Slide
Slide
Slide
previous arrow
next arrow

ಹೆಬ್ಬಾರ್ ಪ್ರಯತ್ನ ; ಮೃತನ ಕುಟುಂಬಕ್ಕೆ 6 ಲಕ್ಷ ಪರಿಹಾರ

ಅಂಕೋಲಾ: ಕಳೆದ‌ 3 ವರ್ಷಗಳ ಅಂಕೋಲಾದ ನಾಗರಾಜ ಗಣಪತಿ ನಾಯ್ಕ ಎಂಬುವವರು ಮೀನುಹಿಡಿಯಲು ನದಿಗೆ ತೆರಳಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ತೀರ ಬಡ ಕುಟುಂಬದವರಾದ ಇವರಿಗೆ ಸರಕಾರದಿಂದ ಪರಿಹಾರವೇನು ಸಿಕ್ಕಿರಲಿಲ್ಲ. ಈ ಬಗ್ಗೆ ಸುಂಕಸಾಳ ಗ್ರಾ.ಪಂ ಸದಸ್ಯ…

Read More

ಕಾಸರಕೋಡ ಬಂದರು ಕಾಮಗಾರಿಗೆ ಕ್ಷಣ ಗಣನೆ

ಬಿಜೆಪಿ ಸರಕಾರದಲ್ಲಿ ಬಚಾವ್ ಆಗಿದ್ದ ಮೀನುಗಾರರಿಗೆ ಕಾಂಗ್ರೆಸ್ ಸರಕಾರದಲ್ಲಿ ನೆಲೆ ಕಳೆದುಕೊಳ್ಳುವ ಸಂಕಷ್ಟ ! ಹೊನ್ನಾವರ : ಕಾಸರಕೋಡ ವಾಣಿಜ್ಯ ಬಂದರು ಕಾಮಗಾರಿ, ಮುಗಿಯದ ಅದ್ಯಾಯ ಅನ್ನುವಂತಾಗಿದೆ. ಕಾಮಗಾರಿ ಅಧಿಕೃತ ಪ್ರಾರಂಭಗೊಳ್ಳುವ ತನಕ ಈ ಗೊಂದಲ ಮುಂದುವರೆಯಲಿದೆ. ಇದೀಗ…

Read More

ಉದ್ಯೋಗಾವಕಾಶ- ಜಾಹೀರಾತು

ಬೇಕಾಗಿದ್ದಾರೆ1) ಆಫೀಸ್ ಎಕ್ಸಿಕ್ಯೂಟಿವ್ (ಯಾವುದೇ ಪದವಿ ಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು)2) ಕಸ್ಟಮರ್ ರಿಲೇಶನ್‌ಶಿಪ್ ಎಕ್ಸಿಕ್ಯೂಟಿವ್ ( ಮಹಿಳೆ)3) ಸರ್ವೀಸ್ ಅಡ್ವೈಸರ್ ( ಪುರುಷ)( ವಾಣಿಜ್ಯ ವಾಹನ ವಿಭಾಗದಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ)4) ಬ್ರಾಂಚ್ ಮ್ಯಾನೇಜರ್ (ಸಿದ್ದಾಪುರ) (ಅನುಭವ…

Read More

ದಂಡಕಾರಣ್ಯ ಇಕೋ‌ ಪಾರ್ಕಿನಲ್ಲಿ ಮಕ್ಕಳ‌ ಆಟಿಕೆ ಪರಿಕರಗಳ ಜೋಡಣೆ

ದಾಂಡೇಲಿ: ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಅಧೀನದ  ನಗರದ ದಂಡಕಾರಣ್ಯ ಇಕೋ ಪಾರ್ಕಿಗೆ ಅತಿ ಅವಶ್ಯವಾಗಿ ಬೇಕಾಗಿದ್ದ ರೂ: 2.5 ಲಕ್ಷ ಮೌಲ್ಯದ ಮಕ್ಕಳ ಆಟಿಕೆ ಪರಿಕರಗಳನ್ನು ಜೋಡಿಸುವ ಕಾರ್ಯ ಮುಕ್ತಾಯಗೊಂಡಿದೆ. ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಿ.ಎಸ್.ಆರ್…

Read More

ಏ.7ಕ್ಕೆ ಕ್ರೀಡಾ ತರಬೇತಿ ಶಿಬಿರ ಉದ್ಘಾಟನೆ

ಸಿದ್ದಾಪುರ: ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಎಪ್ರಿಲ್ 7ರಂದು ಪಟ್ಟಣದ ಲಯನ್ ಬಾಲ ಭವನದಲ್ಲಿ  ಸಂಜೆ 4:00 ಘಂಟೆಗೆ ಕ್ರೀಡಾ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ.ಸಿದ್ದಾಪುರದ ಖ್ಯಾತ ವೈದ್ಯರಾದ ಡಾ. ಶ್ರೀಧರ್ ವೈದ್ಯ ಶಿಬಿರವನ್ನು  ಉದ್ಘಾಟಿಸಲಿದ್ದಾರೆ. ಮುಖ್ಯ…

Read More

ಅರಣ್ಯ ಅತಿಕ್ರಮಣ ಸಕ್ರಮಾತಿ ಕೂಡ ನಮ್ಮ ಮತ್ತೊಂದು ಗ್ಯಾರಂಟಿ : ಮಂಕಾಳ್ ವೈದ್ಯ

ಜೋಯಿಡಾ:  ಬಿಜೆಪಿಗರು 30 ವರ್ಷಗಳಿಂದ ಸುಳ್ಳು ಹೇಳುತ್ತಾ, ಭ್ರಷ್ಟಾಚಾರ ಮಾಡುತ್ತಾ ಅಧಿಕಾರ ಮಾಡಿದರು. ಅವರ ಸುಳ್ಳು ಈಗ ಜನರಿಗೆ ಗೊತ್ತಾಗಿದೆ. ಸುಳ್ಳು ಬಿಟ್ಟರೆ ಅವರು ಬೇರೇನೂ ಮಾಡಿಲ್ಲ. ಬಿಜೆಪಿ ಪಕ್ಷದಿಂದ ಸಾಮಾನ್ಯ ಜನರಿಗೆ ಒಂದೇ ಒಂದು ಪ್ರಯೋಜನಕಾರಿ ಕೆಲಸ…

Read More

ಜಿಎಸ್‌ಟಿ ಬಗ್ಗೆ ಗೊಂದಲ ಬೇಡ, ತಿಳುವಳಿಕೆ ಇರಲಿ : ಸುಬ್ರಹ್ಮಣ್ಯ ಗಾಂವಕರ

ದಾಂಡೇಲಿ : ಸರಕು ಮತ್ತು ಸೇವಾ ತೆರಿಗೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಸಮಗ್ರ ಪರೋಕ್ಷ ತೆರಿಗೆಗಳು. ಇದು ಉತ್ಪಾದನೆ, ಮಾರಾಟ ಮತ್ತು ಬಳಕೆಗೆ ಸಂಬಂಧಪಟ್ಟಂತೆ ವಿಧಿಸುವ ತೆರಿಗೆಯಾಗಿದೆ. ತೆರಿಗೆ ಇಲಾಖೆಗೆ ನೀಡಬೇಕಾದ ಎಲ್ಲ ಮಾಹಿತಿಗಳನ್ನು ನೀಡದೇ…

Read More

ವೃತ್ತಿಗೆ ನಿವೃತ್ತಿ ಹೊರತು ಒಡನಾಟಕ್ಕಲ್ಲ: ವಿ‌.ಎಂ.ಭಟ್

ಯಲ್ಲಾಪುರ: ವೃತ್ತಿಗೆ ನಿವೃತ್ತಿ ಹೊರತು ಒಡನಾಟಕ್ಕೆ ಅಲ್ಲ. ಸದಾ ನಿಮ್ಮ ಸುಖದುಃಖದಲ್ಲಿ ನಿಮ್ಮೊಂದಿಗೆ ನಾನು ಇರುತ್ತೇನೆ ಎಂದು ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ವಿ.ಎಂ ಭಟ್ಟ ಹೇಳಿದರು. ಅವರು ಶನಿವಾರ ಸಂಜೆ ಪಟ್ಟಣದ…

Read More

ಮೂಲಭೂತ ಸೌಲಭ್ಯಗಳ ಕೊರತೆ: ಮನವಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ

ಯಲ್ಲಾಪುರ: ಪಟ್ಟಣದ ಗಂಗಾಧರ ಕಾಲೋನಿಯಲ್ಲಿ ಕಳೆದ ೩೫ ವರ್ಷದಿಂದ ಅತಿಕ್ರಮಣ ಮಾಡಿಕೊಂಡು ವಾಸ್ತವ ಮಾಡಿಕೊಂಡು ಬಂದಿದ್ದೇವೆ. ಆದರೆ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೇ ಸಮಸ್ಯೆಯಾಗಿದೆ ಎಂದು ಗಂಗಾಧರ ಕಾಲನಿಯ ಮಹಿಳಾ ಸಂಘದ ಅಧ್ಯಕ್ಷೆ ಸರೋಜಾ ರಾಠೋಡ ದೂರಿದರು. ಅವರು ಈ…

Read More

ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿಗೆ ಶೇ.100ರಷ್ಟು ಫಲಿತಾಂಶ

ಕುಮಟಾ; ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಗೋರೆ, ಕುಮಟಾ ಇದರ ಪ್ರಸಕ್ತ ಸಾಲಿನ ಪ್ರಥಮ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ನೂರಕ್ಕೆ ನೂರು ದಾಖಲೆಯ ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 93 ಜನ…

Read More
Back to top