ಭಟ್ಕಳ: ಅಯೋಧ್ಯೆಯ ಶ್ರೀ ರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ಹಮ್ಮಿಕೊಂಡಂತಹ ಅಕ್ಷತೆ ವಿತರಣಾ ಅಭಿಯಾನವು ಹೆಬಳೆಯಲ್ಲಿ ಶೃದ್ಧಾಭಕ್ತಿಯಿಂದ ನಡೆಯಿತು. ಮುಂಜಾನೆಯಿಂದಲೇ ಒಟ್ಟಾದ ಶ್ರೀರಾಮಭಕ್ತರು ಹೆಬಳೆಯ ನಾಮಧಾರಿ ಸಭಾಭವನದಿಂದ ಆರಂಭಿಸಿ, ಸಂಜೆಯವರೆಗೂ ಇಲ್ಲಿನ ಪ್ರತಿ ಹಿಂದೂ ಮನೆಗಳಿಗೆ ತೆರಳಿ ಅಯೋಧ್ಯೆಯ…
Read MoreMonth: January 2024
ಶ್ರೀಕೃಷ್ಣ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯ ವಾರ್ಷಿಕೋತ್ಸವ
ದಾಂಡೇಲಿ : ನಗರದ ವನಶ್ರೀ ನಗರದಲ್ಲಿರುವ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ದೇವಸ್ಥಾನ ಸೇವಾ ಸಮಿತಿಯ ಆಶ್ರಯದಡಿ ವಾರ್ಷಿಕೋತ್ಸವ ಕಾರ್ಯಕ್ರಮವು ಗುರುವಾರ ಶ್ರದ್ಧಾಭಕ್ತಿಯಿಂದ ಜರುಗಿತು. ಬೆಳಗ್ಗಿನಿಂದಲೇ ಪಂಚಾಮೃತ ಅಭಿಷೇಕ, ವಿಷ್ಣು ಹೋಮ ಸೇರಿದಂತೆ ವಿವಿಧ ಪೂಜಾ ವಿಧಿ…
Read Moreಜೋಯಿಡಾದಲ್ಲಿ ಗ್ರಾಮ ಪಂಚಾಯತಿ ಪ್ರಗತಿ ಪರಿಶೀಲನಾ ಸಭೆ ಯಶಸ್ವಿ
ಜೋಯಿಡಾ : ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ ವಿವಿಧ ಯೋಜನೆಗಳ ಕುರಿತಂತೆ ಪ್ರಗತಿ ಪರಿಶೀಲನಾ ಸಭೆಯು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಆನಂದ ಬಡಕುಂದ್ರಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ತಾಲೂಕು ಪಂಚಾಯತ್ ಸಭಾಭವನದಲ್ಲಿ ಜರುಗಿತು. ಸಭೆಯಲ್ಲಿ ಎಂ.ಜಿ.ಎನ್. ಆರ್.ಇ.ಜಿ. ಯೋಜನೆಯ…
Read Moreಅಂಬೋಳಿ ಗ್ರಾಮಕ್ಕಿಲ್ಲದ ವಿದ್ಯುತ್ ಪೂರೈಕೆ: ಗ್ರಾಮಸ್ಥರಿಂದ ಪ್ರತಿಭಟನೆಯ ಎಚ್ಚರಿಕೆ
ಜೊಯಿಡಾ: ತಾಲೂಕಿನ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬೋಳಿ ಗ್ರಾಮದ 6 ಮಜರೆಗಳಿಗೆ ವಿದ್ಯುತ್ ಪೂರೈಸಲು ಹೆಸ್ಕಾಂ ಇಲಾಖೆ ವಿಫಲವಾಗಿದ್ದು, ಒಂದು ವಾರದೊಳಗೆ ವಿದ್ಯುತ್ ನೀಡಲು ಕ್ರಮ ಕೈಗೊಳ್ಳದೇ ಇದ್ದರೆ ತಹಶೀಲ್ದಾರ್ ಕಾರ್ಯಾಲಯದ ಮುಂಬಾಗದಲ್ಲಿ ನಿರಂತರ ಉಪವಾಸ ಸತ್ಯಾಗ್ರಹ…
Read Moreಸಂಪೂರ್ಣ ಹದಗೆಟ್ಟ ಶಿರಸಿ-ಗೋಳಿಮಕ್ಕಿ ರಸ್ತೆ: ಮರುಡಾಂಬರೀಕರಣಕ್ಕೆ ಆಗ್ರಹ
ಶಿರಸಿ: ಶಿರಸಿಯಿಂದ ಹೇರೂರು, ಗೋಳಿಮಕ್ಕಿ ಹೋಗಬೇಕೆಂದರೆ ವಾಹನ ಸವಾರರು ಹರಸಾಹಸ ಮಾಡಬೇಕಾಗಿದ್ದು, ತಿರುವು ಮುರುವಿನಿಂದ ಕೂಡಿದ ಈ ರಸ್ತೆಯಲ್ಲಿ ಯಾವ ಮಾದರಿಯ ರಸ್ತೆ,ಹೊಂಡ ಇದೆ ಎಂದು ಊಹಿಸುವುದೂ ನಿಮಗೆ ಕಷ್ಟವಾಗುವ ಪರಿಸ್ಥಿತಿಯಿದೆ. ಹೌದು, ಮಳೆಗಾಲ ಕಳೆದ ಮೇಲೆ ಈ…
Read Moreರಾಜ್ಯ ಬಿಜೆಪಿ ವಕ್ತಾರರಾಗಿ ಹರಿಪ್ರಕಾಶ ಕೋಣೆಮನೆ; ಜಿಲ್ಲಾ ರಾಜಕೀಯದಲ್ಲಿ ಸಂಚಲನ
ಶಿರಸಿ: ರಾಜ್ಯ ಭಾರತೀಯ ಜನತಾ ಪಕ್ಷದ ವಕ್ತಾರರಾಗಿ ವಿಸ್ತಾರ ಮೀಡಿಯಾದ ಸಿಇಓ, ಖ್ಯಾತ ಪತ್ರಕರ್ತ ಹರಿಪ್ರಕಾಶ ಕೋಣೆಮನೆಯನ್ನು ನಿಯುಕ್ತಿಗೊಳಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ. ರಾಜ್ಯ ಬಿಜೆಪಿಯ ಮುಖ್ಯ ವಕ್ತಾರರಾಗಿ ಅಶ್ವತ್ಥನಾರಾಯಣ, ವಕ್ತಾರರಾಗಿ ಹರಿಪ್ರಕಾಶ ಕೋಣೆಮನೆ…
Read MoreSirsi Lions Education Society: ಪ್ರವೇಶ ಪ್ರಾರಂಭ- ಜಾಹೀರಾತು
Admissions are now open for the academic year 2024-25 for 𝐌𝐞𝐝𝐢𝐜𝐚𝐥 (𝐍𝐄𝐄𝐓), 𝐊𝐂𝐄𝐓. 💰 Get 𝘂𝗽 𝘁𝗼 𝟭𝟬𝟬% 𝘀𝗰𝗵𝗼𝗹𝗮𝗿𝘀𝗵𝗶𝗽𝘀* by taking 𝗕𝗘𝗦𝗧 (Base Entrance & Scholarship Test) examination…
Read Moreಗಟಾರಕ್ಕುರುಳಿದ ಕಾರು: ಪ್ರಯಾಣಿಕರಿಗೆ ಗಾಯ
ಶಿರಸಿ: ತಾಲೂಕಿನ ಹೆಗಡೆಕಟ್ಟಾ-ಯಾಣ ರಸ್ತೆಯ ಯಾಣ ಕ್ರಾಸ್‌ನಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕುರುಳಿದ ಘಟನೆ ನಡೆದಿದೆ. ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Read Moreನಿವೃತ್ತ ಪ್ರಾಚಾರ್ಯ ಎಂ.ಎಚ್.ನಾಯ್ಕರಿಗೆ ಬೀಳ್ಕೊಡುಗೆ
ಜೋಯಿಡಾ : ಸುದೀರ್ಘವಾಗಿ ಸೇವೆ ಸಲ್ಲಿಸಿರುವ ತಾಲೂಕಿನ ರಾಮನಗರದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎಂ.ಎಚ್. ನಾಯ್ಕ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಬಿಜಿವಿಎಸ್ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ನಿವೃತ್ತರಾದ ಪ್ರಾಚಾರ್ಯರಾದ ಎಂ.ಎಚ್. ನಾಯ್ಕ ದಂಪತಿಗಳನ್ನು ಬಿಜಿವಿಎಸ್ ಶಿಕ್ಷಣ ಸಂಸ್ಥೆಯ ಪರವಾಗಿ ಗೌರವಪೂರ್ವಕವಾಗಿ…
Read Moreಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಏರಿದ ದಾಂಡೇಲಿಯ ಮೋಹನ್ ಚವ್ಹಾಣ್ ತಂಡ
ದಾಂಡೇಲಿ : ನಗರದ ಸಾಹಸಿ ಯುವಕರೊಬ್ಬರು ಜಗತ್ತಿನ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್‌ನ ಬೇಸ್ ಕ್ಯಾಂಪ್ ಏರುವ ಮೂಲಕ ನಗರಕ್ಕೆ ಕೀರ್ತಿಯನ್ನು ತಂದಿದ್ದಾರೆ. ಈ ಸಾಧನೆಯನ್ನು ಮೆರೆದ ಯುವಕ ಗಾಂಧಿನಗರದ ಮೋಹನ್ ಪರಶುರಾಮ ಚೌವ್ಹಾಣ್ ಎಂಬವರಾಗಿದ್ದಾರೆ. ಹೋಟೆಲ್…
Read More