Slide
Slide
Slide
previous arrow
next arrow

TMS: ವಾರಾಂತ್ಯದ ವಿಶೇಷ ರಿಯಾಯಿತಿ- ಜಾಹೀರಾತು

ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್ ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 TMS WEEKEND OFFER SALE 🎊 ದಿನಾಂಕ 09-03-2024…

Read More

ವಿದ್ಯುತ್ ಕಂಬಕ್ಕೆ ಕಾರ್ ಡಿಕ್ಕಿ: ಮಾಜಿ ಶಾಸಕ ವಿ.ಎಸ್.ಪಾಟೀಲ್‌ಗೆ ಗಾಯ

ಮುಂಡಗೋಡ: ತಾಲೂಕಿನ ಹಾರವಳ್ಳಿ ಗ್ರಾಮದ ಹತ್ತಿರ ಮಾಜಿ ಶಾಸಕ ವಿ.ಎಸ್.ಪಾಟೀಲ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಶುಕ್ರವಾರ ನಡೆದಿದೆ. ಬನವಾಸಿ ಕಡೆಯಿಂದ ಪಾಳಾ ರಾಮಾಪುರ ಮಾರ್ಗವಾಗಿ ತಮ್ಮ ಗ್ರಾಮಕ್ಕೆ ಮರಳುತ್ತಿರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ…

Read More

ಶಿವರಾತ್ರಿ: ಶ್ರೀಮನ್ನೆಲೆಮಾವು ಮಠದಲ್ಲಿ ರುದ್ರಹವನ

ಶಿರಸಿ: ಮಹಾ ಶಿವರಾತ್ರಿ ನಿಮಿತ್ತ ಮಾ.8,ಶುಕ್ರವಾರದಂದು ಶ್ರೀಮನ್ನೆಲೆಮಾವು ಮಠದಲ್ಲಿ ರುದ್ರ ಹವನ ಹಾಗೂ ಪಂಚಾಕ್ಷರೀ ಹವನ ನೆರವೇರಲಿದೆ. ರಾತ್ರಿ 8.00ಗಂಟೆಯಿಂದ ಮರುದಿನ ಬೆಳಿಗ್ಗೆ 6.00ಗಂಟೆಯವರೆಗೆ ಪರಮಪೂಜ್ಯ ಶ್ರೀಗಳ ಸಾನಿಧ್ಯದಲ್ಲಿ ಶ್ರೀರುದ್ರಾಭಿಷೇಕವು ಶ್ರೀ ಮಠದಲ್ಲಿ ಸಂಪನ್ನಗೊಳ್ಳಲಿದೆ. ರುದ್ರ ಪಠಣ ಬರುವವರು…

Read More

ಗೃಹರಕ್ಷಕರಿಂದ ರಕ್ತದಾನ

ಕಾರವಾರ: ಗೃಹರಕ್ಷಕ ದಳ 75ನೇ ವರ್ಷ ಪೂರೈಸಿದ ನೆನಪಿಗೋಸ್ಕರ ರಕ್ತದಾನ ಶಿಬಿರವನ್ನು ಕಾರವಾರ ಜಿಲ್ಲಾ ಆಸ್ಪತ್ರೆಯ ರಕ್ತ ಭಂಡಾರ ಕೇಂದ್ರದಲ್ಲಿ ಇತ್ತಿಚಿಗೆ ಹಮ್ಮಿಕೊಂಡಿದ್ದರು. ಉತ್ತರ ಕನ್ನಡ ಜಿಲ್ಲಾ ಹೋಂಗಾರ್ಡ್ ಸಮಾದೇಷ್ಟರಾದ ಡಾ. ಸಂಜು ನಾಯಕ ಸ್ವತಃ ರಕ್ತದಾನ ಮಾಡುವ…

Read More

ಮಾ.16ರಿಂದ ‘ರಾಷ್ಟ್ರೀಯ ನಾಟ್ಯೋತ್ಸವ’

ಹೊನ್ನಾವರ : ಮಾರ್ಚ 16 ರಿಂದ 20 ರವರೆಗೆ ಐದು ದಿನಗಳ ಕಾಲ ನಡೆಯುವ ಕೆರೆಮನೆ ಶಂಭು ಹೆಗಡೆ ‘ರಾಷ್ಟ್ರೀಯ ನಾಟ್ಯೋತ್ಸವ-14’ ಕಾರ್ಯಕ್ರಮ ಮಾ.16, ಶನಿವಾರ ಸಂಜೆ 4.30 ಕ್ಕೆ ಉದ್ಟಾಟನೆಗೊಳ್ಳಲಿದೆ. ಕಾರ್ಯಕ್ರಮವನ್ನು ಮೀನುಗಾರಿಕೆ ಹಾಗೂ ಬಂದರು ಸಚಿವ…

Read More

ಬರಗಾಲ ಮುನ್ಸೂಚನೆ; ಜಾನುವಾರು ಮೇವು ಬಿಕ್ಕಟ್ಟಿನ ಬಗ್ಗೆ ಕಳವಳ

ಕಾರವಾರ: ನೈಋತ್ಯ ಮಾನ್ಸೂನ್ ವೈಫಲ್ಯದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ, ಹೊನ್ನಾವರ ತಾಲ್ಲೂಕು ಹೊರತುಪಡಿಸಿ ಉಳಿದ 11 ತಾಲೂಕುಗಳನ್ನು ರಾಜ್ಯ ಸರ್ಕಾರವು ಬರಗಾಲದ ತಾಲ್ಲೂಕುಗಳಾಗಿ ಘೋಷಿಸಿದ್ದು, ಈ ಪ್ರದೇಶದಲ್ಲಿ ಸಂಭಾವ್ಯ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಬಿಕ್ಕಟ್ಟಿನ…

Read More

ಸಾಗುವಳಿ ಕ್ಷೇತ್ರದ ಹಕ್ಕುಪತ್ರ ವಿತರಿಸಿದ ಶಾಸಕ ದಿನಕರ

ಕುಮಟಾ: ತಾಲೂಕಿನಲ್ಲಿ ನಮೂನೆ 57ರಲ್ಲಿ ಅಕ್ರಮ-ಸಕ್ರಮ ಸಮಿತಿಯಲ್ಲಿ ಈ ಹಿಂದೆ ಸಮಿತಿಯಲ್ಲಿ ಮಂಜೂರಿಸಿದ 10ಜನ ಸಾಗುವಳಿ ಚೀಟಿ ಅರ್ಜಿದಾರರಿಗೆ ಶಾಸಕ ದಿನಕರ ಶೆಟ್ಟಿ ತಾಲೂಕಾ ಆಡಳಿತ ಸೌಧದಲ್ಲಿ ಪಟ್ಟವನ್ನು ವಿತರಿಸಿದರು. ಮಾದೇವ ಗೋವಿಂದ ನಾಯ್ಕ್ ಹೆಬೈಲ್, ವತ್ಸಲಾ ಮೋಹನ…

Read More

ಮೋದಿ ಮತ್ತೊಮ್ಮೆ ಎನ್ನುವುದು ದೇಶವಾಸಿಗಳ ಒತ್ತಾಸೆ: ಗುರುಪ್ರಸಾದ ಹರ್ತೆಬೈಲ್

ಶಿರಸಿ: ಬಿಜೆಪಿ ಶಿರಸಿ ನಗರ ಮಂಡಲದ ವತಿಯಿಂದ ನಗರದ ಪಂಡಿತ ದೀನದಯಾಳ ಭವನದಲ್ಲಿ ಗಣಹವನ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಈ ಹಿಂದೆ ಸಂಘಟನೆಯ ಕೆಲಸ ಮಾಡಿದ ಶಿರಸಿ ನಗರ ಮಂಡಲದ ಎಲ್ಲಾ ಮಾಜಿ…

Read More

ನಿಗದಿತ ಸಮಯಕ್ಕೆ ಸೋಷಿಯಲ್ ಆಡಿಟ್ ಸಭೆ ನಡೆಸಿ: ಸಿ.ಟಿ. ನಾಯ್ಕ ಸೂಚನೆ

ಯಲ್ಲಾಪುರ: ಮಹಾತ್ಮಗಾಂಧಿ ನರೇಗಾದಡಿ ತಾಲ್ಲೂಕಿನಾದ್ಯಂತ ಅಭಿವೃದ್ಧಿಪಡಿಸಲಾದ ಕಾಮಗಾರಿಗಳ ಕುರಿತ ಸಾರ್ವಜನಿಕ ಪ್ರಕರಣಗಳ ವಿಲೇವಾರಿಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಿಂದ ನಿಗದಿಪಡಿಸಲಾದ ಸಮಯಕ್ಕೆ ಸರಿಯಾಗಿ ಸೋಷಿಯಲ್ ಆಡಿಟ್ ಸಭೆ(ಅಡಹಾಕ್) ನಡೆಸಿ ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿಯೇ ಬಗೆಹರಿಯಬಹುದಾದ ಪ್ರಕರಣಗಳ…

Read More

ನಾಲ್ಕನೇ ದಿನಕ್ಕೆ ಮುಂದುವರೆದ ಕುಣಬಿ ಸಮಾಜದ ಉಪವಾಸ ಸತ್ಯಾಗ್ರಹ

ಜೋಯಿಡಾ: ಕುಣಬಿಗಳ ಪರಿಶಿಷ್ಟ ಪಂಗಡ ಹೋರಾಟದ ಸತ್ಯಾಗ್ರಹ ಕುಣಬಿ ಭವನ ಜೊಯಿಡಾ ಎದುರು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ, ಗ್ರೀನ್ ಇಂಡಿಯಾ ನಿರ್ದೇಶಕ ಮಹೇಂದ್ರ ಕುಮಾರ್ ಕುಟುಂಬ ಸಮೇತ ಪಾಲ್ಗೊಂಡು ಸತ್ಯಾಗ್ರಹಕ್ಕೆ…

Read More
Back to top