ಶಿರಸಿ: ಶಿರಸಿಯಲ್ಲಿ ಬೆಳ್ಳಂಬೆಳಿಗ್ಗೆ ಐಟಿ ದಾಳಿ ನಡೆದಿದೆ. ಕಾಂಗ್ರೆಸ್ ಪಕ್ಷದ ಯುವ ನಾಯಕ ಹಾಗು ಜಿಲ್ಲಾ ಮಾದ್ಯಮ ವಕ್ತಾರ ದೀಪಕ್ ದೊಡ್ಡೂರ್ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ಜೊತೆಗೆ ಖ್ಯಾತ ಉದ್ಯಮಿ ಅನಿಲ್ ಮುಷ್ಠಗಿ ಮನೆ ಮೇಲೆಯೂ…
Read MoreMonth: May 2024
ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿಕೆಗೆ ಶಾಸಕ ಭೀಮಣ್ಣ ನಾಯ್ಕ ಕಿಡಿ
ಶಿರಸಿ: ಕಾಂಗ್ರೆಸ್ ಸರಕಾರದ 5 ಗ್ಯಾರಂಟಿಗಳನ್ನು ಜನರು ತಿರಸ್ಕರಿಸಬೇಕೆನ್ನುವ ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿಕೆಗೆ ಶಿರಸಿ ಶಾಸಕ ಭೀಮಣ್ಣ ನಾಯ್ಕ ಕಿಡಿಕಾರಿದರು. ಅವರು ತಾಲೂಕಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ನಮ್ಮ ಸರಕಾರ ಮಹಿಳೆಯರಿಗೆ ಸ್ವಾವಲಂಬಿತನವನ್ನು ತುಂಬಲು, ಬಡವರ…
Read Moreಶ್ರೀಕ್ಷೇತ್ರ ಕೊಂಡ್ಲಿಯ ಸಮಸ್ತ ಭಕ್ತರಿಗೆ ಸ್ವಾಗತ – ಜಾಹಿರಾತು
ಭವಾನೀ ಭವಾನೀ ಭವಾನೀ ತ್ರಿವಾರಮ್, ಉದಾರಂ ಮುದಾ ಸರ್ವದಾ ಯೇ ಜಪಂತಿ|ನ ಶೋಕಂ ನ ಮೋಹಂ ನ ಪಾಪಂ ನ ಭೀತಿಃ, ಕದಾಚಿತ್ಕಥಂಚಿತ್ಕುತಶ್ಚಿಜ್ಜನಾನಾಮ್|| ಶ್ರೀ ಕಾಳಿಕಾಭವಾನೀ(ಕಾಳಮ್ಮ) ದೇವಿ ಹಾಗೂ ಪರಿವಾರ ದೇವತೆಗಳ ನೂತನ ವಿಗ್ರಹ ಪ್ರಾಣಪ್ರತಿಷ್ಠಾಪನಾ ಮಹೋತ್ಸವ.- ಚೈತ್ರ…
Read Moreಮಳಲಿಯಲ್ಲಿ ಮಾವನಿಂದ ಅಳಿಯನ ಕೊಲೆ
ಶಿರಸಿ: ಕುಟುಂಬದಲ್ಲಿನ ಕಾರಣಕ್ಕೆ ಅಳಿಯನ ಮಾತಿಗೆ ಸಿಟ್ಟಿಗೆದ್ದ ಮಾವ, ತನ್ನ ಅಳಿಯನನ್ನು ಬಡಿಗೆಯಿಂದ ಹೊಡೆದು ಕೊಲೆ ಮಾಡಿರುವ ದುರ್ಘಟನೆ ಗುರುವಾರ ಸಂಭವಿಸಿದೆ. ತಾಲೂಕಿನ ಮಳಲಿಯ ವೆಂಕಟರಮಣ ಗೌಡ ಎಂಬಾತನೇ ಅಳಿಯನನ್ನು ಕೊಲೆಗೈದ ಆರೋಪಿಯಾಗಿದ್ದಾನೆ.
Read Moreಉತ್ತರ ಕನ್ನಡ ದೇಶಕ್ಕೆ ಮಾದರಿಯಾಗಲಿ; ಸೆಲ್ಕೋ ಹರೀಶ್ ಹಂದೆ
ಮಾವಿನಕೊಪ್ಪದಲ್ಲಿ ಕೋಲ್ಡ್ ಸ್ಟೋರೇಜ್ ಘಟಕ ಉದ್ಘಾಟನೆ | ಸೆಲ್ಕೋದಿಂದ ಗ್ರಾಮೀಣ ಭಾಗದಲ್ಲಿ ಕ್ರಾಂತಿ ಶಿರಸಿ: ರೈತರಿಗೆ ತಂತ್ರಜ್ಞಾನ ಕೊಡದೇ ಹೋದರೆ ಪ್ರಗತಿ ಸಾಧ್ಯವಿಲ್ಲ. ಉತ್ತರ ಕನ್ನಡದ ಜಿಲ್ಲೆ ಉತ್ಪನ್ನ, ಮೌಲ್ಯ ವರ್ಧನೆ, ಮಾರುಕಟ್ಟೆ ಗಣನೀಯವಾಗಿ ತೊಡಗಿಕೊಂಡರೆ ದೇಶಕ್ಕೆ ಮಾದರಿಯಾಗಲಿದೆ…
Read Moreಜ್ಞಾನದಿಂದ ಬದುಕು ಕಟ್ಟಿಕೊಳ್ಳಬೇಕು; ರಾಮು ಕಿಣಿ
ಶಿರಸಿ: ಯಾವುದೇ ವಿದ್ಯೆಯು ಜ್ಞಾನವನ್ನು ಕೊಡುತ್ತದೆ. ಆ ಜ್ಞಾನದಿಂದ ಬದುಕನ್ನು ಕಟ್ಟಿಕೊಡುವ ಕೆಲಸವನ್ನು ಹುಡುಕಿಕೊಳ್ಳಬೇಕು ಎಂದು ಸಾಮಾಜಿಕ ದುರೀಣ ರಾಮು ಕಿಣಿ ವಿದ್ಯಾರ್ಥಿಗಳಿಗೆ ಹೇಳಿದರು. ಇಲ್ಲಿನ ಆರ್‌ಎನ್‌ಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ವಾಷಿಕೋತ್ಸವದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ…
Read Moreಸ್ವರ್ಣವಲ್ಲೀ ಕೃಷಿ ಜಯಂತಿ ಸ್ಪರ್ಧೆಗೆ ಹೆಸರು ನೊಂದಾಯಿಸಿ
ಶಿರಸಿ: ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಆಶ್ರಯದಲ್ಲಿ ಕೇಂದ್ರ ಮಾತ್ರ ಮಂಡಲ ಮತ್ತು ಸೊಂದಾ ಶ್ರೀ ರಾಜರಾಜೇಶ್ವರಿ ಯುವಕ ಮಂಡಳದ ಹಿರಿತನದಲ್ಲಿ.ಮೇ 21 ಮತ್ತು 22-2024 ರಂದು ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ನಡೆಯಲಿರುವ” ಕೃಷಿ ಜಯಂತಿಯಲ್ಲಿ”ಮೇ 21ರಂದುಬೆಳಿಗ್ಗೆ 11 ಗಂಟೆಗೆ…
Read Moreಹೊಸ್ತೋಟ ಭಾಗವತರ ಕುರಿತಾದ ‘ಯಕ್ಷ ಹಂಸ’ ಗ್ರಂಥ ಲೋಕಾರ್ಪಣೆ
ಶಿರಸಿ: ತಾಲೂಕಿನ ಸ್ವರ್ಣವಲ್ಲೀಯ ಶ್ರೀಮಠದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರಿಗೆ ಗುರುವಾರ್ಪಣೆಗೊಂಡಿದ್ದ, ಹೊಸ್ತೋಟ ಮಂಜುನಾಥ ಭಾಗವತರ ಕುರಿತಾದ “ಯಕ್ಷಹಂಸ” ಗ್ರಂಥವು, ಶಿರಸಿಯ ಹೊಟೆಲ್ ಸುಪ್ರಿಯಾ ಇಂಟರ್ನ್ಯಾಷನಲ್ ಆವರಣದಲ್ಲಿರುವ ಸಂಭ್ರಮ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಂಡಿತು. ಶಿರಸಿಯ…
Read Moreನಕಲಿ ಕಾಗದಪತ್ರ ಸೃಷ್ಟಿಸಿ ವಾಹನಗಳಿಗೆ ಕೋಟಿಗಟ್ಟಲೇ ಲೋನ್; ಜಿಲ್ಲೆಯಲ್ಲಿಯೇ ಅತಿದೊಡ್ಡ ಸ್ಕ್ಯಾಮ್ ?
ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಕಂಡು ಕೇಳರಿಯದ ಹಣಕಾಸಿನ ಅವ್ಯವಹಾರ ನಕಲಿ ಕಾಗದಪತ್ರಗಳ ಮೂಲಕ ಅಂದಾಜು 25 ರಿಂದ 30 ಜನರ ತಂಡದಿಂದ ಸುಮಾರು 4 – 5 ಕೋಟಿಯಷ್ಟು ಅವ್ಯವಹಾರ ನಡೆದಿದೆ ಎಂಬ ಸುದ್ದಿ ಶಿರಸಿ ನಗರದಲ್ಲಿ…
Read Moreಮೇ.2ಕ್ಕೆ ಕವಲಕ್ಕಿಯಲ್ಲಿ ಕರಾವಳಿ ಟೈಲ್ಸ್ ಶಾಖೆ ಉದ್ಘಾಟನೆ
ಹೊನ್ನಾವರ : ತಾಲೂಕಿನ ಕವಲಕ್ಕಿಯಲ್ಲಿ ಕರಾವಳಿ ಟೈಲ್ಸ್‌ನ ಶಾಖೆಯ ಉದ್ಘಾಟನೆಯು ಮೇ.2ರಂದು ಮಧ್ಯಾಹ್ನ 12.30ರ ಶುಭ ಮುಹೂರ್ತದಲ್ಲಿ ನಡೆಯಲಿದೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ ಮಿರ್ಜಾನಿನ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಈಗಾಗಲೇ ಕಳೆದ…
Read More