Slide
Slide
Slide
previous arrow
next arrow

ಜನತಾ ವಿದ್ಯಾಲಯದಲ್ಲಿ ಗುರುವಂದನಾ ಕಾರ್ಯಕ್ರಮ ಯಶಸ್ವಿ

ದಾಂಡೇಲಿ : ನಗರದ ಜನತಾ ವಿದ್ಯಾಲಯದ 1992- 93ನೇ ಸಾಲಿನ 10ನೇ ‘ಎಫ್’ ತರಗತಿಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮವನ್ನು ಜನತಾ ವಿದ್ಯಾಲಯದ ರಾಮರೆಡ್ಡಿ ಸಭಾಭವನದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಜನತಾ ವಿದ್ಯಾಲಯ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಸರಸ್ವತಿ ನಾಯ್ಕ ಉದ್ಘಾಟಿಸಿ…

Read More

ನಾಮಧಾರಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಶಿರಸಿ:  ಪ್ರಸ್ತುತ  ವರ್ಷ ಎಸ್‌ಎಸ್‌ಎಲ್‌ಸಿ (ಸ್ಟೇಟ್) ಯಲ್ಲಿ  ಶೇ.೯೫, ಸಿಬಿಎಸ್‌ಇ ಯಲ್ಲಿ  ಶೇ.೯೦  ಹಾಗೂ  ದ್ವಿತೀಯ ಪಿಯುಸಿಯಲ್ಲಿ (ಸ್ಟೇಟ್ ಹಾಗೂ ಸಿಬಿಸಿಇ) ಶೇ.೯೦ಕ್ಕೂ ಹೆಚ್ಚು ಅಂಕಗಳಿಸಿದ  ನಾಮಧಾರಿ ಸಮಾಜದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ಬೆಂಗಳೂರು ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ(ರಿ.)…

Read More

ಲಯನ್ಸ್: ‘ಆರಾಧನಾ’ ಸಂಗೀತ ಕಾರ್ಯಕ್ರಮ- ಜಾಹೀರಾತು

ಲಯನ್ಸ್‌ ಕ್ಲಬ್ ಶಿರಸಿ ಶಿರಸಿಲಯನ್ಸ್ ಶಿಕ್ಷಣ ಸಂಸ್ಥೆಇವರ ಸಂಯುಕ್ತ ಆಶ್ರಯದಲ್ಲಿ                       ‘ಆರಾಧನಾ’               ಸಂಗೀತ ಕಾರ್ಯಕ್ರಮ ದಿ: 26/05/2024, ಸಾಯಂಕಾಲ 05.30 ರಿಂದ 9.30 ರವರೆಗೆ, ಸ್ಥಳ: ಲಯನ್ಸ್‌ ಶಾಲಾ ಆವರಣ, ಲಯನ್ಸ ನಗರ, ಶಿರಸಿ, ಸಿತಾರ್…

Read More

ವ್ಯಕ್ತಿಯ ಅಕಾಲಿಕ ಮರಣ: ಕುಟುಂಬಸ್ಥರಿಗೆ ಬೀನಾ ವೈದ್ಯ ಸಾಂತ್ವನ

ಭಟ್ಕಳ: ಕುಟುಂಬದ ಆಸರೆಯಾಗಿದ್ದ ವ್ಯಕ್ತಿಯೊರ್ವ ಅನಾರೋಗ್ಯಕ್ಕೆ ತುತ್ತಾಗಿ ಆಕಸ್ಮಿಕವಾಗಿ ಮರಣ ಹೊಂದಿದ್ದು, ಅವರ ಮನೆಗೆ ಸಚಿವ ಮಂಕಾಳ ವೈದ್ಯರ ಪುತ್ರಿ ಬೀನಾ ವೈದ್ಯ ತೆರಳಿ ಸಾಂತ್ವಾನ ಹೇಳಿ ಧನ ಸಹಾಯ ಮಾಡಿದ್ದಾರೆ. ತಾಲೂಕಿನ ಬೈಲೂರಿನ ವಸಂತ ದೇವಡಿಗ ಅನಾರೋಗಕ್ಕೆ…

Read More

ಹಗ್ಗ ತುಂಡಾಗಿ ಮಗುಚಿದ ತೂಗುಸೇತುವೆ: ಅದೃಷ್ಟವಶಾತ್ ತಾಯಿ-ಮಗು ಪಾರು

ಹೊನ್ನಾವರ: ತಾಲೂಕಿನ ಕೋಡಾಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಅನಿಲಗೋಡದಿಂದ ಹೆಗ್ಗಾರ -ಬಳ್ಕೂರ ಸಂಪರ್ಕ ಕಲ್ಪಿಸುವ ತೂಗು ಸೇತುವೆಯ ರೋಪ್ ತುಂಡಾಗಿ ಸೇತುವೆ ಒರೆಯಾಗಿ ಸಂಪರ್ಕ ಕಡಿತಗೊಂಡಿದೆ. ಅನೀಲಗೋಡದಿಂದ ಬಳ್ಕೂರಗೆ ಸಂಪರ್ಕ ಕಲ್ಪಿಸುವ ಹೆಗ್ಗಾರ ಸಮೀಪದ ತೂಗು ಸೇತುವೆಯಲ್ಲಿ ಪ್ರತಿನಿತ್ಯ…

Read More

ದ್ವಿತೀಯ ಪಿಯುಸಿ ಪರೀಕ್ಷೆ-2: ವಿಶ್ವದರ್ಶನ ಕಾಲೇಜು ವಿದ್ಯಾರ್ಥಿ ರಾಜ್ಯಕ್ಕೆ 9ನೇ ಸ್ಥಾನಕ್ಕೆ ಭಡ್ತಿ

ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಮೂಹ ಸಂಸ್ಥೆಯ ವಿಶ್ವದರ್ಶನ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಎಚ್.ಎಸ್. ಸಂದೇಶ್ ದ್ವಿತೀಯ ಪಿಯುಸಿ ಪರೀಕ್ಷೆ-2ರಲ್ಲಿ ಮೊದಲ ಪರೀಕ್ಷೆಗಿಂತ 5 ಅಂಕ ಹೆಚ್ಚಿಸಿಕೊಳ್ಳುವುದರೊಂದಿಗೆ ರಾಜ್ಯಕ್ಕೆ 9ನೇ ಸ್ಥಾನಕ್ಕೆ ಭಡ್ತಿ ಹೊಂದಿದ್ದಾನೆ. ಮೊದಲ ಪರೀಕ್ಷೆಯಲ್ಲಿ…

Read More

ಲೋಕ ಕಲ್ಯಾಣ ಸಂಚಾರಕ, ಸಂದೇಶವಾಹಕ ‘ಮಹರ್ಷಿ ನಾರದ ಜಯಂತಿ’

ನಾರದ ಪದದಲ್ಲಿ, ‘ನರ್’ ಎಂದರೆ ‘ನೀರು’ ಮತ್ತು ‘ಅಜ್ಞಾನ’ ಮತ್ತು ‘ದ’ ಎಂದರೆ ‘ಕೊಡುವುದು’ ಅಥವಾ ‘ನಾಶ ಮಾಡುವುದು. ಅಂದರೆ ಸದಾ ಪಿತೃಗಳಿಗೆ ತರ್ಪಣದ ಮೂಲಕ ಯಾವಾಗಲೂ ಜಲವನ್ನು ಅರ್ಪಿಸುತ್ತಿದ್ದುದರಿಂದ ನಾರದ ಎಂಬ ಹೆಸರು ಬಂದಿದೆ. ಎರಡನೆಯ ಅರ್ಥವೆಂದರೆ…

Read More

ಪ್ರವಾಸೋದ್ಯಮ ವಿದ್ಯಾರ್ಥಿಗಳ ಶ್ರೀ ಕ್ಷೇತ್ರ ಧಾರೇಶ್ವರ ಭೇಟಿ: ಅಧ್ಯಯನ ವರದಿ ರಚನೆ

ಕುಮಟಾ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಮಟಾ ಇದರ ಇತಿಹಾಸ ವಿಭಾಗ, ಇತಿಹಾಸ ಸಂಘ, ಹಾಗೂ ಹಳೇಯ ವಿದ್ಯಾರ್ಥಿಗಳ ಸಂಘ ಮತ್ತು ಐಕ್ಯೂಎಸಿ ಇವರ ಸಹಕಾರದಿಂದ ಪ್ರವಾಸೋದ್ಯಮ ವಿದ್ಯಾರ್ಥಿಗಳ ಪ್ರಾತ್ಯಕ್ಷಿಕೆಗಾಗಿ ಕುಮಟಾದ ಧಾರೇಶ್ವರರ ದೇವಾಲಯಕ್ಕೆ ಇತ್ತೀಚೆಗೆ ಒಂದು ದಿನದ…

Read More

ಕಾರವಾರ ಅರ್ಬನ್ ಕೋ.ಆಪರೇಟಿವ್‌ನಲ್ಲಿ ಕೋಟ್ಯಾಂತರ ರೂ. ಅವ್ಯವಹಾರ

ಕಾರವಾರ: ಕಾರವಾರದ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ‌ ಅವ್ಯವಹಾರ ನಡೆದಿದೆ ಎಂಬ ಸಂಗತಿ ಗೊತ್ತಾಗಿದ್ದು, ಆದರೆ, ಗ್ರಾಹಕರು ಯಾವುದೇ ರೀತಿಯಲ್ಲಿ ಭಯ ಪಡುವುದು ಬೇಡ. ನಿಮ್ಮ ಹಣ ಸುರಕ್ಷಿತವಾಗಿದೆ ಎಂದು ಆಡಳಿತ ಮಂಡಳಿ ಸ್ಪಷ್ಟೀಕರಣ ನೀಡಿದೆ. ಬ್ಯಾಂಕ್ ಮ್ಯಾನೇಜರ್‌ನಿಂದ ಕೋಟ್ಯಾಂತರ…

Read More

ಮನಸೂರೆಗೊಂಡ ‘ಬಾಲ ಗಣೇಶ’

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ವಿದ್ಯಾಗಣಪತಿ ದೇವಸ್ಥಾನದ ವರ್ದಂತಿ ಉತ್ಸವದ ಕಾರ್ಯಕ್ರಮದಲ್ಲಿ ವಿದ್ಯಾ ಗಣಪತಿ ಸಭಾಭವನದಲ್ಲಿ ಉಮ್ಮಚಗಿಯ ಆರತಿ ಮೋಹನ ಇವರ ನಿರ್ದೇಶನದಲ್ಲಿ ‘ಬಾಲ ಗಣೇಶ’ ಎಂಬ ಪೌರಾಣಿಕ ನಾಟಕ ಪ್ರದರ್ಶನಗೊಂಡು ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು. ಪಾತ್ರಧಾರಿಗಳಾಗಿ ಉಮ್ಮಚಗಿಯ…

Read More
Back to top