Slide
Slide
Slide
previous arrow
next arrow

ಲೋಕಸಭಾ ಚುನಾವಣೆ ; ಮದ್ಯ ಮಾರಾಟ ನಿಷೇಧ

ಕಾರವಾರ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಸಮಯದಲ್ಲಿ ಯಾವುದೇ ರೀತಿಯ ಘಟನೆಗಳಿಗೆ ಅವಕಾಶವಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಮೇ 5 ರಂದು ಸಂಜೆ 5 ಗಂಟೆಯಿಂದ ಮೇ 7 ರ ಮಧ್ಯರಾತ್ರಿ 12 ಗಂಟೆಯವರೆಗೆ…

Read More

HSRP ನಂಬರ್ ಪ್ಲೇಟ್ ಹೆಸರಲ್ಲಿ ಲೂಟಿ : ಪರದಾಡುತ್ತಿರುವ ವಾಹನ ಮಾಲೀಕರು

ದುಪ್ಪಟ್ಟು ಹಣ ಪೀಕುತ್ತಿರುವ ಶಿರಸಿಯ HSRP ಫಿಟ್ಮೆಂಟ್ ಸೆಂಟರ್ ಹೊನ್ನಾವರ : 2019ರ ಏ.1ಕ್ಕಿಂತ ಮೊದಲು ಖರೀದಿ ಮಾಡಿದ ವಾಹನಗಳಿಗೆ ಉನ್ನತ ಸುರಕ್ಷತಾ ನೋಂದಣಿ ಫಲಕ (HSRP) ಕಡ್ಡಾಯವಾಗಿ ಅಳವಡಿಸಬೇಕು ಎಂಬ ಸಾರಿಗೆ ಇಲಾಖೆಯ ಆದೇಶದಂತೆ ವಾಹನದ ಮಾಲೀಕರು…

Read More

ದಶಕದ ನಂತರ ಬಣ್ಣಗಳಿಂದ ಸಿಂಗಾರಗೊಂಡ ರಾಮನಗರ ಸರ್ಕಾರಿ ಶಾಲೆ

ಜೊಯಿಡಾ: ಮನಸ್ಸಿದ್ದರೆ ಮಾರ್ಗವಿದೆ ಎನ್ನುವುದಕ್ಕೆ ರಾಮನಗರದ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿಯೇ ಸಾಕ್ಷಿ ಎಂದು ಹೇಳುತ್ತಾರೆ. ಇಲ್ಲಿನ ಪ್ರಾಥಮಿಕ ಶಾಲೆ ಕಳೆದ ಒಂದು ದಶಕದಿಂದ ಸುಣ್ಣ ಬಣ್ಣ ಕಂಡಿರಲಿಲ್ಲ. ಕಾರಣ ಇಷ್ಟೇ ಇಲ್ಲಿನ ಈ ಮಾದರಿ ಶಾಲೆಯಲ್ಲಿ ಸುಮಾರು…

Read More

ಚಂದನ ಪಿಯು ಕಾಲೇಜು ಶೇ.98ರಷ್ಟು ಫಲಿತಾಂಶ

ಶಿರಸಿ: ಇಲ್ಲಿ‌ನ ಚಂದನ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಫಲಿತಾಂಶವು ಶೇ.98 ರಷ್ಟಾಗಿದ್ದು ಪರೀಕ್ಷೆಗೆ ಕುಳಿತ 166 ಜನರಲ್ಲಿ 159 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. 82  ವಿದ್ಯಾರ್ಥಿಗಳು ಶೇ.85 ಅಧಿಕ ಅಂಕಗಳನ್ನು ಪಡೆದು ಸಾಧನೆ ಮಾಡಿರುತ್ತಾರೆ. ಧನ್ಯಾ ಪಾಲನಕರ …

Read More

ಸಾಮಾಜಿಕ ಜಾಲತಾಣದಲ್ಲಿ ಕಾನೂನುಬಾಹಿರ ಸುದ್ದಿ ತಡೆಗೆ ರಚನೆಯಾಗಿದೆ ಪ್ರತ್ಯೇಕ ಉಸ್ತುವಾರಿ ಕೋಶ

ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಮತ್ತು ವಿಷಯಗಳ ಪ್ರಸಾರವು ಅತ್ಯಧಿಕವಾಗಿದ್ದು,ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಇವುಗಳ ಮೂಲಕ ಕಾನೂನುಬಾಹಿರ ಮತ್ತು ಸುಳ್ಳು ಸುದ್ದಿಗಳು ಹರಡುವುದನ್ನು ನಿಯಂತ್ರಿಸಲು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಸಾಮಾಜಿಕ ಜಾಲತಾಣಗಳ ಉಸ್ತುವಾರಿ ಕೋಶಗಳನ್ನು ಎಲ್ಲಾ…

Read More

ಜಾನುವಾರುಗಳಿಗೆ ತಪ್ಪದೇ ಕಾಲುಬಾಯಿ ಲಸಿಕೆ ಹಾಕಿಸಲು ಡಿಸಿ ಸೂಚನೆ

ಕಾರವಾರ: ಜಿಲ್ಲೆಯ ರೈತರು ತಮ್ಮ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆಯನ್ನು ತಪ್ಪದೇ ಹಾಕಿಸುವಂತೆ ಹಾಗೂ ಈ ಲಸಿಕಾ ಅಭಿಯಾನದ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು. ಅವರು ಸೋಮವಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಹಾಗೂ ಪಶು ಪಾಲನಾ…

Read More

TSS ಆಸ್ಪತ್ರೆ: ಮಂಡಿಚಿಪ್ಪು ಬದಲಿ ಶಸ್ತ್ರಚಿಕಿತ್ಸೆ- ಜಾಹೀರಾತು

Shripad Hegde Kadave Institute of Medical Sciences ಮಂಡಿಚಿಪ್ಪು ಬದಲಿ ಶಸ್ತ್ರಚಿಕಿತ್ಸೆ ಮಂಡಿ ಸವಕಲು, ಮಂಡಿ ಸೆಳೆತ, ಮಂಡಿ ನೋವು, ಸಂದು ನೋವು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ. ಭೇಟಿ ನೀಡಿ:Shripad Hegde Kadave Institute of…

Read More

ಅಗಲಿದ ಕೆ.ಶಿವರಾಮ್, ಘಟಕಾಂಬಳೆಯವರಿಗೆ ದಾಂಡೇಲಿಯಲ್ಲಿ ನುಡಿನಮನ

ದಾಂಡೇಲಿ : ಅಗಲಿದ ಮಾಜಿ ಜಿಲ್ಲಾಧಿಕಾರಿ, ಚಲನಚಿತ್ರ ನಟ ಹಾಗೂ ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷರಾದ ಕೆ.ಶಿವರಾಮ ಹಾಗೂ ಸ್ಟೇಟ್ ಬ್ಯಾಂಕ್ ಆಫ್‌ ಮೈಸೂರು ಇದರ ಎಂಪ್ಲಾಯಿಸ್ ಯೂನಿಯನಿನ ರಾಷ್ಟ್ರೀಯ ಉಪಾಧ್ಯಕ್ಷರಾದ ಐ.ಪಿ.ಘಟಕಾಂಬಳೆ ಅವರಿಗೆ ನಗರದ ಛಲವಾದಿ ಮಹಾಸಭಾದ ವತಿಯಿಂದ…

Read More

ಚಿಕ್ಕ ಮಕ್ಕಳ ತಾಯಂದಿರರಿಗೆ ಚುನಾವಣೆ ಕರ್ತವ್ಯಕ್ಕೆ ಆದೇಶ : ಅನುಕಂಪದ ರಿಯಾಯಿತಿ ಯಾಕಿಲ್ಲ..?

ಹೊನ್ನಾವರ : ಚುನಾವಣಾ ಕಾರ್ಯಗಳಲ್ಲಿ ಗಣನೀಯವಾಗಿ ಮಹಿಳಾ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗು­ತ್ತದೆ. ಎಲ್ಲ ಸರ್ಕಾರಿ, ಅರೆ­ಸರ್ಕಾರಿ ನೌಕರರ ಕಡ್ಡಾಯ ಕರ್ತವ್ಯ­ವಾಗಿ­ರು­ವುದ­ರಿಂದ ಯಾರೂ ಈ ಕೆಲಸವನ್ನು ನಿರಾ­ಕರಿಸುವಂತಿಲ್ಲ. ಮಹಿಳೆಯರಂತೂ ಈ ಕೆಲಸ­ವನ್ನು ನಿರ್ವಹಿ­ಸು­­ತ್ತಲೇ ಬರುತ್ತಿ­ದ್ದಾರೆ. ಆದರೆ ಚಿಕ್ಕ ಮಕ್ಕಳಿರುವ ತಾಯಂದಿರರಿಗೆ ರಿಯಾಯಿತಿ…

Read More

ಉದ್ಯೋಗಾವಕಾಶ- ಜಾಹೀರಾತು

ಶಿರಸಿಯಲ್ಲಿ ಕೆಲಸ ನಿರ್ವಹಿಸಲು, ಆಸಕ್ತ ತರುಣರು ಬೇಕಾಗಿದ್ದಾರೆ ⭕ ಕಂಪ್ಯೂಟರ್ Basic Knowledge ಇರಬೇಕು.⭕ ವಿಡಿಯೋ ಎಡಿಟಿಂಗ್ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಆಸಕ್ತಿ ಇರಬೇಕು.⭕ Videography ಯಲ್ಲಿ ಆಸಕ್ತಿ ಇರಬೇಕು.⭕ಕೆಲಸದ ಸಮಯ 10AM – 6PM⭕ ಅವಶ್ಯಕತೆ ಇದ್ದಲ್ಲಿ…

Read More
Back to top