Slide
Slide
Slide
previous arrow
next arrow

ಜನಮನಗೆದ್ದ ‘ಚಂದ್ರಹಾಸ ಚರಿತ್ರೆ’

300x250 AD

ಯಲ್ಲಾಪುರ: ಕನ್ನಡ ಸಂಸ್ಕೃತಿ ಇಲಾಖೆ ಕಾರವಾರ ಇವರ ಸಹಕಾರದಲ್ಲಿ ಇತ್ತೀಚೆಗೆ ಬೆಳಸಲಿಗೆ ಯಕ್ಷಕಲಾ ಪ್ರತಿಷ್ಠಾನ ಇವರು ಸುಬ್ಬಣ್ಣ ಕಂಚಗಲ್ ಇವರ ಮನೆಯಲ್ಲಿ ಚೌಡೇಶ್ವರಿ ಹಾಗೂ ಕಾಳಿಕಾದೇವಿ ಆರಾಧನೆಯ ಅಂಗವಾಗಿ ‘ಚಂದ್ರಹಾಸ ಚರಿತ್ರೆ’ ಯಕ್ಷಗಾನ-ಬಯಲಾಟವನ್ನು ಹಮ್ಮಿಕೊಳ್ಳಲಾಯಿತು.

ಹಿಮ್ಮೇಳದಲ್ಲಿ ಶಶಾಂಕ ಭಟ್ ಬೋಡೆ, ಶಿವರಾಮ್ ಕೋಮಾರ, ಪ್ರಶಾಂತ ಕೈಗಡಿ ಸಹಕರಿಸಿದರೆ, ಮುಮ್ಮೇಳದಲ್ಲಿ ಮಂಜುನಾಥ ಹೆಗಡೆ ಹಿಲ್ಲೂರ್, ದೀಪಕ್ ಭಟ್ ಕುಂಕಿ, ಶ್ರೀಧರ್ ಭಟ್ ಅಣಲಗಾರ್, ಸುಜಯ್ ನಾಯ್ಕ್, ವೆಂಕಟ್ರಮಣ ಭಟ್ ಕವಡಿಕೆರೆ, ಗಣಪತಿ ಕುಣಬಿ ಬಾರೆ, ನಿತಿನ್ ದಂಟಕಲ್ ಕಾಣಿಸಿಕೊಂಡು‌ ಮನರಂಜಿಸಿದರು.

300x250 AD

ಕಾರ್ಯಕ್ರಮದಲ್ಲಿ ಸುಬ್ಬಣ್ಣ ಕಂಚಗಲ್ ಸ್ವಾಗತಿಸಿದರೆ, ಪ್ರಾಸ್ತಾವಿಕ ನುಡಿಯನ್ನು ನರಸಿಂಹ ಭಟ್ ನೆರವೇರಿಸಿ ನಿರ್ವಹಿಸಿದರು. ಶಶಾಂಕ್ ಭಟ್ ವಂದನೆ ಅರ್ಪಿಸಿದರು.

Share This
300x250 AD
300x250 AD
300x250 AD
Back to top