Slide
Slide
Slide
previous arrow
next arrow

ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಎತ್ತು

300x250 AD

ಶಿರಸಿ: ತಾಲೂಕಿನ ಸಂತೋಳ್ಳಿ ಗ್ರಾಮದ ರೈತರಾದ ರಾಜಪ್ಪ. ಜಾಡರ ಇವರಿಗೆ ಸೇರಿದ 40,000 ರೂ ಬೆಲೆ ಬಾಳುವ ಎತ್ತು ಅನಾರೋಗ್ಯಕ್ಕೆ ಒಳಗಾಗಿದ್ದು ಚಿಕಿತ್ಸೆ ಫಲಕಾರಿ ಆಗದೆ ನಿಧನ ಹೊಂದಿದೆ. ದಾಸನಕೊಪ್ಪ ಪಶು ಆಸ್ಪತ್ರೆಯ ಪಶು ಪರಿವೀಕ್ಷಕರಾದ ಡಾ.ಜಗನ್ ಪರಿಶೀಲಿಸಿದ್ದು, ಈ ಸಂದರ್ಭದಲ್ಲಿ ಅನೇಕ ರೈತರು ಹಾಜರಿದ್ದರು. ಸಂಬಂಧಿಸಿದ ಅಧಿಕಾರಿಗಳು ರೈತನಿಗೆ ಸೂಕ್ತ ಪರಿಹಾರ ನೀಡಲಿ ಯುವರಾಜ ಗೌಡ ಆಗ್ರಹಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top