
ಲಯನ್ಸ್ ಕ್ಲಬ್ ಶಿರಸಿ ಶಿರಸಿ
ಲಯನ್ಸ್ ಶಿಕ್ಷಣ ಸಂಸ್ಥೆ
ಇವರ ಸಂಯುಕ್ತ ಆಶ್ರಯದಲ್ಲಿ
‘ಆರಾಧನಾ’
ಸಂಗೀತ ಕಾರ್ಯಕ್ರಮ
ದಿ: 26/05/2024, ಸಾಯಂಕಾಲ 05.30 ರಿಂದ 9.30 ರವರೆಗೆ, ಸ್ಥಳ: ಲಯನ್ಸ್ ಶಾಲಾ ಆವರಣ, ಲಯನ್ಸ ನಗರ, ಶಿರಸಿ,
ಸಿತಾರ್ ಜುಗಲ್ಬಂಧಿ
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ದಾಸವಾಣಿ
ಸರ್ವರಿಗೂ ಆದರದ ಸ್ವಾಗತ