Slide
Slide
Slide
previous arrow
next arrow

ಕದಂಬ ಸಸ್ಯಸಂತೆ- ಜಾಹೀರಾತು

300x250 AD

ಕದಂಬ ಮಾರ್ಕೆಟಿಂಗ್

🌺🌱ಸಸ್ಯಸಂತೆ🌱🌺

ಎಲ್ಲಾ ಜಾತಿಯ ಗಿಡಗಳು ಒಂದೇ ಜಾಗದಲ್ಲಿ….

🔘 ಮಲ್ಲಿಕಾ, ಆಪೂಸ್, ಕೇಸರ ಆಮೃಪಾಲಿ, ದಶೇರಿ ತಳಿಯ ಮಾವಿನ ಗಿಡಗಳು..

🔘 ಮಲೇಷಿಯನ್, ಕುಮಟಾ, ಹಾಗು ಶಿರಸಿ ತಳಿಯ ತೆಂಗಿನ ಗಿಡಗಳು..

🔘 ಗಮ್ ಲೆಸ್, ಮಂಕಾಳೆ, ಸಿಂಗಾಪುರ, ಪ್ರಕಾಶಾಚಂದ್ರ, ಬ್ರೆಜಿಲ್, ವಿಯೆಟ್ನಾಂ ತಳಿಯ ಬಕ್ಕೆ ಗಿಡಗಳು..

🔘 ಬೆಣ್ಣೆಗಿಡ, ಪೇರಲೆ, ಚಿಕ್ಕು, ಬಿಳಿ ಮುರುಗಲು, ನೇರಳೆ, ದಾಳಿಂಬೆ, ಸಕ್ಕರಕಂಚಿ ಹಾಗು ವಿವಿಧ ಜಾತಿಯ ಹಣ್ಣಿನ ಗಿಡಗಳು..

300x250 AD

🔘 ರಿಪ್ಪನ್ ಪೇಟೆಯ ಸ್ಪೆಷಲ್ ಜೀರಿಗೆ ಮಾವಿನ ಗಿಡಗಳು ಹಾಗೂ ಹತ್ತಕ್ಕೂ ಹೆಚ್ಚು ಲೋಕಲ್ ತಳಿಯ ಅಪ್ಪೆಮಿಡಿ ಗಿಡಗಳು ..

🔘 ವಿದೇಶಿ ತಳಿಗಳಾದ ಮೆಕೆಡೇಮಿಯಾ, ಐಸ್ ಕ್ರೀಮ್ ಬೀನ್ಸ್ , ಗಿಡ್ಡ ತಳಿಯ ಮೂಸಂಬಿ, ಸ್ವೀಟ್ ಚೆರ್ರಿ, ಅನಾನಸ್, ಜಾಂಬೋಟಿಕಾ, ಸ್ಪೈಸ್ ಪೇರಲೆ, ಪಪುಮಾ ಲೆಮನ್ ಇನ್ನೂ ಹಲವಾರು ಗಿಡಗಳು ಸೀಮಿತ ಪ್ರಮಾಣದಲ್ಲಿ

ಇಂದೇ ಭೇಟಿ ನೀಡಿ.. 👇
ಕದಂಬ ಮಾರ್ಕೆಟಿಂಗ್ ಆವರಣ ಶಿರಸಿ

(ಕಾಫಿ, ಕಾಳುಮೆಣಸು, ಏಲಕ್ಕಿ ಗಿಡಗಳು ರಿಯಾಯಿತಿ ದರದಲ್ಲಿ ಲಭ್ಯ)

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:📞 Tel:+918296497574
📞Tel:+919480622572

Share This
300x250 AD
300x250 AD
300x250 AD
Back to top