ದಾಂಡೇಲಿ : ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ದಾಂಡೇಲಿ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಉಸ್ತಾದ್ ಕೆ.ಎಲ್.ಜಮಾದಾರ್, ಈ ಗೌರವವು ಅತೀವ ಆನಂದ ತಂದಿದೆ ಎಂದಿದ್ದು, ತನ್ನ ಜೀವಮಾನದಲ್ಲಿ ದೊರೆತ ಮಹತ್ವದ ಗೌರವ ಇದಾಗಿದೆ…
Read MoreMonth: February 2024
ಶ್ರೀಸಿದ್ಧಿವಿನಾಯಕ ದೇವರ ವರ್ಧಂತಿ ಉತ್ಸವ ಸಂಪನ್ನ
ದಾಂಡೇಲಿ : ನಗರದ ಟಿಂಬರ್ ಡಿಪೋ ಪ್ರವೇಶ ದ್ವಾರದ ಹತ್ತಿರವಿರುವ ಶ್ರೀ.ಸಿದ್ಧಿವಿನಾಯಕ ದೇವಸ್ಥಾನದ 30ನೇ ವಾರ್ಷಿಕ ವರ್ಧಂತಿ ಉತ್ಸವವು ಮಂಗಳವಾರ ಶ್ರದ್ಧಾ ಭಕ್ತಿಯಿಂದ ಜರುಗಿತು. ಬೆಳಿಗ್ಗೆ ಹತ್ತು ಗಂಟೆಯಿಂದ ಗಣಹೋಮ ಕಾರ್ಯಕ್ರಮದೊಂದಿಗೆ ಆರಂಭಗೊಂಡ ವರ್ಧಂತಿ ಉತ್ಸವದಲ್ಲಿ ಮಧ್ಯಾಹ್ನ ಮಹಾಪೂಜೆಯ…
Read Moreಮುಖ್ಯಮಂತ್ರಿ ಜನಸ್ಪಂದನಾ ಕಾರ್ಯಕ್ರಮ: ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಮನವಿ ಸಲ್ಲಿಕೆ
ದಾಂಡೇಲಿ : ಬೆಂಗಳೂರಿನಲ್ಲಿ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜ್ಯಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದಾಂಡೇಲಿ ನಗರ ಹಾಗೂ ತಾಲೂಕಿಗೆ ಸಂಬಂಧಪಟ್ಟಂತೆ ಇರುವ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ…
Read More‘108 ಹಳೆ ಆಚಾರ ಹೊಸ ವಿಚಾರ’ 10ನೇ ಆವೃತ್ತಿ ಬಿಡುಗಡೆ
ಸಿದ್ದಾಪುರ: ತಾಲೂಕಿನ ಸೀತಾಳಭಾವಿ ಮೂಲದ ಪತ್ರಕರ್ತ ಮಹಾಬಲ ಸೀತಾಳಭಾವಿ ಅವರ ಜನಪ್ರಿಯ ‘108 ಹಳೆ ಆಚಾರ ಹೊಸ ವಿಚಾರ’ ಕೃತಿಯ 10ನೇ ಆವೃತ್ತಿ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು. ಪುಸ್ತಕವನ್ನು ಪ್ರಕಟಿಸಿರುವ ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ, ಸಾಹಿತಿಗಳಾದ ದೊಡ್ಡೇಗೌಡ, ಜೋಗಿ,…
Read Moreಫೆ.16ಕ್ಕೆ ಸೂರ್ಯ ನಮಸ್ಕಾರ ಯಜ್ಞ
ಶಿರಸಿ: ಆರೋಗ್ಯ ಭಾರತಿ ಹಾಗೂ ಅಕ್ಷಯ ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಫೆ.16, ಶುಕ್ರವಾರರಂದು ರಥಸಪ್ತಮಿ ಪ್ರಯುಕ್ತ ಸೂರ್ಯ ನಮಸ್ಕಾರ ಯಜ್ಞ ಹಾಗೂ ಸೂರ್ಯ ಗಾಯತ್ರಿ ಹವನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಾತ:ಕಾಲ…
Read Moreಡಿಪಿಎಲ್ ಕಪ್: ಡ್ಯೂ ಡ್ರಾಪ್ಸ್ ಥಂಡರ್ಸ್ ತಂಡ ಚಾಂಪಿಯನ್
ದಾಂಡೇಲಿ : ನಗರದ ಕ್ರೀಡಾ ಕ್ಷೇತ್ರದಲ್ಲಿ ಇತಿಹಾಸ ಬರೆದ ದಾಂಡೇಲಿ ಪ್ರೀಮಿಯರ್ ಲೀಗ್ ಆಶ್ರಯದಡಿ ನಡೆದ ಡಿಪಿಎಲ್ ಸೀಸನ್ 3 ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಡಿಪಿಎಲ್ ಕಪ್ ಅನ್ನು ಅಪ್ಪಿಕೊಂಡ ಡ್ಯೂ ಡ್ರಾಪ್ಸ್ ಥಂಡರ್ಸ್ ತಂಡವು ಗೆಲುವಿನ…
Read Moreಓಮಿ ಟ್ರಾವೆಲ್ಸ್ & ಟೂರ್ಸ್: ದುಬೈ ಪ್ರವಾಸ- ಜಾಹೀರಾತು
ಓಮಿ ಟ್ರಾವೆಲ್ಸ್ & ಟೂರ್ಸ್, ಶಿರಸಿ ದುಬೈ ಪ್ರವಾಸ ದಿನಾಂಕ 02-03-24 ರಂದು ಹೊರಡುವ 4ರಾತ್ರಿ 5 ದಿನಗಳ ದುಬೈ ಪ್ರವಾಸದಲ್ಲಿ 8 ಸೀಟುಗಳು ಲಭ್ಯವಿದೆ. ಆಸಕ್ತರು ಕೂಡಲೇ ಸಂಪರ್ಕಿಸಲು ಕೋರಿದೆ. ಪ್ರವಾಸ ವೆಚ್ಚ : ರೂ. 86000/-ದಿಂದ…
Read Moreಲಂಚ ಪಡೆದ ಗ್ರಾಮ ಲೆಕ್ಕಾಧಿಕಾರಿಗೆ ಶಿಕ್ಷೆ ಪ್ರಕಟ
ಕಾರವಾರ: ಜಮೀನನ್ನು ವಾಂಟಣಿ ಮಾಡಿಕೊಡಲು ಲಂಚ ಪಡೆದಿದ್ದ ಗ್ರಾಮ ಲೆಕ್ಕಾಧಿಕಾರಿಗೆ ಭ್ರಷ್ಠಾಚಾರ ಪ್ರತಿಬಂಧಕ ಕಾಯ್ದೆ -1988 ರ ಕಲಂ 7 ರಡಿ 2 ವರ್ಷಗಳ ಕಠಿಣ ಕಾರಾಗೃಹ ವಾಸ ಶಿಕ್ಷೆ ಹಾಗೂ 5000 ರು ದಂಡ ಹಾಗೂ ಕಲಂ13(1)(ಡಿ)ಸಹಿತ…
Read Moreನ್ಯಾಶನಲ್ ಯುಥ್ ಪಾರ್ಲಿಮೆಂಟ್ ಫೆಸ್ಟಿವಲ್-2024 :ಭಾಷಣ ಸ್ಪರ್ಧೆ
ಕಾರವಾರ: ನೆಹರು ಯುವ ಕೇಂದ್ರದ ವತಿಯಿಂದ ಜಿಲ್ಲೆಯ 18 ರಿಂದ 25 ವರ್ಷ ವಯಸ್ಸಿನವರಿಗೆ ಜಿಲ್ಲಾ ಮಟ್ಟದ ನ್ಯಾಶನಲ್ ಯುಥ್ ಪಾರ್ಲಿಮೆಂಟ್-2024 ಕುರಿತು ಭಾಷಣ ಸ್ಪರ್ಧೆಯನ್ನು ಫೆ. 17 ರಂದು ಆಯೋಜಿಸಲಾಗಿದೆ. ಭಾಷಣ ಸ್ಪರ್ಧೆಯು 5 ನಿಮಿಷದೊಳಗಾಗಿದ್ದು, ಹಿಂದಿ,…
Read Moreಪಿಡಿಒ ಆಫ್ ದಿ ಮಂತ್ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಉದಯ ಬೋರಕರ್
ಕಾರವಾರ:- ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ನಿಂದ ಪ್ರತಿ ತಿಂಗಳು ನೀಡಲಾಗುವ ಜಿಲ್ಲಾ ಮಟ್ಟದ ಜನವರಿ ತಿಂಗಳ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿಗೆ ಭಾಜನರಾದ ಭಟ್ಕಳ ತಾಲ್ಲೂಕು ಪಂಚಾಯತ್‌ನ ಪ್ರಭಾರ ಸಹಾಯಕ ನಿರ್ದೇಶಕರು ಹಾಗೂ ಬೇಂಗ್ರೆ ಗ್ರಾಮ ಪಂಚಾಯತ್‌ನ…
Read More