Home › ಜಿಲ್ಲಾ ಸುದ್ದಿ › 2024ರ ಕ್ಯಾಲೆಂಡರ್ ಬಿಡುಗಡೆ 2024ರ ಕ್ಯಾಲೆಂಡರ್ ಬಿಡುಗಡೆ ಜಿಲ್ಲಾ ಸುದ್ದಿ Posted on 1 year ago • Updated 1 year ago —by euttarakannada.in Share on FacebookTweet on TwitterLinkedInPinterestMail ದಾಂಡೇಲಿ : ನಗರದ ಡಿ.ಜಿ ಮಾವುಲಿ ಸೌಹಾರ್ದ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ನೂತನ 2024ನೇ ವರ್ಷದ ಕ್ಯಾಲೆಂಡರನ್ನು ಗುರುವಾರ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು, ನಿರ್ದೇಶಕರು, ಸಂಘದ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. Share This Share on FacebookTweet on TwitterLinkedInPinterestMail Post navigation Previous Postಜ.6ಕ್ಕೆ ದಾಂಡೇಲಿಯಲ್ಲಿ ನಾಟ್ಯೋತ್ಸವ – 2024Next Postನಿವೃತ್ತ ಶಿಕ್ಷಕಿ ಸುಜಾತಾ.ವಿ.ನಾಯ್ಕರಿಗೆ ಬೀಳ್ಕೊಡುಗೆ