ಕಾರವಾರ: ಕೊಂಕಣ ರೈಲ್ವೇ ಭೂಸ್ವಾದೀನದ ಹೆಚ್ಚುವರಿ ಪರಿಹಾರದ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ 28ಂ ಪ್ರಕರಣ ಇತ್ಯರ್ಥ ಆದ ಪ್ರಕರಣಗಳ ಬಗ್ಗೆ ಕೂಡಲೇ ಪರಿಹಾರ ಬಟವಾಡೆ ಮಾಡುವುದಾಗಿ ಕೊಂಕಣ್ ರೈಲ್ವೇ ಅಧಿಕಾರಿಗಳು ಒಪ್ಪಿದ್ದಾರೆ ಎಂದು ಕಾರವಾರ ಅಂಕೋಲಾ ಶಾಸಕ ಸತೀಶ…
Read MoreMonth: January 2024
ಕಷ್ಟಕ್ಕೆ ನೆರವಾಗುವ ಪತ್ರಕರ್ತರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ: ಸಚಿವ ವೈದ್ಯ
ಶಿರಸಿ: ಎಲ್ಲರ ಕಷ್ಟಕ್ಕೂ ಸ್ಪಂದಿಸುವ ಪತ್ರಕರ್ತರ ಸಂಕಷ್ಟಕ್ಕೂ ಸ್ಪಂದಿಸುವ ಕೆಲಸ ಎಲ್ಲರಿಂದ ಆಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು. ಅವರು ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿಯ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಎಲ್ಲರಿಗೂ…
Read More‘ಬೇಟಿ ಬಚಾವೋ, ಬೇಟಿ ಪಡಾವೋ’ ಜಾಗೃತಿ ಜಾಥಾಕ್ಕೆ ಚಾಲನೆ
ದಾಂಡೇಲಿ: ಅಂಬೇವಾಡಿಯಲ್ಲಿರುವ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯದಡಿ ಮಗಳನ್ನು ಉಳಿಸಿ ಮಗಳನ್ನು ಓದಿಸಿ ಎಂಬ ಭೇಟಿ ಬಚಾವೋ ಭೇಟಿ ಪಡಾವೋ ಅಭಿಯಾನದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆಯನ್ನು ನೀಡಲಾಯಿತು.…
Read MoreTSS ಆಸ್ಪತ್ರೆ: ಮಂಡಿಚಿಪ್ಪು ಬದಲಿ ಶಸ್ತ್ರಚಿಕಿತ್ಸೆ- ಜಾಹೀರಾತು
Shripad Hegde Kadave Institute of Medical Sciences ಮಂಡಿಚಿಪ್ಪು ಬದಲಿ ಶಸ್ತ್ರಚಿಕಿತ್ಸೆ ಮಂಡಿ ಸವಕಲು, ಮಂಡಿ ಸೆಳೆತ, ಮಂಡಿ ನೋವು, ಸಂದು ನೋವು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ. ಭೇಟಿ ನೀಡಿ:Shripad Hegde Kadave Institute of…
Read Moreವಿಷಕಾರಿ ಹಾವು ಕಚ್ಚಿ ರೈತ ಅಸ್ವಸ್ಥ
ಭಟ್ಕಳ: ಶೇಂಗಾಗದ್ದೆಗೆ ಔಷಧಿ ಸಿಂಪಡಿಸುವಾಗ ವಿಷಕಾರಿ ಹಾವೊಂದು ಕಚ್ಚಿದ ಪರಿಣಾಮ ರೈತನೊರ್ವ ಗಂಭೀರವಾಗಿ ಅಸ್ವಸ್ಥಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸುಮಾರಿಗೆ ನಡೆದಿದೆ. ಅಸ್ವಸ್ಥಗೊಂಡ ರೈತನನ್ನು ತಾಲೂಕಿನ ಮುರ್ಡೇಶ್ವರ ಬೆದ್ರಮನೆ ನಿವಾಸಿ ರವಿ ಮಂಜುನಾಥ ನಾಯ್ಕ…
Read Moreಒಂಟಿ ಸಲಗದ ಹಾವಳಿ: ಕೃಷಿ ಚಟುವಟಿಕೆಗಳಿಗೆ ಹಾನಿ
ದಾಂಡೇಲಿ: ತಾಲೂಕಿನ ಅಂಬೇವಾಡಿ, ಬರ್ಚಿ ರಸ್ತೆಯಲ್ಲಿ ಕಳೆದ ಕೆಲವು ದಿನಗಳಿಂದ ಒಂಟಿ ಸಲಗವೊಂದರ ಹಾವಳಿ ತೀವ್ರವಾಗಿದ್ದು, ಸ್ಥಳೀಯ ರೈತಾಪಿ ಜನರು ಹಾಗೂ ಸಾರ್ವಜನಿಕರು ಭಯಭೀತರಾಗಿದ್ದಾರೆ. ಅಂಬೇವಾಡಿ, ಬರ್ಚಿ ರಸ್ತೆಯಲ್ಲಿ ಹಾಗೂ ಹತ್ತಿರದ ಮೌಳಂಗಿ, ವಿಟ್ನಾಳ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ…
Read Moreವುಶು ಚಾಂಪಿಯನ್‌ಶಿಪ್: ಹೊನ್ನಾವರದ ಧನ್ವಿ ರಾಷ್ಟ್ರಮಟ್ಟಕ್ಕೆ
ಹೊನ್ನಾವರ: ಕೊಯಿಮತ್ತೂರಿನ KPR Institute of Engineering and Technologyಯ ಸ್ಟೇಡಿಯಂನಲ್ಲಿ ನಡೆದ ಖೇಲೋ ಇಂಡಿಯಾ ವುಮೆನ್ಸ್ ವುಶೋ ಲೀಗ್ ಸೌತ್ ಜೋನ್ ನ ಸಬ್ ಜೂನಿಯರ್ ಶಾನ್ಸು(ಫೈಟ್ ಕ್ರೀಡೆಯ 27 ಕೆಜಿ ವಿಭಾಗದಲ್ಲಿ ಹೊನ್ನಾವರದ ಧನ್ವಿ ಕುಮಾರ್…
Read Moreದಾಂಡೇಲಿ ಪ್ರವಾಸೋದ್ಯಮಿ ಸುನೀಲ್ ದಂಡಗಲ್ ವಿಧಿವಶ
ದಾಂಡೇಲಿ : ಪ್ರವಾಸೋದ್ಯಮಿ ಹಾಗೂ ನಗರದ ಸುಭಾಷ್ ನಗರದ ನಿವಾಸಿ ಸುನೀಲ್ ದಂಡಗಲ್ ಅವರು ಭಾನುವಾರ ರಾತ್ರಿ ಹೃದಯಘಾತದಿಂದಾಗಿ ವಿಧಿವಶರಾದರು. ಮೃತರಿಗೆ 47 ವರ್ಷ ವಯಸ್ಸಾಗಿತ್ತು. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಸುನೀಲ್ ದಂಡಗಲ್ ಕಳೆದ ಕೆಲವು ವರ್ಷಗಳಿಂದ ದಾಂಡೇಲಿಯಲ್ಲಿ ಪ್ರವಾಸೋದ್ಯಮಿಯಾಗಿ…
Read Moreವಿಸ್ತರಣಾ ನಿರ್ದೇಶಕರಾಗಿ ಲಕ್ಷ್ಮೀನಾರಾಯಣ ಹೆಗಡೆ ಆಯ್ಕೆ
ಶಿರಸಿ: ಡಾ. ಲಕ್ಷ್ಮಿನಾರಾಯಣ ಹೆಗಡೆ ಇವರು ಇತ್ತೀಚೆಗೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ಇದರ ವಿಸ್ತರಣಾ ನಿರ್ದೇಶಕರಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಅವರು ಹಾವೇರಿಯ ದೇವಿಹೊಸೂರಿನಲ್ಲಿರುವ ಆಹಾರ ತಂತ್ರಜ್ಞಾನ ಮಹಾವಿದ್ಯಾಲಯದ ಡೀನ್‌ರಾಗಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಶಿರಸಿಯ ತೋಟಗಾರಿಕಾ ಸಂಶೋಧನಾ ಮತ್ತು…
Read Moreಜಾನಪದ ಸಾವಿರದ ಸಾಹಿತ್ಯ: ದಿವಸ್ಪತಿ ಭಟ್
ಶಿರಸಿ: ಜೀವನಾನುಭವದ ಮೂಸೆ ಹುಟ್ಟಿದ, ಜನರಿಂದ ಜನರಿಗೆ ತಲುಪುವ ಜ್ಞಾನದ ಸಂಪನ್ಮೂಲವೇ ಜಾನಪದ. ಜನರಿರುವ ತನಕ ಜಾನಪದವಿರುತ್ತದೆ. ಜಾನಪದ ಕಲೆಯನ್ನು ಅಳಿಸುವುದು ಅಸಾಧ್ಯ. ಸಾವಿರದ ಸಾಹಿತ್ಯವಿದು. ಶಬ್ದ ಒಂದಾದರೂ ಹಲವಾರು ಅರ್ಥಕೊಡುವ ಶಬ್ದ ಮತ್ತು ಶಕ್ತಿ ಹಾಗೂ ವಿಶಿಷ್ಟ…
Read More