ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಲಸಿಕಾಕರಣವನ್ನು ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಈಗಾಗಲೇ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಆದರೇ ಇತ್ತಿಚೀಗೆ ಕೆಲವು ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿದ್ದು, ಇನ್ನೂ ಕೋವಿಡ್-19 ಲಸಿಕೆಯ ಮುನ್ನೆಚ್ಚರಿಕೆ ಡೋಸ್ ಪಡೆಯದೇ ಉಳಿದಿರುವ 60 ವರ್ಷ ಮೇಲ್ಪಟ್ಟವರು…
Read MoreMonth: January 2024
ಯಂಗ್ ಪ್ರೊಫೆಷನಲ್ ಹುದ್ದೆಗೆ ಅರ್ಜಿ ಆಹ್ವಾನ
ಕಾರವಾರ: ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ ಕಾರವಾರ ಪ್ರಾದೇಶಿಕ ಕೇಂದ್ರವು ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ನೆಟ್ವರ್ಕ ಯೋಜನೆಯಾದ ಆಲ್ ಇಂಡಿಯಾ ನೆಟ್ವರ್ಕ ಪ್ರಾಜೆಕ್ಟ್ – ಮೆರಿಕಲ್ಚರ್ ನಲ್ಲಿ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ…
Read Moreಯುವ ಪರಿವರ್ತಕ, ಯುವ ಸಮಾಲೋಚಕ ಹುದ್ದೆಗೆ ಅರ್ಜಿ ಆಹ್ವಾನ
ಕಾರವಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನ ಆರೋಗ್ಯ ಕೇಂದ್ರ ಎಪಿಡೀಮಿಯಾಲಜಿ ವಿಭಾಗ, ನಿಮ್ಹಾನ್ಸ್ ಬೆಂಗಳೂರು ಇವರಿಂದ ಅನುಷ್ಠಾನಗೊಂಡಿರುವ ಯೋಜನೆಯಾದ “ಯುವಸ್ಪಂದನ”ದಲ್ಲಿ ಯುವ ಪರಿವರ್ತಕ/ ಯುವಸಮಾಲೋಚಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು…
Read Moreಜ.6ಕ್ಕೆ ಜನಪರ ಉತ್ಸವ ಕಾರ್ಯಕ್ರಮ
ಕಾರವಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜನಪರ ಉತ್ಸವ ಕಾರ್ಯಕ್ರಮವನ್ನು ಜ. 6 ರಂದು ಸಂಜೆ 4 ಗಂಟೆಗೆ ಶಿರಸಿ ತಾಲೂಕಿನ ಬಚಗಾಂವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದೆ.ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ…
Read Moreಜಾತಿ ಸಮೀಕ್ಷೆ: ವರದಿ ಬಹಿರಂಗಕ್ಕೆ ಆಗ್ರಹ
ಕಾರವಾರ: ಸರ್ಕಾರ ಕೊಟ್ಯಾಂತರ ರೂ. ಖರ್ಚುಮಾಡಿ ಸಿದ್ದಪಡಿಸಿರುವ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಜಾತಿ ಸಮೀಕ್ಷಾ ವರದಿ ಬಹಿರಂಗಕ್ಕೆ ಲಿಂಗಾಯುತರು ಹಾಗೂ ಒಕ್ಕಲಿಗರು ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ. ವರದಿ ಬಹಿರಂಗ ಮಾಡದೆ ಇದ್ದಲ್ಲಿ ಇತರೆ ಜಾತಿಗಳಿಗೆ ಆಗಿರುವ ಅನ್ಯಾಯ…
Read Moreದುಶ್ಚಟ ತೊರೆದರೆ ಜೀವನದಲ್ಲಿ ಹೊಸಬೆಳಕು ಮೂಡಲು ಸಾಧ್ಯ: ನಾರಾಯಣ ಭಟ್ ಧರೆ
ಸಿದ್ದಾಪುರ: ತಾಲೂಕಿನ ಹೆಗ್ಗರಣಿಯ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಅನ್ನಪೂರ್ಣ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸಿದ್ದಾಪುರ,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ,ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ಜನಜಾಗೃತಿ ವೇದಿಕೆ,ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹೇರೂರು ವಲಯ…
Read Moreವಿಡಿಐಟಿಗೆ ಟಾಟಾ ಹಿಟಾಚಿ ಅಧಿಕಾರಿಗಳ ಭೇಟಿ
ಹಳಿಯಾಳ:ಕೆಎಲ್ಎಸ್ ವಿಡಿಐಟಿ ಹಳಿಯಾಳಕ್ಕೆ ಪ್ರತಿಷ್ಠಿತ ಟಾಟಾ ಹಿಟಾಚಿ ಸಂಸ್ಥೆಯ ಅಧಿಕಾರಿಗಳು ಜನವರಿ 3ರಂದು ಭೇಟಿ ನೀಡಿದರು. ಟಾಟಾ ಹಿಟಾಚಿ ಕಂಪನಿಯ ಬೆಂಗಳೂರು ಶಾಖೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮುರಳಿಧರ್ ರಾವ್, ಧಾರವಾಡ ಶಾಖೆಯ ಮಾನವ ಸಂಪನ್ಮೂಲ ವಿಭಾಗದ…
Read Moreಪೈಥಾನ್ ತಂತ್ರಾಂಶ ಕಾರ್ಯಗಾರ ಯಶಸ್ವಿ
ಹಳಿಯಾಳ: ಕೆಎಲ್ಎಸ್ ವಿಡಿಐಟಿ ಹಳಿಯಾಳದ ಕಂಪ್ಯೂಟರ್ ಸೈನ್ಸ್ ಮತ್ತು ಎಐ ಅಂಡ್ ಎಂಎಲ್ ವಿಭಾಗವು ಇತ್ತೀಚೆಗೆ ‘ಪೈಥಾನ್ ಯೂಸಿಂಗ್ ಜಂಗೋ’ ಎಂಬ ವಿಷಯದ ಮೇಲೆ ಒಂದು ದಿನದ ಪ್ರಾಯೋಗಿಕ ಕಾರ್ಯಗಾರವನ್ನು ಆಯೋಜಿಸಿತ್ತು . ಸಂಪನ್ಮೂಲ ವ್ಯಕ್ತಿಗಳಾಗಿ ಈ ಕಾರ್ಯಕ್ರಮಕ್ಕೆ…
Read Moreಉದ್ಯೋಗಕ್ಕಾಗಿ ಅಭ್ಯರ್ಥಿಗಳ ಆಯ್ಕೆಗೆ ಆಪ್ತ ಸಮಾಲೋಚನೆ
ಶಿರಸಿ: ತಾಲೂಕಿನ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಹಾಗೂ ದೇಶಪಾಂಡೆ ಸ್ಕಿಲಿಂಗ್, ಹುಬ್ಬಳ್ಳಿ ಇವರ ಸಹಯೋಗದಲ್ಲಿ 2023-24ನೇ ಸಾಲಿನ ಸ್ಕಿಲ್ ಪ್ಲಸ್-ಜಾಬ್ ನೆಕ್ಸ್ಟ್ ಯೋಜನೆಯಡಿ ತರಬೇತಿ ಹಾಗೂ ಉದ್ಯೋಗಕ್ಕಾಗಿ ಯುವಕ ಯುವತಿಯರ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.…
Read Moreಪಿಎಂ ಉಜ್ವಲ್ ಯೋಜನೆ ಲಾಭ ಪಡೆದುಕೊಳ್ಳಿ: ಧವಳೋ ಸಾವರ್ಕರ್
ಜೋಯಿಡಾ: ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಸಂಪರ್ಕ ಪಡೆಯದೇ ಅವಕಾಶ ವಂಚಿತರಾಗಿರುವ ಬಿಪಿಎಲ್ ಕಾರ್ಡ್ ಹೊಂದಿದ ಮಹಿಳೆಯರಿಗೆ ಆನಲೈನ್ ಅರ್ಜಿ ಕರೆಯಲಾಗಿದೆ. ಪಿಎಂ ಉಜ್ವಲ್ ಯೋಜನಾ 2023 ಯೋಜನೆಯಡಿಯಲ್ಲಿ ಅರ್ಹ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ…
Read More