ಶಿರಸಿ: ಇಲ್ಲಿನ ನೂಪುರ ನೃತ್ಯಶಾಲೆಯ ವಾರ್ಷಿಕ ನೃತ್ಯೋತ್ಸವ ಜನೆವರಿ 6, ಶನಿವಾರದಂದು ಶಿರಸಿಯ ರಂಗಧಾಮ, ನೆಮ್ಮದಿ ಕುಟೀರದ ಆವರಣದಲ್ಲಿ ಸಂಜೆ 5 ಗಂಟೆಯಿಂದ ನಡೆಯಲಿದೆ. ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಶ್ರೀಪಾದ ಹೆಗಡೆ ಸೋಮನಮನೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು,ಕಾರ್ಯಕ್ರಮದಲ್ಲಿ ಎಸ್.ಎನ್.…
Read MoreMonth: January 2024
‘ಸಾವಿತ್ರಿಬಾಯಿ ಫುಲೆ’ ದಿಟ್ಟ ನಿರ್ಧಾರ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಕಾರಣ: ಪಿ. ಬಸವರಾಜ್
ಸಿದ್ದಾಪುರ: ನಮ್ಮಲ್ಲಿ ಸಂಪಾದನೆಯಾಗಿರುವ ಜ್ಞಾನ ಅದು ಪ್ರೀತಿಪೂರ್ವಕವಾಗಿ ಮಾರ್ಗದರ್ಶನವಾಗಿ ಬೇರೊಬ್ಬರಿಗೆ ಸಿಗಬೇಕು. ಈ ರೀತಿಯಲ್ಲಿ ನಿಮ್ಮ ಮುಂದಿನ ಕೆಲಸ ಕಾರ್ಯಗಳು ಇರಲಿ, ನಮ್ಮ ಮಕ್ಕಳಿಗೆ ಹೇಗೆ ಶಿಕ್ಷಣ ಮಾರ್ಗದರ್ಶನ ನೀಡುತ್ತೇವೋ ಹಾಗೆ ಶಾಲೆಯಲ್ಲಿನ ಮಕ್ಕಳಿಗೂ ನೀಡಬೇಕು ಎಂದು ಶಿರಸಿ…
Read Moreರಾಮನಗರದಲ್ಲಿ ಶ್ರೀಅಯ್ಯಪ್ಪ ಸ್ವಾಮಿಯ ಪೂಜಾ ಕಾರ್ಯಕ್ರಮ ಸಂಪನ್ನ
ಜೋಯಿಡಾ : ಶ್ರೀ.ಅಯ್ಯಪ್ಪ ಭಕ್ತವೃಂದ ಮತ್ತು ಸ್ಥಳೀಯ ಭಕ್ತಾಭಿಮಾನಿಗಳ ಸಹಕಾರದಲ್ಲಿ ತಾಲೂಕಿನ ರಾಮನಗರದಲ್ಲಿ ಶ್ರೀ.ಅಯ್ಯಪ್ಪ ಸ್ವಾಮಿಯ ಪೂಜಾ ಕಾರ್ಯಕ್ರಮವು ಶ್ರದ್ದಾಭಕ್ತಿಯಿಂದ ಜರುಗಿತು. ಬೆಳಿಗ್ಗೆಯಿಂದಲೆ ವಿಶೇಷ ಪೂಜಾರಾಧನೆಗಳು ಜರುಗಿದರೇ, ನಿರಂತರವಾಗಿ ಶ್ರೀ.ಅಯ್ಯಪ್ಪನ ಭಜನಾ ಕಾರ್ಯಕ್ರಮವು ಜರುಗಿತು. ಮಹಾಪೂಜೆಯಾದ ಬಳಿಕ ಅನ್ನದಾನ…
Read Moreಜ.6ಕ್ಕೆ ಕುಂಬಾರವಾಡದಲ್ಲಿ ಶ್ರೀಅಯ್ಯಪ್ಪ ಸ್ವಾಮಿ ಪೂಜೋತ್ಸವ
ಜೋಯಿಡಾ : ಶ್ರೀಅಯ್ಯಪ್ಪ ಸೇವಾ ಸಮಿತಿ ಮತ್ತು ಸ್ಥಳೀಯ ಭಕ್ತಾಭಿಮಾನಿಗಳ ಸಹಕಾರದಲ್ಲಿ ಜ:06ರಂದು ತಾಲೂಕಿನ ಕುಂಬಾರವಾಡದಲ್ಲಿ ಶ್ರೀಅಯ್ಯಪ್ಪ ಸ್ವಾಮಿಯ ಪೂಜೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಶ್ರೀ.ಅಯ್ಯಪ್ಪ ಸ್ವಾಮಿಯ ಜ್ಯೋತಿ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 12.30…
Read Moreಸಿ.ಸಿ ಕ್ಯಾಮೆರಾ ಕಂಬಕ್ಕೆ ಅಶೋಕ್ ಲೇಲ್ಯಾಂಡ್ ವಾಹನ ಡಿಕ್ಕಿ
ದಾಂಡೇಲಿ : ನಡು ರಸ್ತೆಯಲ್ಲಿದ್ದ ಬಿಡಾಡಿ ಆಕಳನ್ನು ರಕ್ಷಿಸಲು ಹೋದ ಅಶೋಕ್ ಲೇಲ್ಯಾಂಡ್ ವಾಹನವೊಂದು ಸಿ.ಸಿ ಕ್ಯಾಮೆರಾವಿರುವ ಕಂಬಕ್ಕೆ ಗುದ್ದಿ, ಹಾನಿ ನಡೆದಿರುವ ಘಟನೆ ಗುರುವಾರ ಸಂಜೆ ನಗರದ ಕೆ.ಸಿ.ವೃತ್ತದಲ್ಲಿ ನಡೆದಿದೆ. ಹಳಿಯಾಳ ರಸ್ತೆಯಿಂದ ಬರ್ಚಿ ರಸ್ತೆಗೆ ತಿರುಗುವ…
Read Moreನಿವೃತ್ತ ಶಿಕ್ಷಕಿ ಸುಜಾತಾ.ವಿ.ನಾಯ್ಕರಿಗೆ ಬೀಳ್ಕೊಡುಗೆ
ಹಳಿಯಾಳ: ತಾಲೂಕಿನ ಡೋಮಗೇರಾದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಳೆದ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ಸುಜಾತಾ.ವಿ.ನಾಯ್ಕ ಬೀಳ್ಕೊಡುಗೆ ಸಮಾರಂಭವನ್ನು ಗುರುವಾರ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಮುನ್ನ ತೆರೆದ ವಾಹನದಲ್ಲಿ ಸುಜಾತಾ.ವಿ.ನಾಯ್ಕ ದಂಪತಿಗಳನ್ನು ಮೆರವಣಿಗೆಯ ಮೂಲಕ ಶಾಲೆಗೆ…
Read More2024ರ ಕ್ಯಾಲೆಂಡರ್ ಬಿಡುಗಡೆ
ದಾಂಡೇಲಿ : ನಗರದ ಡಿ.ಜಿ ಮಾವುಲಿ ಸೌಹಾರ್ದ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ನೂತನ 2024ನೇ ವರ್ಷದ ಕ್ಯಾಲೆಂಡರನ್ನು ಗುರುವಾರ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು, ನಿರ್ದೇಶಕರು, ಸಂಘದ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
Read Moreಜ.6ಕ್ಕೆ ದಾಂಡೇಲಿಯಲ್ಲಿ ನಾಟ್ಯೋತ್ಸವ – 2024
ದಾಂಡೇಲಿ : ಸಂಸ್ಕಾರ ಸಾಕಾರ ಭಾರತಿ, ಶ್ರೀ.ಶಂಕರ ಮಠ ಹಾಗೂ ಸಹ್ಯಾದ್ರಿ ಲಲಿತ ಕಲಾ ಕೇಂದ್ರ (ರಿ.) ದಾಂಡೇಲಿ ಇವರ ಸಹಯೋಗದಲ್ಲಿ ನಗರದ ಶ್ರೀ ವೀರಭದ್ರೇಶ್ವರ ಸಭಾಭವನದಲ್ಲಿ ಜನವರಿ 06 ರಂದು ಸಂಜೆ 5:30 ಗಂಟೆಗೆ ನಾಟ್ಯೋತ್ಸವ -2024…
Read Moreಬಸ್ಸಿನಿಂದ ಬಿದ್ದ ಅಂಚೆ ಟಪಾಲ್ ಬ್ಯಾಗ್ ಪತ್ತೆ ಹಚ್ಚಿದ ಪೊಲೀಸರು
ದಾಂಡೇಲಿ : ಧಾರವಾಡದಿಂದ ದಾಂಡೇಲಿ ನಗರಕ್ಕೆ ಬರುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಿಂದ ದಾರಿ ಮಧ್ಯೆ ಬಿದ್ದು ನಾಪತ್ತೆಯಾಗಿದ್ದ ಅಂಚೆ ಟಪಾಲ್ ಬ್ಯಾಗನ್ನು ಪತ್ತೆ ಹಚ್ಚಿ ಅಂಚೆ ಅಧಿಕಾರಿಗಳಿಗೆ ನೀಡುವಲ್ಲಿ ದಾಂಡೇಲಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.…
Read Moreಕೈಗಾರಿಕಾ ಪ್ರದೇಶದ ತ್ಯಾಜ್ಯ ರಾಶಿಗೆ ಬೆಂಕಿ: ಕಲುಷಿತಗೊಂಡ ವಾತಾವರಣ
ದಾಂಡೇಲಿ: ನಗರದ ಅಂಬೇವಾಡಿಯ ಕೈಗಾರಿಕಾ ಪ್ರದೇಶದಲ್ಲಿ ಹೊರ ಚೆಲ್ಲಲಾದ ತ್ಯಾಜ್ಯ ವಸ್ತುಗಳ ರಾಶಿಗೆ ಯಾರೋ ಬೆಂಕಿಕೊಟ್ಟ ಹಿನ್ನೆಲೆಯಲ್ಲಿ ಇದೀಗ ಕೈಗಾರಿಕಾ ಪ್ರದೇಶ ವ್ಯಾಪ್ತಿ ಹಾಗೂ ಸುತ್ತಮುತ್ತಲ ವಾತಾವರಣ ಕಲುಷಿತಗೊಳ್ಳುತ್ತಿರುವ ಘಟನೆ ಗುರುವಾರ ನಡೆದಿದೆ. ಅಂಬೇವಾಡಿಯ ಕೈಗಾರಿಕಾ ಪ್ರದೇಶದಲ್ಲಿರುವ ಜಿ.ಟಿ.&…
Read More