Slide
Slide
Slide
previous arrow
next arrow

ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿಗೆ ಶೇ.100ರಷ್ಟು ಫಲಿತಾಂಶ

ಕುಮಟಾ; ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಗೋರೆ, ಕುಮಟಾ ಇದರ ಪ್ರಸಕ್ತ ಸಾಲಿನ ಪ್ರಥಮ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ನೂರಕ್ಕೆ ನೂರು ದಾಖಲೆಯ ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 93 ಜನ…

Read More

ಆನಂದ ಬಳಕೂರ್‌ಗೆ ಶ್ರೀ ಜಗಜ್ಯೋತಿ ಬಸವೇಶ್ವರ ಸದ್ಭಾವನಾ ರಾಜ್ಯ ಪ್ರಶಸ್ತಿ

ಹೊನ್ನಾವರ : ವಿಶ್ವಕರ್ಮ ಸಮಾಜ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಆನಂದ ಜಿ ಆಚಾರ್ಯ ಬಳಕೂರು ಇವರಿಗೆ ಶ್ರೀ ಸರ್ವೇಜನಾ ಆರ್ಟ್ಸ್ ಮತ್ತು ಕಲ್ಮರಲ್ ಟ್ರಸ್ಟ ನಾಗರಬಾವಿ ಬೆಂಗಳೂರು ಇವರು ನೀಡುವ ರಾಜ್ಯ ಮಟ್ಟದ ಶ್ರೀ ಜಗಜ್ಯೋತಿ ಬಸವೇಶ್ವರ…

Read More

ರಾಷ್ಟ್ರಮಟ್ಟದ ಜ್ಯೋತಿಷ್ಯ ಭಾಷಣ: ಕರ್ಕಿಯ ಗಜಾನನ್ ಭಟ್‌ಗೆ ಸ್ವರ್ಣ

ಹೊನ್ನಾವರ: ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ತಿರುಪತಿ ಇವರು ನಡೆಸಿದ ೨೦೨೩-೨೪ನೇ ದ್ವಿತೀಯ ವರ್ಷದ ಅಖಿಲ ಭಾರತೀಯ ಛಾತ್ರ ಪ್ರಾತಿಭ ಸಮಾರೋಹದಲ್ಲಿ ಕರ್ಕಿಯ ಶ್ಯಾಮ ಭಟ್ರಮನೆಯ ಕುಮಾರ್ ಗಜಾನನ ಮಂಜುನಾಥ ಭಟ್ಟ ಇವರು ಜ್ಯೋತಿಷ್ಯ ಭಾಷಣದಲ್ಲಿ ಸತತ ಎರಡನೇ ವರ್ಷ…

Read More

ಆಶೀರ್ವದಿಸಿದರೆ ಸಂಸತ್‌ನ ಮೊದಲ ಅಧಿವೇಶನದಲ್ಲೇ ಅತಿಕ್ರಮಣದಾರರ ಧ್ವನಿಯಾಗುವೆ: ಡಾ.ಅಂಜಲಿ ಭರವಸೆ

ಹಳಿಯಾಳ: ನಮ್ಮ ಪಕ್ಷದ ರಾಹುಲ್ ಗಾಂಧಿಯವರು ಘೋಷಿಸಿದ ಪಂಚ ನ್ಯಾಯದಲ್ಲಿ ಅತಿಕ್ರಮಣದಾರರಿಗೆ ಹಕ್ಕು ಕೂಡ ಸೇರಿದೆ. ನೀವೆಲ್ಲ ಆಶೀರ್ವಾದ ಮಾಡಿದರೆ ಸಂಸತ್‌ನ ಮೊದಲ ಅಧಿವೇಶನದಲ್ಲೇ ಈ ಸಮಸ್ಯೆ ಬಗ್ಗೆ ಮಾತನಾಡಿ ಅತಿಕ್ರಮಣದಾರರ ಧ್ವನಿಯಾಗುವೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ…

Read More

ಬಿಜೆಪಿಗರದ್ದು ಸುಳ್ಳು ಭರವಸೆ, ಕಾಂಗ್ರೆಸ್ ನುಡಿದಂತೆ ನಡೆವ ಪಕ್ಷ: ಡಾ.ಅಂಜಲಿ

ಜೊಯಿಡಾ: 2014ರಿಂದ ಬಿಜೆಪಿಗರು ಹೇಳುತ್ತಿದ್ದಾರೆ, ಖಾತೆಗೆ 15ಲಕ್ಷ ಹಾಕುತ್ತೇವೆಂದು. ಅದಕ್ಕಾಗಿ ಝೀರೋ ಖಾತೆ ಮಾಡಿಸಿದರು. ಎಲ್ಲಾದರೂ ಓರ್ವ ಬಿಜೆಪಿಗನ ಖಾತೆಗೆ ಹಣ ಬಂದಿದ್ದರೆ ಹೇಳಿ, ನಾವೆಲ್ಲರೂ ರಾಜೀನಾಮೆ ಕೊಡುತ್ತೇವೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ…

Read More

ಜಾತ್ರಾ ಯಶಸ್ಸಿನಲ್ಲಿ ಪೌರಕಾರ್ಮಿಕರ ಕೊಡುಗೆ ಅವಿಸ್ಮರಣೀಯ: ಗಂಗಾಧರ ನಾಯ್ಕ್

ಶಿರಸಿ: ರಾಜ್ಯದ ಸುಪ್ರಸಿದ್ಧ ಮಾರಿಕಾಂಬಾ ಜಾತ್ರೆಯು ಯಶಸ್ವಿಯಾಗಿ ನಡೆಯಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹಗಲಿರುಳು ಶ್ರಮಿಸಿದ್ದಾರೆ. ಅವರ ಕಾರ್ಯವನ್ನು ನಾವು ಅಭಿನಂದಿಸಲೇಬೇಕು ಎಂದು ಕುಳವೆ ಗ್ರಾಪಂ ಹಿರಿಯ ಸದಸ್ಯ ಗಂಗಾಧರ ನಾಯ್ಕ ತಿಳಿಸಿದ್ದಾರೆ. ಅವರು ಈ ಕುರಿತು ಪತ್ರಿಕಾ…

Read More

ಟ್ರಕ್‌ ಅಡಿಯಲ್ಲಿ ಸಿಲುಕಿ ಶಿಕ್ಷಕಿ ಸಾವು

ಶಿರಸಿ: ನಗರದ ಮಿರ್ಜಾನಕರ್ ಪೆಟ್ರೋಲ್ ಬಂಕ್ ಬಳಿ ನಡೆದ ಅಪಘಾತದಲ್ಲಿ ಶಿಕ್ಷಕಿಯೋರ್ವಳು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ತಾಲೂಕಿನ ಬಂಡಲ ಶಾಲೆಯ ಶಿಕ್ಷಕಿ ವಿಜಯಾ ಬೋವಿ ಮೃತಪಟ್ಟ ಮಹಿಳೆಯಾಗಿದ್ದು, ಇವರು ತಮ್ಮ ಗಂಡನೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ…

Read More
Back to top