ಶಿರಸಿ: ಶಿರಸಿ 110/11 ಕೆ.ವಿ ಉಪಕೇಂದ್ರ ಶಿರಸಿ, 220/11 ಕೆ.ವಿ ಉಪಕೇಂದ್ರ ಎಸಳೆಯಲ್ಲಿ 110 ಕೆ.ವಿ ಬಸ್ಬಾರ್ ಮತ್ತು ಐಸೋಲೇಟರ್ಗಳ ತ್ರೈಮಾಸಿಕ ನಿರ್ವಹಣೆ ಜೊತೆಗೆ ಶಕ್ತಿ ಪರಿವರ್ತಕಗಳು, ಮೌಂಟಿಂಗ್ ಸ್ಟ್ರಕ್ಚರ್ಗಳು ಮತ್ತು ಇನ್ನೀತರ ಉಪಕರಣಗಳ ಪೇಟಿಂಗ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ.24, ಶನಿವಾರದಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5.30 ಘಂಟೆ ವರೆಗೆ 110/11 ಕೆ.ವಿ ಉಪಕೇಂದ್ರ, ಶಿರಸಿ,220/11 ಕೆ.ವಿ ಉಪಕೇಂದ್ರ ಎಸಳೆ, 33/11 ಕೆ.ವಿ ಉಪಕೇಂದ್ರದಿಂದ ಹೊರಡುವ ಭಾಗದಲ್ಲಿ ಹೊರತುಪಡಿಸಿ ಶಿರಸಿ ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯವಾಗಲಿದೆ.
ಮೇ.24ಕ್ಕೆ ಶಿರಸಿಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತ
