Slide
Slide
Slide
previous arrow
next arrow

ಕದಂಬೋತ್ಸವ-2024: ಕ್ರೀಡಾ ಪ್ರವೇಶ ನೋಂದಣಿ

300x250 AD

ಬನವಾಸಿ: ಕದಂಬೋತ್ಸವ 2024ರ ಕ್ರೀಡೋತ್ಸವವು ಮಾ.3 ಮತ್ತು ಮಾ.4ರಂದು ಕದಂಬ ವೇದಿಕೆಯ ಮೈದಾನದಲ್ಲಿ ಬನವಾಸಿಯಲ್ಲಿ ಜರುಗುತ್ತಿದ್ದು ಕ್ರೀಡೋತ್ಸವದಲ್ಲಿ  ಪುರುಷರಿಗಾಗಿ ಹಗ್ಗ ಜಗ್ಗಾಟ, ಕಬ್ಬಡ್ಡಿ, ಕೇರಂ, ಮಹಿಳೆಯರಿಗಾಗಿ ಹಗ್ಗಜಗ್ಗಾಟ, ಸ್ಲೋ ಸೈಕಲ್, ತಲೆಮೇಲೆ ಪುಸ್ತಕ, ಲಿಂಬು ಚಮಚ, ಸ್ಲೋಸೈಕಲ್ ರೇಸ್, ಪೊಟೆಟೋ ರೇಸ್, ಗೋಣಿ ಚೀಲ ರೇಸ್, ಕೇರಂ ಸ್ಪರ್ಧೆಗಳನ್ನು ಹಿಂದಿನ ವರ್ಷದಂತೆ ಹಮ್ಮಿಕೊಳ್ಳಲಾಗಿದ್ದು ಭಾಗವಹಿಸಲಿಚ್ಛಿಸುವ  ಸ್ಪರ್ಧಾಳುಗಳು ಮತ್ತು ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಕಿರಣ ನಾಯ್ಕ, ಯುವ ಜನ ಸೇವಾ ಕ್ರೀಡಾಧಿಕಾರಿ ಮೋ ಸಂಖ್ಯೆ: Tel:+919449801404, ನಾಗರಾಜ ನಾಯ್ಕ Tel:+919481719263, ಮಂಜುನಾಥ ಅಳ್ಳೊಳ್ಳಿ Tel:+919986378041, ಪ್ರಸನ್ನ ಗುನಗ Tel:+919481111979 ಸಂಪರ್ಕಿಸಿ ತಮ್ಮ ಸ್ಪರ್ಧೆಯ ನೋಂದಣಿ ಮಾಡಿಕೊಳ್ಳಲು ಈ
ಪ್ರಕಟಣೆಯ ಮೂಲಕ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top