Slide
Slide
Slide
previous arrow
next arrow

ಫೆ.16ಕ್ಕೆ ಸೂರ್ಯ ನಮಸ್ಕಾರ ಯಜ್ಞ

300x250 AD

ಶಿರಸಿ: ಆರೋಗ್ಯ ಭಾರತಿ  ಹಾಗೂ ಅಕ್ಷಯ ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಫೆ.16, ಶುಕ್ರವಾರರಂದು ರಥಸಪ್ತಮಿ ಪ್ರಯುಕ್ತ ಸೂರ್ಯ ನಮಸ್ಕಾರ ಯಜ್ಞ  ಹಾಗೂ ಸೂರ್ಯ ಗಾಯತ್ರಿ ಹವನ ಕಾರ್ಯಕ್ರಮ ನಡೆಯಲಿದೆ. 

ಈ ಕಾರ್ಯಕ್ರಮದಲ್ಲಿ ಪ್ರಾತ:ಕಾಲ 5:30 ರಿಂದ 7: 15 ರ ವರೆಗೆ ನಡೆಯಲಿರುವ ಸೂರ್ಯ ನಮಸ್ಕಾರ ಯಜ್ಞದಲ್ಲಿ ಪಾಲ್ಗೊಳ್ಳುವವರು  ದಿನಾಂಕ 15-2-024 ರ ಒಳಗೆ ತಮ್ಮ ಹೆಸರನ್ನು ನಾಗೇಶ್ Tel:+917483040667  ಇವರಲ್ಲಿ  ನೋಂದಾಯಿಸಿಕೊಳ್ಳಲು ಕೋರಲಾಗಿದೆ.

300x250 AD
Share This
300x250 AD
300x250 AD
300x250 AD
Back to top