುಡಿ ಕಾಲೇಜ್‌ನಲ್ಲಿ ಶ್ರೀಮತಿ ವಾಣಿ ಯೋಗೇಶ್ ಜಕ್ಕೊಳ್ಳಿ ಇವರಿಂದ ಯೋಗದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಉ.ಕ. ಜಿಲ್ಲಾ ಯೋಗ ಫೆಡರೇಷನ್ ಉಪಾಧ್ಯಕ್ಷ  ಶ್ರೀಧರ ಇಸಳೂರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು…

Read More

ಭಟ್ಕಳದಲ್ಲಿ ಶಂಕಿತ ಉಗ್ರನಿಗಾಗಿ ಮಹಾರಾಷ್ಟ್ರ ATS ಶೋಧ

ಭಟ್ಕಳ: ಶಂಕಿತ ಉಗ್ರನಿಗಾಗಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದಿಂದ(ATS) ಭಟ್ಕಳದಲ್ಲಿ ಶೋಧ ನಡೆಸಲಾಗಿದೆ. ಭಟ್ಕಳದ ನವಾಯತ್ ಕಾಲೋನಿಯ ಹಾಜಿ ಮಂಜಿಲ್ ನಿವಾಸಿ ಅಬ್ದುಲ್ ಕಬೀರ್ ಸುಲ್ತಾನ್ ಅಲಿಯಾಸ್ ಮೌಲಾನ ಸುಲ್ತಾನ್ ಎಂಬಾತನಿಗಾಗಿ ಶೋಧ  ನಡೆಸಲಾಗಿದೆ. ಪುಣೆಯಲ್ಲಿ ನಡೆದ ಉಗ್ರ ಕೃತ್ಯದ…

Read More

ತೈಲ ಬೆಲೆ ಏರಿಕೆ: ಸಿಎಂ ಪ್ರತಿಕೃತಿ ಸುಟ್ಟು ಪ್ರತಿಭಟನೆ

ಹೊನ್ನಾವರ : ರಾಜ್ಯ ಕಾಂಗ್ರೆಸ್‌ ಸರ್ಕಾರದ ಪೆಟ್ರೋಲ್‌ ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಹೊನ್ನಾವರದ ಶರಾವತಿ ವೃತ್ತದಲ್ಲಿ ಹೊನ್ನಾವರ ಬಿಜೆಪಿ ಮಂಡಲ ಹಾಗೂ ಜೆಡಿಎಸ್ ವತಿಯಿಂದ ಸಿಎಂ ಸಿದ್ಧರಾಮಯ್ಯ ಪ್ರತಿಕೃತಿ ದಹಿಸಿ, ಕಾಂಗ್ರೆಸ್‌ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ…

Read More

ತೇಲೋಲಿ ಶಾಲೆ ಪುನರಾರಂಭಕ್ಕೆ ಆಗ್ರಹ: ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ

ಜೋಯಿಡಾ: ಕಾತೇಲಿ ಗ್ರಾಮ ಪಂಚಾಯತ ವ್ಯಾಪ್ತಿಯ ತೇಲೋಲಿ ಗ್ರಾಮದಲ್ಲಿ 3 ವರ್ಷದ ಹಿಂದೆ ಶೂನ್ಯ ದಾಖಲಾತಿಯಿಂದ ಶಾಲೆ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿತ್ತು. ಆದರೆ ಈಗ 1 ನೇ ತರಗತಿಗೆ ದಾಖಲಾಗಲು 5 ವಿದ್ಯಾರ್ಥಿಗಳು ಗ್ರಾಮದಲ್ಲಿ ಇದ್ದಾರೆ. ಉಳಿದಂತೆ ಇತರೇ ತರಗತಿ…

Read More

ಜೂ.23ಕ್ಕೆ ರಾಜ್ಯಮಟ್ಟದ ಪರಿಸರ ಸಮ್ಮೇಳನ

ಶಿರಸಿ: ಇಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜೂ.23,ರವಿವಾರ ವೃಕ್ಷಲಕ್ಷ ಆಂದೋಲನವು, ಒಂದು ದಿನದ ರಾಜ್ಯಮಟ್ಟದ ಪರಿಸರ ಸಮ್ಮೇಳನವನ್ನು ಆಯೋಜಿಸಿದ್ದು, ಇದರ ಉದ್ಘಾಟನಾ ಕಾರ್ಯಕ್ರಮವು ಅಂದು ಬೆಳಗ್ಗೆ 10 ಗಂಟೆಗೆ ಜರುಗಲಿದೆ.  ಕಾರ್ಯಕ್ರಮದಲ್ಲಿ ಅನಂತ ಹೆಗಡೆ ಅಶೀಸರ ಅವರಿಗೆ ವಿಶೇಷ…

Read More
Back to top