ಕಾರವಾರ: ರಾಜ್ಯ ಕಾನೂನು ಸೇವಾ ಪ್ರಧಿಕಾರದಿಂದ ಮಾರ್ಚ್ 9 ರಂದು ನಿಗಧಿಪಡಿಸಿದ ರಾಷ್ಟ್ರೀಯ ಲೋಕ ಅದಾಲತ್‌ನ್ನು ಮಹಾಶಿವರಾತ್ರಿ ಹಾಗೂ ಸಾರ್ವತ್ರಿಕ ರಜೆ ಇರುವ ಹಿನ್ನಲೆಯಲ್ಲಿ ಮಾರ್ಚ್ 16 ಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ…
Read MoreMonth: March 2024
ಕೃತಕ ಬಂಡೆ ಸಾಲು ಅಳವಡಿಕೆ ಕಾರ್ಯಕ್ರಮ
ಕಾರವಾರ: ಮೀನುಗಾರಿಕೆ ಇಲಾಖೆವತಿಯಿಂದ, ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯವನ್ನು ಉತ್ತಮಪಡಿಸಲು ಉತ್ತರ ಕನ್ನಡ ಜಿಲ್ಲೆಯ ಸಮುದ್ರದ 25 ಸ್ಥಳಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದಡಿ ಕೃತಕ ಬಂಡೆಸಾಲುಗಳ ಅಳವಡಿಕೆ ಕಾರ್ಯಕ್ರಮವು ಮಾರ್ಚ್ 9 ರಂದು ಮಧ್ಯಾಹ್ನ 2 ಗಂಟೆಗೆ…
Read Moreಹನುಮ ಧ್ವಜ, ಸಾವರ್ಕರ್ ನಾಮಫಲಕ ತೆರವು ಪ್ರಕರಣ; ಕೋಣೆಮನೆ ಆಕ್ರೋಶ
ಭಟ್ಕಳ: ಇಲ್ಲಿಯ ತೆಂಗಿನಗುಂಡಿ ಬೀಚ್ ಬಳಿಯ ಹನುಮ ಧ್ವಜ ಹಾಗೂ ಸಾವರ್ಕರ್ ನಾಮಫಲಕ ತೆರವು ಮಾಡಿರುವುದನ್ನು ರಾಜ್ಯ ಬಿಜೆಪಿ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನು…
Read Moreರಾಮೋತ್ಸವ: ಅಯೋಧ್ಯೆಯಲ್ಲಿ ಕುಮಟಾದ ತೇಜಸ್ವಿನಿ ಗಾಯನ
ಕುಮಟಾ: ಇಡೀ ವಿಶ್ವವೇ ಕಾಯುತ್ತಿದ್ದ ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಯು ಜನವರಿ 22ರಂದು ನೆರವೇರಿದೆ. ಶ್ರೀಬಾಲರಾಮನ ಪ್ರೀತ್ಯರ್ಥವಾಗಿ ಅಯೋಧ್ಯೆಯಲ್ಲಿ ಸಂಭ್ರಮದ ವಾತಾವರಣವನ್ನು ನಿರ್ಮಿಸಲು ಉತ್ತರಪ್ರದೇಶ ಸರ್ಕಾರದ ಸಂಸ್ಕೃತಿ ಇಲಾಖೆಯ ಸಂಗೀತ ನಾಟಕ ಅಕಾಡೆಮಿಯವರು ‘ರಾಮೋತ್ಸವ’ ಎಂಬ ಕಾರ್ಯಕ್ರಮವನ್ನು…
Read Moreಮನಗೆದ್ದ ಕಲಾ ಅನುಬಂಧ ಸಂಗೀತ
ಶಿರಸಿ: ನಗರದ ಯೋಗಮಂದಿರ ಸಭಾಭವನದಲ್ಲಿ ಸ್ಥಳೀಯ ರಾಗಮಿತ್ರ ಪ್ರತಿಷ್ಠಾನ ಪ್ರತಿ ತಿಂಗಳ ಮೊದಲ ಸೋಮವಾರದಂದು ಏರ್ಪಡಿಸುತ್ತಿರುವ ಸಾಧನೆಯ ಕಲಾವಿದರ ಸನ್ಮಾನ ಹಾಗೂ ಸಂಗೀತ ಕಾರ್ಯಕ್ರಮ ಜನಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಚಿತ್ರಕಲೆ ಹಾಗೂ ಗಾಯನ ಕ್ಷೇತ್ರದಲ್ಲಿ ಕೀರ್ತಿಗಳಿಸಿದ ರೇಖಾ ಸತೀಶ…
Read Moreಪ್ರಶಂಸನೀಯ ಯಶಸ್ಸು ಕಂಡ ರಾಜ್ಯ ಮಟ್ಟದ ಕೇರಂ ಟೂರ್ನಿ
ಶಿರಸಿ: ಉತ್ತರ ಕರ್ನಾಟಕದಲ್ಲಿಯೇ ಪ್ರಪ್ರಥಮ ಬಾರಿಗೆ ಶಿರಸಿಯ ಯಲ್ಲಾಪುರ ನಾಕಾ ಸಮೀಪದಲ್ಲಿರುವ ಗಾಣಿಗರ ಸಮುದಾಯ ಭವನದಲ್ಲಿ, ಮಾರ್ಚ್ 1, 2 ಮತ್ತು 3ರಂದು ಸಂಘಟಿಸಲಾಗಿದ್ದ ರಾಜ್ಯ ಮಟ್ಟದ ರ‍್ಯಾಂಕಿಂಗ್ ಕೇರಂ – 2024 ಅತ್ಯಂತ ಯಶಸ್ವಿಯಾಗಿ ಜರುಗಿ ಎಲ್ಲರ…
Read Moreಗೃಹರಕ್ಷಕರಿಂದ ರಕ್ತದಾನ
ಕಾರವಾರ: ಗೃಹರಕ್ಷಕ ದಳ 75ನೇ ವರ್ಷ ಪೂರೈಸಿದ ನೆನಪಿಗೋಸ್ಕರ ರಕ್ತದಾನ ಶಿಬಿರವನ್ನು ಕಾರವಾರ ಜಿಲ್ಲಾ ಆಸ್ಪತ್ರೆಯ ರಕ್ತ ಭಂಡಾರ ಕೇಂದ್ರದಲ್ಲಿ ಇತ್ತಿಚಿಗೆ ಹಮ್ಮಿಕೊಂಡಿದ್ದರು. ಉತ್ತರ ಕನ್ನಡ ಜಿಲ್ಲಾ ಹೋಂಗಾರ್ಡ್ ಸಮಾದೇಷ್ಟರಾದ ಡಾ. ಸಂಜು ನಾಯಕ ಸ್ವತಃ ರಕ್ತದಾನ ಮಾಡುವ…
Read Moreಮುರುಡೇಶ್ವರಲ್ಲಿ ಶಿವರಾತ್ರಿ ಜಾಗರಣೆಯ ಭಕ್ತಿ ವೈಭವ
ಕಾರವಾರ: ಮಾರ್ಚ್ 8 ರಂದು ಮಹಾಶಿವರಾತ್ರಿಯ ಪ್ರಯುಕ್ತ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಇದೇ ಪ್ರಥಮ ಬಾರಿಗೆ ಜಿಲ್ಲಾಡಳಿತ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಮೂಲಕ ಮಹಾಶಿವರಾತ್ರಿ ಜಾಗರಣೆ ಉತ್ಸವ ಕಾರ್ಯಕ್ರಮದಲ್ಲಿ ಭಕ್ತಿ ವೈಭವದಿಂದ…
Read Moreಮಾ.9,10ಕ್ಕೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ
ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ.9 ಮತ್ತು 10ರಂದು ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ. ಮಾ.9 ಶನಿವಾರರದಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 6 ಘಂಟೆವರೆಗೆ ಪಟ್ಟಣ ಶಾಖಾ ವ್ಯಾಪ್ತಿಯ ಬಿಡ್ಕಿಬೈಲ್…
Read Moreತಾಲೂಕು ಹಾಲು ಉತ್ಪಾದಕರ ಸಂಘದಿಂದ ಕೆರೆ ಹೆಬ್ಬಾರ್‌ಗೆ ಗೌರವ ಸನ್ಮಾನ
ಶಿರಸಿ: ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರಗತಿ ಪರಿಶೀಲನಾ ಸಭೆಗೆ ಆಕಸ್ಮಿಕವಾಗಿ ಆಗಮಿಸಿದ ಜೀವಜಲಾ ಕಾರ್ಯಪಡೆಯ ಅಧ್ಯಕ್ಷರಾದ ಶ್ರೀನಿವಾಸ ಹೆಬ್ಬಾರ್ ಅವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿ ನಂತರ ಶಿರಸಿ ತಾಲೂಕಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ವತಿಯಿಂದ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ…
Read More