Slide
Slide
Slide
previous arrow
next arrow

ನ್ಯಾಶನಲ್ ಯುಥ್ ಪಾರ್ಲಿಮೆಂಟ್ ಫೆಸ್ಟಿವಲ್-2024 :ಭಾಷಣ ಸ್ಪರ್ಧೆ

300x250 AD

ಕಾರವಾರ: ನೆಹರು ಯುವ ಕೇಂದ್ರದ ವತಿಯಿಂದ ಜಿಲ್ಲೆಯ 18 ರಿಂದ 25 ವರ್ಷ ವಯಸ್ಸಿನವರಿಗೆ ಜಿಲ್ಲಾ ಮಟ್ಟದ ನ್ಯಾಶನಲ್ ಯುಥ್ ಪಾರ್ಲಿಮೆಂಟ್-2024 ಕುರಿತು ಭಾಷಣ ಸ್ಪರ್ಧೆಯನ್ನು ಫೆ. 17 ರಂದು ಆಯೋಜಿಸಲಾಗಿದೆ. ಭಾಷಣ ಸ್ಪರ್ಧೆಯು 5 ನಿಮಿಷದೊಳಗಾಗಿದ್ದು, ಹಿಂದಿ, ಇಂಗ್ಲೀಷ, ಕನ್ನಡ ಭಾಷೆಗಳಲ್ಲಿ ಭಾಷಣ ಮಾಡಬಹುದು. ಆಯ್ಕೆ ಪ್ರಕ್ರಿಯೆಯು ಆನ್ಲೈನ್, ವರ್ಚುವಲ್ ಮೂಲಕ ನಡೆಯುವುದು. ಭಾಗವಹಿಸಲಿಚ್ಛಿಸುವ ಅಭ್ಯರ್ಥಿಯು ಮೈ ಯುವ ಭಾರತ ಪೋರ್ಟಲ್ನಲ್ಲಿ ರಜಿಸ್ಟೃಶನ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ :Tel:+919449992195 ,Tel:+919110289645 ಇವರನ್ನು ಸಂಪರ್ಕಿಸುವಂತೆ ನೆಹರು ಯುವ ಕೇಂದ್ರ ಕಾರವಾರದ ಜಿಲ್ಲಾಯುವ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top